News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ರೈಸಿಂಗ್‌ ಡೇ: ಹಿಮ ವೀರರಿಗೆ ನಮನ

ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ITBP ಹಿಮವೀರರಿಗೆ ಮತ್ತು ಅವರ ಕುಟುಂಬಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಎಕ್ಸ್‌ ಪೋಸ್ಟ್‌ ಮಾಡಿರುವ ಮೋದಿ ಅವರು, “ಕೆಲವು ಅತ್ಯಂತ ಸವಾಲಿನ ಭೂಪ್ರದೇಶಗಳು ಮತ್ತು ಕಠಿಣ...

Read More

10 ತಿಂಗಳಲ್ಲಿ 1,000 ಕೋಟಿ ರೂಪಾಯಿ ಮೌಲ್ಯದ ಜನೌಷಧಿಗಳು ಮಾರಾಟ

ನವದೆಹಲಿ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ,  ಪ್ರಸಕ್ತ ಹಣಕಾಸು ವರ್ಷದ  ಅಕ್ಟೋಬರ್ 20ರವರೆಗೆ 1,000 ಕೋಟಿ ರೂಪಾಯಿಗಳ ಜನೌಷಧಿ ಔಷಧಗಳು ಮಾರಾಟಗೊಂಡಿವೆ. ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ಈ ಸಾಧನೆಯನ್ನು ಕೊಂಡಾಡಿದ್ದು, ಹಿಂದಿನ ವರ್ಷಕ್ಕಿಂತ...

Read More

ಈ ಬಾರಿಯ ಆಯುರ್ವೇದ ದಿನಾಚರಣೆಯ ಥೀಮ್ ʼಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ಆವಿಷ್ಕಾರʼ

ನವದೆಹಲಿ: ಆಯುಷ್ ಸಚಿವಾಲಯವು ಅಕ್ಟೋಬರ್ 29 ರಂದು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA) ದಲ್ಲಿ 9 ನೇ ಆಯುರ್ವೇದ ದಿನವನ್ನು ಆಚರಿಸಲಿದೆ. ಈ ವರ್ಷ ʼಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ಆವಿಷ್ಕಾರʼ ಎಂಬ ಥೀಮ್‌ ಅಡಿ ಈ ದಿನವನ್ನು...

Read More

“ಜಗತ್ತು ಭಾರತದ ಆರ್ಥಿಕತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ”- ನಿರ್ಮಲಾ ಸೀತಾರಾಮನ್

ವಾಷಿಂಗ್ಟನ್: ಪ್ರತಿ ಆರು ಜನರಲ್ಲಿ ಒಬ್ಬ ಭಾರತೀಯನಾಗಿರುವುದರಿಂದ ಭಾರತವು ವಿಶ್ವದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಬಯಸುತ್ತದೆ ಮತ್ತು ಜಗತ್ತು ಭಾರತದ ಆರ್ಥಿಕತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ವಾರ್ಷಿಕ ಸಭೆಗಳು...

Read More

“ಬ್ರಿಕ್ಸ್ ಶೃಂಗಸಭೆಯು ಅತ್ಯಂತ ಫಲಪ್ರದವಾಗಿತ್ತು”- ಮೋದಿ ಬಣ್ಣನೆ

ನವದೆಹಲಿ: ಕಜಾನ್‌ನಲ್ಲಿ ನಡೆದ 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ರಷ್ಯಾ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ್ದಾರೆ. ಅವರು ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್...

Read More

ಕಾಶ್ಮೀರ: ಕಾರ್ಮಿಕರ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರ ಫೋಟೋ ರಿಲೀಸ್‌ ಮಾಡಿದ ಭದ್ರತಾ ಪಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಂದರ್‌ಬಾಲ್ ಜಿಲ್ಲೆಯ ಕಾರ್ಮಿಕರ ಶಿಬಿರದ ಮೇಲೆ ಭಾನುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ವಿದೇಶಿ ಭಯೋತ್ಪಾದಕರ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಛಾಯಾಚಿತ್ರಗಳನ್ನು ಗಂದರ್‌ಬಾಲ್‌ನ ಗಗಂಗೀರ್ ಪ್ರದೇಶದಲ್ಲಿನ ಶಿಬಿರದೊಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಿಂದ ರೆಕಾರ್ಡ್...

Read More

2019 ರ ನಂತರ ಇಂದು ಮೊದಲ ಬಾರಿಗೆ ದ್ವಿಪಕ್ಷೀಯ ಸಭೆ ನಡೆಸಿದ ಮೋದಿ ಮತ್ತು ಕ್ಸಿ ಜಿನ್‌ಪಿಂಗ್

ಕಜಾನ್: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು 2019 ರ ನಂತರ ಇಂದು ಮೊದಲ ಬಾರಿಗೆ ರಷ್ಯಾ ಕಜಾನ್‌ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಚೀನಾ ಗಡಿರೇಖೆಯನ್ನು ಉಲ್ಲಂಘಿಸಿ ಅತಿಕ್ರಮಣಕ್ಕೆ ಮುಂದಾದ ಪರಿಣಾಮವಾಗಿ ಲಡಾಖ್‌ನಲ್ಲಿ ಮಿಲಿಟರಿ ಬಿಕ್ಕಟ್ಟು...

Read More

ಯೋಗೇಶ್ವರರನ್ನು ಬರಮಾಡಿಕೊಂಡು ತನ್ನ ದೌರ್ಬಲ್ಯ ಒಪ್ಪಿಕೊಂಡ ಕಾಂಗ್ರೆಸ್ ಪಕ್ಷ: ಸಿ.ಟಿ.ರವಿ

ಬೆಂಗಳೂರು: ಯೋಗೇಶ್ವರ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ದುರ್ಬಲವೆಂದು ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಂತಾಗಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,...

Read More

ಇಂಟರ್ನ್ಯಾಷನಲ್ ಇನ್‌ಕಮಿಂಗ್ ಸ್ಪೂಫ್ಡ್ ಕಾಲ್ಸ್ ಪ್ರಿವೆನ್ಶನ್ ಸಿಸ್ಟಮ್ ಆರಂಭಿಸಿದ ಕೇಂದ್ರ

ನವದೆಹಲಿ: ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ನವದೆಹಲಿಯಲ್ಲಿ ಇಂಟರ್ನ್ಯಾಷನಲ್ ಇನ್‌ಕಮಿಂಗ್ ಸ್ಪೂಫ್ಡ್ ಕಾಲ್ಸ್ ಪ್ರಿವೆನ್ಶನ್ ಸಿಸ್ಟಮ್ ಅನ್ನು ಪ್ರಾರಂಭಿಸಿದ್ದಾರೆ. ಭಾರತೀಯ ಟೆಲಿಕಾಂ ಚಂದಾದಾರರನ್ನು ತಲುಪುವ ಒಳಬರುವ ಅಂತರರಾಷ್ಟ್ರೀಯ ವಂಚನೆಯ ಕರೆಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಸಂವಹನ ಮತ್ತು...

Read More

ಡಾನಾ ಚಂಡಮಾರುತ ಎದುರಿಸಲು ಸಜ್ಜಾದ ಭಾರತೀಯ ಕೋಸ್ಟ್ ಗಾರ್ಡ್

ನವದೆಹಲಿ: ಭಾರತೀಯ ಕೋಸ್ಟ್ ಗಾರ್ಡ್ (ICG) ಡಾನಾ ಚಂಡಮಾರುತದ ಅಪ್ಪಳಿಸುವಿಕೆಗೆ ಮುಂಚಿತವಾಗಿ ಜೀವ ಮತ್ತು ಆಸ್ತಿ ನಷ್ಟವನ್ನು ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಚಂಡಮಾರುತದ ಪ್ರಭಾವದಿಂದ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧತೆಯನ್ನು...

Read More

Recent News

Back To Top