News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 16th December 2025


×
Home About Us Advertise With s Contact Us

ಟಿಪ್ಪು ಸುಲ್ತಾನನನ್ನು ವೀರ ಎಂದು ವೈಭವೀಕರಿಸುವುದು ಇತಿಹಾಸವನ್ನು ವಿರೂಪಗೊಳಿಸಿದಂತೆ

ಟಿಪ್ಪು ಸುಲ್ತಾನನನ್ನು 18 ನೇ ಶತಮಾನದ ಅಂತ್ಯದಲ್ಲಿ ಬ್ರಿಟಿಷ್ ವಿಸ್ತರಣೆಯನ್ನು ವಿರೋಧಿಸಿದ ಮೈಸೂರಿನ ಜಾತ್ಯತೀತ ಆಡಳಿತಗಾರ ಎಂದು ಇತಿಹಾಸ ಪಠ್ಯಪುಸ್ತಕಗಳಲ್ಲಿ ಚಿತ್ರಿಸಲಾಗಿದೆ. ಬ್ರಿಟಿಷರ ವಿರುದ್ಧದ ಅವರ ಮಿಲಿಟರಿ ಕಾರ್ಯಾಚರಣೆಗಳನ್ನು ನಿರಾಕರಿಸಲಾಗದಿದ್ದರೂ, ಅವನ ಜಾತ್ಯತೀತತೆಯ ನಿರೂಪಣೆಯು ಹೆಚ್ಚು ವಿವಾದಾತ್ಮಕವಾಗಿದೆ. ವಾಸ್ತವದಲ್ಲಿ, ಟಿಪ್ಪು ಸುಲ್ತಾನನ...

Read More

ಡಾ. ಅಂಬೇಡ್ಕರ್ – ಬೌದ್ಧಿಕ ಔನ್ನತ್ಯದ ಶಿಖರ

ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಧನೆ ಕೇವಲ ಭಾರತದ ಸಂವಿಧಾನ ರಚನೆಗೆ, ದಲಿತರ ಉದ್ಧಾರಕ ಎಂಬುದಕ್ಕಷ್ಟೇ ಸೀಮಿತವಲ್ಲ. ಅವರು ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಜೀವನದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ್ದರು, ಮಾತ್ರವಲ್ಲದೆ ಓರ್ವ ಅರ್ಥಶಾಸ್ತ್ರಜ್ಞನಾಗಿ,...

Read More

2019 ರ ಚುನಾವಣೆಯ ಅಜೆಂಡಾ ಸೆಟ್ ಮಾಡಿವರ್‍ಯಾರು?

2019 ರ ಚುನಾವಣೆ ಕೊನೆಗೊಂಡಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಸುಮಾರು 2 ತಿಂಗಳುಗಳ ಕಾಲ ನಡೆದ ಈ ಚುನಾವಣೆ ಹಲವು ವಿಷಯಗಳ ಮುನ್ನೆಲೆ-ಹಿನ್ನೆಲೆಗಳಿಂದಾಗಿ ರಣರಂಗದ ಸ್ವರೂಪ ಪಡೆದುಕೊಂಡಿತು. ದೇಶದೆಲ್ಲೆಡೆ ವಾಗ್ವಾದ ನಡೆದರೆ ಪಶ್ಚಿಮ ಬಂಗಾಳ ಮಾತ್ರ ಭುಜಬಲ ಪ್ರದರ್ಶಿಸಿ ದೇಶದ ಗಮನ ತನ್ನೆಡೆಗೆ ಸೆಳೆದುಕೊಂಡಿತು....

Read More

ಸರ್ಟಿಫಿಕೇಟ್‌ಗಳ ಹಿಂದುಗಡೆ ಓಡುತ್ತಿರುವ ಯುವಸಮುದಾಯವನ್ನು ಕೌಶಲಯುಕ್ತ ಮಾನವಶಕ್ತಿಯಾಗಿ ಬದಲಾಯಿಸಬೇಕಾಗಿದೆ – ಅನಂತಕುಮಾರ ಹೆಗಡೆ

ನರೇಂದ್ರ ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಪ್ರಮುಖ ಭಾಗವೆಂದರೆ ದೇಶದ ಯುವಜನಾಂಗದ ಸರ್ವಾಂಗೀಣ ಅಭಿವೃದ್ಧಿ. ಅಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮಹತ್ತ್ವದ ’ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ’ ಖಾತೆಯಲ್ಲಿ ರಾಜ್ಯಸಚಿವರಾಗಿ ಅನಂತಕುಮಾರ ಹೆಗಡೆ ಅವರೊಂದಿಗೆ ಅನಿಲ್...

Read More

ವಿದೇಶಿ ದೇಣಿಗೆ ಬಗ್ಗೆ ಕೇರಳ ಸರ್ಕಾರಕ್ಕೇಕೆ ವ್ಯಾಮೋಹ ?

ಕೇರಳ ರಾಜ್ಯ ಹಿಂದೆಂದೂ ಕಂಡುಕೇಳರಿಯದ ಪ್ರವಾಹಕ್ಕೆ ತುತ್ತಾಗಿದೆ. ಸುಮಾರು 400 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಇಡೀ ಭಾರತ ಕೇರಳಿಗರ ನೋವಿಗೆ ಸ್ಪಂದಿಸಲು ಮುಂದಾಗಿದೆ. ಆದರೆ ಕೇರಳ ಸರ್ಕಾರ ಮಾತ್ರ...

Read More

Recent News

Back To Top