News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 5th November 2026

×
Home About Us Advertise With s Contact Us

ವನಮಹೋತ್ಸವದಿಂದ ಪರಿಸರ ಜಾಗೃತಿ

ಮಂಗಳೂರು : ವನಮಹೋತ್ಸವ ಆಚರಣೆಯಿಂದ ಪರಿಸರ ಸಂರಕ್ಷಣೆಯ ಮಹತ್ವದ ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿದೆ. ವನ್ಯ ಸಂಪತ್ತು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅರಣ್ಯ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತು...

Read More

ಹಳೇ ನೋಟ್ ಬದಲಿಸಿಕೊಳ್ಳಲು ಕೆಲವೇದಿನ ಬಾಕಿ

ನವದೆಹಲಿ : 2005ಕ್ಕಿಂತ ಮೊದಲಿನಿಂದಲೂ ಚಲಾವಣೆಯಲ್ಲಿದ್ದ 500ಮತ್ತು 1000ಸಾವಿರದ ನೋಟುಗಳನ್ನು ಬ್ಯಾಂಕ್‌ಗಳಿಗೆ ಜಮಾಮಾಡಿ ಬದಲಿಸಿ ಕೊಳ್ಳಲು ಜೂ.31 ಕೊನೆಯದಿನ. 2005ಕ್ಕಿಂತ ಹಿಂದಿನ ನೋಟುಗಳಲ್ಲಿ ನೋಟಿನಲ್ಲಿ ಅಳವಡಿಸಬೇಕಾದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿಲ್ಲವಾದುದರಿಂದ ಅದನ್ನು ಹಿಂಪಡೆಯಲು ಆರ್.ಬಿ.ಐ ಚಿಂತಿಸಿದೆ. ಈ ಹಿಂದೆ ಜ.1ನ್ನು ಕಡೆಯ ದಿನವನ್ನಾಗಿ...

Read More

ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವುದೇ ಯೋಗ – ಡಾ| ದಾಮ್ಲೆ

ಸುಳ್ಯ : ಯೋಗವು ಋಷಿ ಮುನಿಗಳಿಂದ ನಮಗೆ ದೊರಕಿದೆ. ಯೋಗಾಸನ ಮಾಡುವುದರಿಂದ ನಮ್ಮದೇಹ ಮತ್ತು ಮನಸ್ಸುಗಳ ಸಂಯೋಗವಾಗುತ್ತದೆ. ಏಕಾಗ್ರತೆ ಮತ್ತು ದೇಹದ ಆರೋಗ್ಯ ಉತ್ತಮವಾಗಿರಲು ಯೋಗಾಸನ ಸಹಕಾರಿ. ಇಂದು ಯೋಗವು ಅಂತರಾಷ್ಟ್ರೀಯ ಮನ್ನಣೆ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ನಾವೆಲ್ಲರೂ ದಿನನಿತ್ಯಯೋಗಾಸನ...

Read More

ಬಂಟ್ಟಾಳ : ಶಿಕ್ಷಣವು ಜನರ ಮಧ್ಯೆ ಎತ್ತಿ ನಿಲ್ಲುವ ಕೆಲಸ ಮಾಡುತ್ತದೆ

ಬಂಟ್ಟಾಳ : ಶಿಕ್ಷಣವೊಂದು ಚಂದನದ ತಿಲಕ. ಶಿಕ್ಷಣವು ಜನರ ಮಧ್ಯೆ ಎತ್ತಿ ನಿಲ್ಲುವ ಕೆಲಸ ಮಾಡುತ್ತದೆ. ಶಿಕ್ಷಣ ಜೊತೆಗೆ ಸಾಮಾನ್ಯ ಜ್ಞಾನ, ಛಲವಿರಬೇಕು. ಕರ್ತವ್ಯಕ್ಕೆ ಬದ್ಧವಾಗಿದ್ದರೆ ನಾವು ಯಾರ ಮುಂದೆಯೂ ತಲೆ ಬಾಗುವ ಸಂದರ್ಭ ಬರುವುದಿಲ್ಲ. ಅವಮಾನಗಳನ್ನು ಎದುರಿಸಿ ಮುನ್ನುಗಲೂ ಸಾಧ್ಯವಾಗುತ್ತದೆ. ಓದು...

Read More

ವಿಶ್ವ ಯೋಗ ದಿನಾಚರಣೆಯಂದು ಅತಿಥಿಯಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನವದೆಹಲಿಯಲ್ಲಿ ಭಾನುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅತಿಥಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಭಾಗವಹಿಸಿದರು. ಈ ಸಂದರ್ಭ ಡಾ| ಹೆಗ್ಗಡೆಯವರೊಂದಿಗೆ ಕೆಲ ಕಾಲ ಉಭಯಕುಶಲೋಪರಿ ಮಾಡಿದರು....

Read More

ಉಜಿರೆ : ಎನ್‌ಸಿಸಿ ಕೆಡೆಟ್‌ಗಳಿಂದ ಯೋಗ ಪ್ರದರ್ಶನ

ಬೆಳ್ತಂಗಡಿ: ಕೇಂದ್ರ ಸರ್ಕಾರದ ಆಯುಷ್ ವಿಭಾಗದ ಮಾರ್ಗಸೂಚಿಯನ್ವಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಉಜಿರೆ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನಲ್ಲಿ ಆದಿತ್ಯವಾರ ಬೆಳಿಗ್ಗೆ 6-50ಕ್ಕೆ ಎನ್‌ಸಿಸಿ ಕೆಡೆಟ್‌ಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆ...

Read More

ಯೋಗದ ಮೂಲಕ ಮನಸ್ಸು ಹಾಗೂ ದೇಹದ ನಿಯಂತ್ರಣ

ಸುಬ್ರಹ್ಮಣ್ಯ: ಯೋಗದ ಮೂಲಕ ಮನಸ್ಸು ಹಾಗೂ ದೇಹವನ್ನು ನಿಯಂತ್ರಣ ಮಾಡುವ ಮೂಲಕ ಸ್ಥಿತ ಪ್ರಜ್ಞನಾಗಿ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಈ ಮೂಲಕ ಆತ್ಮಸಾಕ್ಷಾತ್ಕಾರ ಸಾಧ್ಯ ಎಂದು ಯೋಗ ಗುರು ಶ್ರೀಧರ ಮಡಿಯಾಲ ಹೇಳಿದರು. ಅವರು ವಳಲಂಬೆ ಶ್ರೀ ಶಂಖಪಾಲ...

Read More

ನೇರಂಬೋಳು : ವಿಶ್ವ ಯೋಗ ದಿನ ಕಾರ್ಯಕ್ರಮ

ಮಂಗಳೂರು : ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಮತ್ತು ಶ್ರೀ ರಕ್ತೇಶ್ವರಿ ಯುವಕ ಸಂಘ (ರಿ) ನೇರಂಬೋಳು ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನ ಕಾರ್ಯಕ್ರಮವು ನೇರಂಬೋಳು ಯುವಕ ಸಂಘದ ಸಭಾ ಭವನದಲ್ಲಿ ನಡೆಯಿತು. ಉದ್ಯಮಿ...

Read More

ಯೋಗ ಮಾಡುವುದರಿಂದ ಆರೋಗ್ಯ ರಕ್ಷಣೆಯೊಂದಿಗೆ ನಮ್ಮ ಕಾರ್ಯದಕ್ಷತೆ ಹೆಚ್ಚಾಗುವುದು

ಬೆಳ್ತಂಗಡಿ : ಪ್ರತಿನಿತ್ಯವೂ ನಿಯಮಿತವಾಗಿ ಯೋಗ ಮಾಡುವುದರಿಂದ ಆರೋಗ್ಯ ರಕ್ಷಣೆಯೊಂದಿಗೆ ನಮ್ಮ ಕಾರ್ಯದಕ್ಷತೆ ಹೆಚ್ಚಾಗುತ್ತದೆ. ಶಕ್ತಿಯ ವರ್ಧನೆಯೊಂದಿಗೆ ಆಯುಷ್ಯ ವೃದ್ಧಿಯಾಗುತ್ತದೆ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಅವರು ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಭಾನುವಾರ ವಿಶ್ವಯೋಗ ದಿನಾಚರಣೆ...

Read More

ಬೆಳ್ತಂಗಡಿ : ಮರ ಬಿದ್ದು ಮನೆ ಭಾಗಶಃ ಹಾನಿ

ಬೆಳ್ತಂಗಡಿ : ತಾಲೂಕಿನಾದ್ಯಂತ ಸುರಿದ ಮಳೆ-ಗಾಳಿಗೆ ಲಾಯಿಲ ಗ್ರಾಮದ ಪುತ್ರಬೈಲು ಅಂಬೇಡ್ಕರ್ ನಗರದಲ್ಲಿ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಗೊಂಡಿದೆ. ಇಲ್ಲಿನ ನಿವಾಸಿ ಸರೋಜ ಎಂಬವರ ಮನೆಯ ಮೇಲೆ ಮರಗಳು ಬಿದ್ದು ಸುಮಾರು ಒಂದೂವರೆ ಲಕ್ಷ ರೂ.ನಷ್ಟು ಹಾನಿಯಾಗಿದೆ. ಕಂದಾಯ...

Read More

Recent News

Back To Top