Date : Friday, 20-09-2024
ಹೈದರಾಬಾದ್: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯವು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ “ವಿವರವಾದ ವರದಿ” ನೀಡುವಂತೆ ಕೇಳಿದೆ. ಜಿಐ ಟ್ಯಾಗ್ ಹೊಂದಿರುವ ತಿರುಪತಿ ಲಡ್ಡುಗಳನ್ನು ದೇವಾಲಯದಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ...
Date : Friday, 20-09-2024
ನವದೆಹಲಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಲಾಭ ಪಡೆಯುವ ಮೂಲಕ ಕುಶಲಕರ್ಮಿಗಳು ಉದ್ಯಮಿಗಳಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರೆ ನೀಡಿದರು. ವಾರ್ಧಾದ ಸ್ವಾವಲಂಬಾಯಿ ಮೈದಾನದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ವರ್ಚುವಲ್ ಆಗಿ ಒಂದು...
Date : Friday, 20-09-2024
ನವದೆಹಲಿ: ಭಾರತದ ನದಿಗಳ ಪ್ರಾಮುಖ್ಯತೆಯನ್ನು ಆಚರಿಸುವ ʼನದಿ ಉತ್ಸವ 2024ʼ ದೆಹಲಿಯ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ – IGNCA ನಲ್ಲಿ ಉದ್ಘಾಟನೆಗೊಂಡಿದೆ. ಉತ್ಸವದ 5 ನೇ ಆವೃತ್ತಿಯನ್ನು ‘ರಿವರ್ಸ್ ಇನ್ ರಿವರ್ಸ್: ಮೇಕಿಂಗ್ ಆಫ್ ಎ...
Date : Friday, 20-09-2024
ನವದೆಹಲಿ: ಮಾರ್ಚ್ 2026 ರ ಮೊದಲು ಮಾವೋವಾದ ಮತ್ತು ನಕ್ಸಲಿಸಂನ ಕಲ್ಪನೆಯನ್ನು ದೇಶದಿಂದ ಕಿತ್ತೊಗೆಯಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಛತ್ತೀಸ್‌ಗಢದ ಸುಮಾರು 55 ನಕ್ಸಲ್ ಹಿಂಸಾಚಾರದಿಂದ ಸಂತ್ರಸ್ತರಾದ ನವದೆಹಲಿಯ ತಮ್ಮ ನಿವಾಸದಲ್ಲಿ ಸಂವಾದ...
Date : Friday, 20-09-2024
ಹೈದರಾಬಾದ್: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದ್ದ ಸಂಗತಿ ಇಡೀ ಹಿಂದೂ ಸಮಾಜವನ್ನು ಘಾಸಿಗೊಳಿಸಿದೆ. ಮತಾಂತರಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಪವಿತ್ರ ದೇಗುಲವನ್ನು ಅಪವಿತ್ರಗೊಳಿಸಿದ ರೀತಿ ನಿಜಕ್ಕೂ ಬೆಚ್ಚಿ ಬೀಳಿಸುತ್ತಿದೆ. ಆಂಧ್ರದ ಪ್ರಸ್ತುತ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತದೆ...
Date : Friday, 20-09-2024
ನವದೆಹಲಿ: ಅಕ್ಟೋಬರ್ 18 ರಂದು ಭಾರತದಾದ್ಯಂತದ ಚಿತ್ರಮಂದಿರಗಳಲ್ಲಿ “ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ” ಮತ್ತೆ ಬಿಡುಗಡೆಯಾಗುತ್ತಿದೆ. ಈ ಅನಿಮೇಟೆಡ್ ಚಲನಚಿತ್ರವು ಮೂಲ ಆವೃತ್ತಿಯಲ್ಲಿ ಮತ್ತು ಹಿಂದಿ, ತಮಿಳು ಮತ್ತು ತೆಲುಗು ಮುಂತಾದ ಹಲವಾರು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಯುಗೋ...
Date : Friday, 20-09-2024
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವ ಬಗ್ಗೆ ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮೈತ್ರಿಕೂಟ ಒಂದೇ ಗುರಿಯನ್ನು ಹಂಚಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿರುವ ಹೇಳಿಕೆ ರಾಜಕೀಯ ಗದ್ದಲವನ್ನು ಎಬ್ಬಿಸಿದೆ. ಕ್ಯಾಪಿಟಲ್ ಟಾಕ್‌ನಲ್ಲಿ...
Date : Friday, 20-09-2024
ಮುಂಬೈ: ಭಾರತವು 2030-31ರ ಹಣಕಾಸು ವರ್ಷದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ, ದೃಢವಾದ ಯೋಜಿತ ವಾರ್ಷಿಕ ಬೆಳವಣಿಗೆ ದರ 6.7 ಪ್ರತಿಶತ ಇರಲಿದೆ ಎಂದು ಎಸ್ & ಪಿ ಗ್ಲೋಬಲ್ ಗುರುವಾರ ಅಂದಾಜು ಮಾಡಿದೆ. FY24 ರಲ್ಲಿ 8.2 ಶೇಕಡಾ ಬೆಳವಣಿಗೆ...
Date : Friday, 20-09-2024
ಇಂಫಾಲ: ಮಣಿಪುರದಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 28.5 ಕೆಜಿ ತೂಕದ ಏಳು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಪತ್ತೆ ಮಾಡಲಾಗಿದೆ. ಸೇನಾ ಎಂಜಿನಿಯರ್‌ಗಳು ಐಇಡಿಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಎಂದು ಸೇನೆ ಇಂದು ಹೇಳಿಕೆಯಲ್ಲಿ ತಿಳಿಸಿದೆ ಇಂಫಾಲ್ ಪೂರ್ವ...
Date : Thursday, 19-09-2024
ಬೆಂಗಳೂರು : ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಆದರೆ, 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶವನ್ನು ಸರ್ಕಾರ ಸಂರಕ್ಷಿಸಿದ್ದು, ಹೆಚ್ಚುವರಿ ಬಫರ್ ಪ್ರದೇಶ (4554 ಎಕರೆ)ವನ್ನು ಶೂನ್ಯ ಸೂಕ್ಷ ಪ್ರದೇಶವಾಗಿ...