News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th November 2026

×
Home About Us Advertise With s Contact Us

ಕಣಿವೆ ರಾಜ್ಯದಲ್ಲಿ ಮೇಳೈಸಲಿದೆ 100 ಅಡಿಗಳ ತ್ರಿವರ್ಣ ಧ್ವಜ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಹರಿ ಪರ್ಬತ್ ಕೋಟೆಯ ಸಮೀಪ 100 ಅಡಿಯ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಿದೆ. ಈ ಧ್ವಜವನ್ನು ಆಗಸ್ಟ್ 10 ರಂದು ದೇಶಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಇದನ್ನು ಕಾಶ್ಮೀರದ ಅತೀ ಎತ್ತರದ ಧ್ವಜ ಎಂದು ಪರಿಗಣಿಸಲಾಗಿದೆ. ಫೆಬ್ರವರಿ...

Read More

ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲಿಸ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣ ಇದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಕರ್ನಾಟಕ...

Read More

ಟೊಕಿಯೋ‌ ಒಲಿಂಪಿಕ್ಸ್: ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿದ ಭಾರತದ ರವಿಕುಮಾರ್

ಟೊಕಿಯೋ‌: ಒಲಿಂಪಿಕ್ಸ್ 2020.ಯಲ್ಲಿ 57 ಕೆಜಿ‌ಗಳ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಪಡೆಯುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಇಂದು ನಡೆದ ಫೈನಲ್ ಪಂದ್ಯಾಟದಲ್ಲಿ ರಷ್ಯಾದ ಉಗುವೆವ್ ಅವರು ವಿಜಯಶಾಲಿಯಾಗಿದ್ದಾರೆ. ರವಿಕುಮಾರ್ ಪಾಲಿಗೆ ಬೆಳ್ಳಿ ಪದಕ...

Read More

ಆಗಸ್ಟ್ 5 ಭಾರತಕ್ಕೆ ಐತಿಹಾಸಿಕ ದಿನ: ಪ್ರಧಾನಿ ಮೋದಿ

ನವದೆಹಲಿ: ಆಗಸ್ಟ್ 5 ಭಾರತದ ಇತಿಹಾಸ‌ದಲ್ಲಿ ನೆನಪಿನಲ್ಲಿ ಉಳಿಯುವ ದಿನವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಉತ್ತರ ಪ್ರದೇಶದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಫಲಾನುಭವಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ದಿನ...

Read More

ಬುಲೆಟ್ ರಾಣಿ ರಾಜಲಕ್ಷ್ಮಿ ಅವರಿಂದ 75 ನೇ ಸ್ವಾತಂತ್ರ್ಯ ದಿನದ ಅಂಗವಾಗಿ 4450 ಕಿಮೀ ‘ಏಕ್ತ ಯಾತ್ರಾ’

ನವದೆಹಲಿ: ಬುಲೆಟ್ ರಾಣಿ ಎಂದೇ ಖ್ಯಾತನಾಮರಾಗಿರುವ ತಮಿಳುನಾಡಿನ ಮಹಿಳೆ ರಾಜಲಕ್ಷ್ಮಿ ಮಂಡ ಅವರು ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ‘ಇನ್‌ಕ್ರೆಡಿಬಲ್ ಇಂಡಿಯಾಸ್ ಏಕ್ತಾ ಯಾತ್ರಾ’ ಹೆಸರಿನಲ್ಲಿ ಬುಲೆಟ್ ಮೂಲಕ ಭಾರತದುದ್ದಗಲಕ್ಕೆ ಯಾತ್ರೆ ಆರಂಭಿಸಿದ್ದಾರೆ. ಮಧುರೈ‌ನಿಂದ ಆರಂಭವಾಗಿ ಹಿಮಾಚಲ ಪ್ರದೇಶದ...

Read More

ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆ

ಬೆಂಗಳೂರು: ತುಳಿತಕ್ಕೆ ಒಳಗಾದವರಿಗೆ ಸ್ವಾಭಿಮಾನದ ಬದುಕು ಸಿಗಲಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಆಗಲಿದೆ ಎಂಬ ವಿಶ್ವಾಸದೊಂದಿಗೆ ಕೊಳ್ಳೇಗಾಲದ ಶಾಸಕ ಮಹೇಶ್ ಅವರು ಬಿಜೆಪಿ ಸೇರಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಆಶಯವನ್ನು ರಾಜ್ಯ ಸರಕಾರ ಈಡೇರಿಸಲಿದೆ. ಆ ಭಾಗದಲ್ಲಿ...

Read More

ಆಗಸ್ಟ್ ತಿಂಗಳನ್ನು ಹಿಂದೂ ಪರಂಪರೆಯ ತಿಂಗಳು ಎಂದು ಘೋಷಿಸಿದ ಕೆನಡಾದ ಅಲ್ಬರ್ಟಾ

ಅಲ್ಬರ್ಟಾ: ಕೊರೋನಾ ಸಂದರ್ಭದಲ್ಲಿ ಹಿಂದೂ ಸಮುದಾಯ ತೋರಿದ ಕಾಳಜಿಗೆ ಗೌರವ ಸಲ್ಲಿಸುವ ಸಲುವಾಗಿ ಪಶ್ಚಿಮ ಕೆನಡಾದ ಅಲ್ಬರ್ಟಾ ಪ್ರಾಂತದಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳನ್ನು ‘ಹಿಂದೂ ಪರಂಪರೆಯ ತಿಂಗಳು’ ಎಂದು ಗುರುತಿಸಲು ಅಲ್ಲಿನ ಸರ್ಕಾರ ತೀರ್ಮಾನ ಕೈಗೊಂಡಿದೆ. ಆಗಸ್ಟ್ ತಿಂಗಳಲ್ಲಿ ಕೃಷ್ಣ...

Read More

ಪ್ರಧಾನಿ ಮೋದಿ ಸರ್ಕಾರದ ಹರ್ ಘರ್ ಜಲ್ ಯೋಜನೆಯಡಿ ಹರ್ಯಾಣದ ಮತ್ತೆರಡು ಹಳ್ಳಿಗಳಿಗೆ ನೀರು

ನವದೆಹಲಿ: ಹರ್ ಘರ್ ಜಲ್ ಯೋಜನೆಯಡಿ‌ಯಲ್ಲಿ ಹರ್ಯಾಣದ ಮತ್ತೆರಡು ಜಿಲ್ಲೆಗಳಾದ ಜಿಂದ್ ಮತ್ತು ಪಲ್ವಾಲ್‌ಗಳ ಕುಟುಂಬಗಳು ನಳ್ಳಿ ನೀರಿನ ಸಂಪರ್ಕ‌ದ ಮೂಲಕ ತಮ್ಮ ನೀರಿನ ಅವಶ್ಯಕ‌ತೆಗಳನ್ನು ಪೂರೈಸಿಕೊಂಡಿವೆ ಎಂದು ಜಲಶಕ್ತಿ ಸಚಿವಾಲಯ ತಿಳಿಸಿದೆ. ಹರ್ ಘರ್ ಜಲ್ ಯೋಜನೆಯಡಿ ಜಲಶಕ್ತಿ ಸಚಿವಾಲಯವು...

Read More

ಮೇಕೆದಾಟು ಯೋಜನೆಗೆ ಕೇಂದ್ರ ಅನುಮೋದಿಸಿದ ತಕ್ಷಣ ಕಾಮಗಾರಿ ಆರಂಭ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ‌. ಮೇಕೆದಾಟು ವಿಚಾರವನ್ನು ತಮಿಳುನಾಡು ರಾಜಕೀಯದ ದಾಳವಾಗಿ ಬಳಕೆ ಮಾಡುತ್ತಿದೆ. ಅಲ್ಲಿ ಯಾವುದೇ ಪಕ್ಷವಿರಬಹುದು, ಆದರೆ ಅವರು ಈ ಯೋಜನೆಯನ್ನು ರಾಜಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ...

Read More

ಪೂರ್ವ ಲಡಾಕ್‌ನಲ್ಲಿ 19,300 ಅಡಿ ಎತ್ತರದ ರಸ್ತೆ ನಿರ್ಮಾಣ ಪೂರ್ಣ

ಲಡಾಕ್: ಗಡಿ ರಸ್ತೆ ಪ್ರಾಧಿಕಾರವು ಪೂರ್ವ ಲಡಾಖ್‌ನ ಉಮ್ಲಿಂಗ್ಲಾ ಪಾಸ್‌ನಲ್ಲಿ ಸಮುದ್ರ ಮಟ್ಟಕ್ಕಿಂತ 19,300 ಅಡಿ ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದ್ದು, ಆ ಮೂಲಕ ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ....

Read More

Recent News

Back To Top