Date : Wednesday, 18-09-2024
ನವದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೂಸ್ಟನ್‌ನಲ್ಲಿ ಗ್ಯಾಸ್‌ಟೆಕ್ 2024 ರ ನೇಪಥ್ಯದಲ್ಲಿ ಯುಎಸ್ ಇಂಧನ ಸಂಪನ್ಮೂಲಗಳ ಸಹಾಯಕ ರಾಜ್ಯ ಕಾರ್ಯದರ್ಶಿ ಜಿಯೋಫರಿ ಪ್ಯಾಟ್ ಅವರೊಂದಿಗೆ ಸಭೆ ನಡೆಸಿದರು. ಉಭಯ ನಾಯಕರು ಅಸ್ತಿತ್ವದಲ್ಲಿರುವ...
Date : Wednesday, 18-09-2024
ನವದೆಹಲಿ: ತಾಂಜಾನಿಯಾ ಮತ್ತು ಜಿಂಬಾಬ್ವೆಯೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸುವ ಮೂಲಕ ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ತನ್ನ ಅಂತರಾಷ್ಟ್ರೀಯ ಪಾಲುದಾರಿಕೆಯನ್ನು ಹೆಚ್ಚಿಸಲು ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ರಾಷ್ಟ್ರೀಯ ಜಲ ಸಪ್ತಾಹ-2024 ರಲ್ಲಿ ಜಿಂಬಾಬ್ವೆಯ ಉಪ ಮಂತ್ರಿ ವಿ ಪಿ ಹರಿಟಾಟೋಸ್...
Date : Wednesday, 18-09-2024
ನವದೆಹಲಿ: ಕಳೆದ 100 ದಿನಗಳ ಮೋದಿ 3.0 ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಡಕಟ್ಟು ಜನರ ಅಭಿವೃದ್ಧಿಯನ್ನು ಪ್ರಮುಖ ಆದ್ಯತೆಯಾಗಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಜುಯಲ್ ಓರಮ್ ಹೇಳಿದ್ದಾರೆ. 2024-25ರ ಬಜೆಟ್‌ನ ಮೂರನೇ ಒಂದು ಭಾಗವನ್ನು ಮಹಿಳೆಯರು, ಯುವಕರು, ರೈತರು...
Date : Wednesday, 18-09-2024
ಬೈರುತ್: ಲೆಬನಾನ್‌ನಾದ್ಯಂತ ಸಂವಹನ ನಡೆಸಲು ಬಳಸುವ ಪೇಜರ್‌ಗಳು ಸ್ಫೋಟಗೊಂಡಿದ್ದರಿಂದ ಮಂಗಳವಾರ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹೆಜ್ಬೊಲ್ಲಾ ಹೋರಾಟಗಾರರು ಮತ್ತು ವೈದ್ಯರು ಸೇರಿದಂತೆ 2,800 ಜನರು ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ಮತ್ತು ಲೆಬನಾನಿನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಪೇಜರ್‌ಗಳ...
Date : Wednesday, 18-09-2024
ಜೋಧ್‌ಪುರ: ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರಾದ ಮೋಹನ ಸಿಂಗ್ ಅವರು ಭಾರತದ ಹೆಮ್ಮೆಯ ಫೈಟರ್ ಜೆಟ್ ಎಲ್‌ಎಸಿ ತೇಜಸ್ ಅನ್ನು ಹಾರಿಸುವ ಮೊದಲ ಮಹಿಳಾ ಫೈಟರ್ ಆಗಿ ಹೊರಹೊಮ್ಮಿದ್ದಾರೆ. ಎಲೈಟ್ 18 ‘ಫ್ಲೈಯಿಂಗ್ ಬುಲೆಟ್ಸ್’ ಸ್ಕ್ವಾಡ್ರನ್‌ಗೆ ಸೇರ್ಪಡೆಗೊಂಡ ಮೊದಲ...
Date : Wednesday, 18-09-2024
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವೀಕರಿಸಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಮಂಗಳವಾರ ಪ್ರಾರಂಭವಾಗಿದೆ ಮತ್ತು ಅಕ್ಟೋಬರ್ 2 ರವರೆಗೆ ಮುಂದುವರಿಯುತ್ತದೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ಆನ್‌ಲೈನ್‌ನಲ್ಲಿ 600 ಕ್ಕೂ ಹೆಚ್ಚು ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜು ಮಾಡುತ್ತಿದೆ. ಈ...
Date : Wednesday, 18-09-2024
ನವದೆಹಲಿ: ಸೆಪ್ಟೆಂಬರ್ 21 ರಿಂದ 23 ರವರೆಗೆ ನಡೆಯಲಿರುವ 4 ನೇ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್-ಹ್ಯಾರಿಸ್ ಪ್ರಚಾರದ ವೇಗವನ್ನು...
Date : Wednesday, 18-09-2024
ನವದೆಹಲಿ: ʼಟೈಫೂನ್ ಯಾಗಿʼ ಅನ್ನು ಎದುರಿಸಲು ಆಗ್ನೇಯ ಏಷ್ಯಾದ ದೇಶಗಳಿಗೆ ಸಹಾಯ ಮಾಡಲು ಎರಡು ದಿನಗಳ ಹಿಂದೆ ಭಾರತ ʼಆಪರೇಷನ್ ಸದ್ಭಾವ್ʼ ಆರಂಭಿಸಿದ್ದು, ಅದರಡಿಯಲ್ಲಿ ಭಾರತವು ಮ್ಯಾನ್ಮಾರ್‌ಗೆ ಎರಡನೇ ಹಂತದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಈ ವರ್ಷ ಏಷ್ಯಾದ ಅತ್ಯಂತ ಶಕ್ತಿಶಾಲಿ...
Date : Wednesday, 18-09-2024
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದ್ದು, ಕೇಂದ್ರಾಡಳಿತ ಪ್ರದೇಶದ 90 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಇದು 2014 ರ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಅಸೆಂಬ್ಲಿ ಚುನಾವಣೆ ಇದಾಗಿದೆ....
Date : Tuesday, 17-09-2024
ನವದೆಹಲಿ: ಕಾರ್ಮಿಕ ಸಚಿವಾಲಯವು ಉದ್ಯೋಗ ಸೃಷ್ಟಿಗಾಗಿ ಕಳೆದ ನೂರು ದಿನಗಳಲ್ಲಿ ಅನೇಕ ಪ್ರಯತ್ನಗಳನ್ನು ಮಾಡಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇಂದು ಮಧ್ಯಾಹ್ನ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಂಡವಿಯ ಅವರು, ಕಳೆದ 100 ದಿನಗಳಲ್ಲಿ ಒಂಬತ್ತು ಮೂಲಸೌಕರ್ಯ...