News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದಲ್ಲಿ 120 ಕೋಟಿ ಮೊಬೈಲ್ ಫೋನ್, 95 ಕೋಟಿ ಇಂಟರ್ನೆಟ್ ಬಳಕೆದಾರರಿದ್ದಾರೆ: ಮೋದಿ

ನವದೆಹಲಿ: ಇಂದು ಭಾರತವು ಟೆಲಿಕಾಂ ಮತ್ತು ಸಂಬಂಧಿತ ತಂತ್ರಜ್ಞಾನದ ವಿಷಯದಲ್ಲಿ ವಿಶ್ವದ ಅತ್ಯಂತ ಮುನ್ನಡೆಯಲ್ಲಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತದಲ್ಲಿ 120 ಕೋಟಿ ಮೊಬೈಲ್ ಫೋನ್ ಬಳಕೆದಾರರಿದ್ದಾರೆ, 95 ಕೋಟಿ ಇಂಟರ್ನೆಟ್ ಬಳಕೆದಾರರಿದ್ದಾರೆ ಮತ್ತು ಪ್ರಪಂಚದ 40 ಪ್ರತಿಶತಕ್ಕೂ ಹೆಚ್ಚು ನೈಜ-ಸಮಯದ ಡಿಜಿಟಲ್...

Read More

ಇಂದು ಕಲಾಂ ಜನ್ಮದಿನ: ʼವಿಶ್ವ ವಿದ್ಯಾರ್ಥಿಗಳ ದಿನʼ ಆಚರಣೆ

ನವದೆಹಲಿ: ಅಕ್ಟೋಬರ್ 15, 1931 ರಂದು, ತಮಿಳುನಾಡಿನ ರಾಮೇಶ್ವರಂ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರು ಭಾರತ ಕಂಡ ಮಹಾನ್‌ ಸಾಧಕರಲ್ಲಿ ಒಬ್ಬರಾಗಿ ರಾರಾಜಿಸಿದರು. ಭಾರತದ 11 ನೇ ರಾಷ್ಟ್ರಪತಿಯಾಗಿ, ಮಹಾನ್‌ ವಿಜ್ಞಾನಿಯಾಗಿ, ಶಿಕ್ಷಕನಾಗಿ ಅವರು...

Read More

ಐಟಿಯು-ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿ ಉದ್ಘಾಟಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ITU) – ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿ (WTSA) 2024 ಅನ್ನು ಉದ್ಘಾಟಿಸಿದರು. WTSA ಎಂಬುದು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್, ಡಿಜಿಟಲ್ ತಂತ್ರಜ್ಞಾನಗಳಿಗಾಗಿ ಯುನೈಟೆಡ್...

Read More

“ಪಾಕಿಸ್ಥಾನದ ನೌಕಾಪಡೆಯ ಬೆಳವಣಿಗೆ ಬಗ್ಗೆ ನಿಕಟ ಕಣ್ಗಾವಲು”- ಅಡ್ಮಿರಲ್ ದಿನೇಶ್ ತ್ರಿಪಾಠಿ

ನವದೆಹಲಿ: ಪಾಕಿಸ್ತಾನವು ಚೀನಾದಿಂದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಬೆಂಬಲವನ್ನು ಪಡೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು, ಅಂತರರಾಷ್ಟ್ರೀಯ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿರುವ ಆರ್ಥಿಕತೆಯು ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಹಣವನ್ನು ಹೀಗೂ ಸಂಗ್ರಹಿಸಬಹುದು ಎಂಬುದು...

Read More

ದೇಶದ ಶೇ.95ರಷ್ಟು ಗ್ರಾಮಗಳು ಹೊಂದಿವೆ 4ಜಿ ಸಂಪರ್ಕ

ನವದೆಹಲಿ: ವಸುಧೈವ ಕುಟುಂಬಕಂ ಎಂಬ ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತವು ಜಾಗತಿಕ ಗುಣಮಟ್ಟವನ್ನು ಅಳವಡಿಸಿಕೊಳ್ಳಲು ಬದ್ಧವಾಗಿದೆ ಎಂದು ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ಡಾ.ಪೆಮ್ಮಸಾನಿ ಚಂದ್ರಶೇಖರ್ ಹೇಳಿದ್ದಾರೆ. ಸೋಮವಾರ ಸಂಜೆ ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಜಾಗತಿಕ ಗುಣಮಟ್ಟ...

Read More

ಅಲ್ಜೀರಿಯಾ ಪ್ರವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು

ಅಲ್ಜಿಯರ್ಸ್‌: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಸ್ತುತ ಮೂರು ದಿನಗಳ ಅಲ್ಜೀರಿಯಾ, ಮಾರಿಟಾನಿಯಾ ಮತ್ತು ಮಲಾವಿಯ ಭೇಟಿಯಲ್ಲಿ. ಮೊದಲ ಹಂತವಾಗಿ ಸೋಮವಾರ ಅವರು ಅಲ್ಜೀರಿಯಾಗೆ ಭೇಟಿ ನೀಡಿದ್ದಾರೆ. ಅಲ್ಲಿನ ರಾಜಧಾನಿ ಅಲ್ಜಿಯರ್ಸ್‌ನಲ್ಲಿ ಅಲ್ಜೀರಿಯಾದ ಅಧ್ಯಕ್ಷ ಅಬ್ದೆಲ್ಮಡ್ಜಿದ್ ಟೆಬ್ಬೌನ್ ಅವರನ್ನು ಭೇಟಿಯಾದರು. ಅಲ್ಜೀರಿಯಾದಲ್ಲಿ...

Read More

ಟ್ರುಡೋ ಉದ್ಧಟತನಕ್ಕೆ ದಿಟ್ಟ ಉತ್ತರ: ಕೆನಡಾದ ಆರು ರಾಜತಾಂತ್ರಿಕರನ್ನು ಹೊರಹಾಕಿದ ಭಾರತ

ನವದೆಹಲಿ: ಹಂಗಾಮಿ ಹೈಕಮಿಷನರ್ ಸ್ಟೀವರ್ಟ್ ರಾಸ್ ವೀಲರ್ ಸೇರಿದಂತೆ ಆರು ಕೆನಡಾದ ರಾಜತಾಂತ್ರಿಕರನ್ನು ಭಾರತ ಹೊರಹಾಕಿದೆ. ಡೆಪ್ಯುಟಿ ಹೈ ಕಮಿಷನರ್ ಪ್ಯಾಟ್ರಿಕ್ ಹೆಬರ್ಟ್, ಫಸ್ಟ್ ಸೆಕ್ರೆಟರಿಗಳಾದ ಮೇರಿ ಕ್ಯಾಥರೀನ್ ಜೋಲಿ, ಇಯಾನ್ ರಾಸ್ ಡೇವಿಡ್ ಟ್ರಿಟ್ಸ್, ಆಡಮ್ ಜೇಮ್ಸ್ ಚುಪ್ಕಾ ಮತ್ತು...

Read More

ಸರಕಾರ ವಜಾ ಮಾಡಲು ರಾಜ್ಯಪಾಲರಿಗೆ ಮನವಿ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬಿಜೆಪಿ ಶಾಸಕರಿಗೆ ಎಷ್ಟು ಅನುದಾನ ನೀಡಿದೆ? ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದರು. ಮಾನ್ಯ ರಾಜ್ಯಪಾಲರ ಭೇಟಿಯ ಬಳಿಕ...

Read More

ಕೆನಡಾ ಪಿಎಂ ಟ್ರಡೋ ಸುಳ್ಳು ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಭಾರತ

ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತ ರಾಯಭಾರಿಗಳ ವಿರುದ್ಧ ಪ್ರಕರಣ ದಾಖಲಿಸುವ ಕೆನಡಾ ಸರ್ಕಾರದ ನಡೆಗೆ ಭಾರತ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಅಲ್ಲದೇ ಈ ಪ್ರಕರಣದಲ್ಲಿ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ತನಿಖೆಯಲ್ಲಿ “ಹಿತಾಸಕ್ತ...

Read More

ಮಣಿಪುರ ಸಂಘರ್ಷ: ನಾಳೆ ದೆಹಲಿಯಲ್ಲಿ ಮೈತೇಯಿ, ಕುಕಿ ಮತ್ತು ನಾಗಾ ಶಾಸಕರ ಜಂಟಿ ಸಭೆ

ನವದೆಹಲಿ: ಕಳೆದ ವರ್ಷದಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಬಾರಿಗೆ, ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಮಂಗಳವಾರ ನವದೆಹಲಿಲ್ಲಿ ಮೈತೇಯಿ, ಕುಕಿ ಮತ್ತು ನಾಗಾ ಸಮುದಾಯಗಳ ಹಲವಾರು ಶಾಸಕರು ಜಂಟಿ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ...

Read More

Recent News

Back To Top