Date : Thursday, 27-08-2015
ಅಹ್ಮದಾಬಾದ್: 30 ವರ್ಷಗಳ ಹಿಂದೆ ದಲಿತರಿಗೆ, ಆದಿವಾಸಿಗಳಿಗೆ ಸೇರಿದಂತೆ ಇತರ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ವಿರೋಧಿಸಿ ಗುಜರಾತಿನಲ್ಲಿ ತೀವ್ರ ತರನಾದ ಹೋರಾಟವನ್ನು ನಡೆಸಿದ್ದ ಪಟೇಲ್ ಸಮುದಾಯ ಇದೀಗ ತಮಗೆ ಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿದೆ. ಇವರ ಹೋರಾಟಕ್ಕೆ ಗುಜರಾತ್...
Date : Thursday, 27-08-2015
ಹೈದರಾಬಾದ್: ಇಲಿ ಕಚ್ಚಿದ ಪರಿಣಾಮ 10 ದಿನಗಳ ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಗುಂಟೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಐಸಿಯುನಲ್ಲಿದ್ದ ಮಗುವಿನ ದೇಹದ ಮೇಲೆ ಗಾಯವನ್ನು ಕಂಡ ತಾಯಿ ತಕ್ಷಣವೇ ವ್ಐದ್ಯರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಗುವಿನ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ...
Date : Thursday, 27-08-2015
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗುವ ಸಲುವಾಗಿ ಗುರುವಾರ ಪಾಟ್ನಾ ಏರ್‌ಪೋರ್ಟ್‌ಗೆ ಬಂದಿಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಏರ್‌ಪೋರ್ಟ್‌ನಿಂದ ಅವರು ಹೊರ ಬರುತ್ತಿದ್ದ ಗುಂಪು ಸೇರಿದ್ದ ಜನರು ಅವರಿಗೆ ಕಪ್ಪು ಬಾವುಟ...
Date : Thursday, 27-08-2015
ನವದೆಹಲಿ: ಭಾರತದ ಹೆಮ್ಮೆಯ ಅಥ್ಲೇಟ್ ಲಲಿತಾ ಬಾಬರ್ ಅವರು ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ. ಬೀಜಿಂಗ್‌ನಲ್ಲಿ ನಡೆದ ವಿಶ್ವ ಅಥ್ಲೇಟಿಕ್ ಚಾಂಪಿಯನ್‌ಶಿಪ್‌ನಲ್ಲಿ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನ ಫೈನಲ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯಳು ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಬುಧವಾರ ನಡೆದ ಫೈನಲ್‌ನಲ್ಲಿ...
Date : Thursday, 27-08-2015
ಅಹ್ಮದಾಬಾದ್: ನಮ್ಮ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ನಮಗೂ ಮೀಸಲಾತಿ ಕಲ್ಪಿಸಬೇಕೆಂದು ಪಟೇಲ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಹಿನ್ನಲೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಅಹ್ಮದಾಬಾದ್, ಸೂರತ್, ರಾಜ್‌ಕೋಟ್, ಮೆಹಸನ. ಪಠಾಣ್, ಪಲನ್‌ಪುರ್, ವಿಸ್‌ನಗರ್, ಜಮ್ನಾನಗರ್‌ನಲ್ಲಿ ಕರ್ಫ್ಯೂವನ್ನು ಮುಂದುವರೆಸಲಾಗಿದ್ದು, ಸೇನೆಯನ್ನು...
Date : Thursday, 27-08-2015
ನವದೆಹಲಿ: ಕಡಿಮೆ ವೆಚ್ಚದ ಬ್ಯಾಟರಿ ತಂತ್ರಜ್ಞಾನ ಹೊಂದಿರುವ 15 ಎಲೆಕ್ಟ್ರಿಕ್ ಬಸ್‌ಗಳು ಇನ್ನೂ ಕೆಲವೇ ತಿಂಗಳಲ್ಲಿ ರಸ್ತೆಗಿಳಿಯಲಿದೆ. ಈ ಬಸ್‌ಗಳನ್ನು ಇಸ್ರೋ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಎಲೆಕ್ಟ್ರಿಕ್ ಬಸ್ ಅಭಿವೃದ್ಧಿ ಪಡಿಸುವ ಕಾರ್ಯ ಆರಂಭವಾಗಿದ್ದು, ಯೋಜನೆಯಂತೆ ಆರು ಅಥವಾ 12 ತಿಂಗಳೊಳಗೆ 15...
Date : Thursday, 27-08-2015
ಬೆಂಗಳೂರು: ಉತ್ತಮ ಕಾರ್ಯ ಮಾಡಲು ಅಧಿಕಾರಿಗಳಿಗೆ, ಯುವಕರಿಗೆ ಸದಾ ಪ್ರೇರಣೆ ನೀಡುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಂಗಳೂರು ಪೊಲೀಸರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮುಖೇನ ಸಂಭಾಷಣೆ ನಡೆಸಿ ಅವರ ಬೆನ್ನು ತಟ್ಟಿದ್ದಾರೆ. ಬೆಂಗಳೂರು ಪೊಲೀಸರು ಅಪರಾಧ ಪತ್ತೆಗೆ ಬಳಸುತ್ತಿರುವ ತಂತ್ರಜ್ಞಾನಗಳ ಬಗ್ಗೆ...
Date : Thursday, 27-08-2015
ನವದೆಹಲಿ: ನಕ್ಸಲರಿಂದ ತತ್ತರಿಸಿ ಹೋಗಿರುವ ಪ್ರದೇಶಗಳಲ್ಲಿ ಮೊಬೈಲ್ ಸರ್ವಿಸ್ ನೆಟ್‌ವರ್ಕ್‌ಗಳನ್ನು, ಪೋಸ್ಟಲ್ ಸೇವೆಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಪ್ರಗತಿ(PRAGATI=Pro-Active Governance And Timely Implementation) ಸಭೆಯ ನೇತೃತ್ವ ವಹಿಸಿದ್ದ ಮೋದಿ, ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೊಬೈಲ್...
Date : Wednesday, 26-08-2015
ಶ್ರೀನಗರ: ಪಾಕಿಸ್ಥಾನ ಸೇನೆಯ ನಿರಂತರ ದಾಳಿಗೆ ತತ್ತರಿಸಿರುವ ಜಮ್ಮು ಕಾಶ್ಮೀರಕ್ಕೆ ಬುಧವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭೇಟಿ ನೀಡಿ, ಗಾಯಾಳುಗಳನ್ನು ಮಾತನಾಡಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ಇಲ್ಲಿನ ಜನರು ನಲುಗಿ ಹೋಗಿದ್ದಾರೆ, ಶೆಲ್...
Date : Wednesday, 26-08-2015
ನವದೆಹಲಿ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಕೇಂದ್ರ ಘೋಷಣೆ ಮಾಡಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬುಧವಾರ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಪ್ಯಾರಾ ಒಲಿಂಪಿಕ್ ಪದಕ ವಿಜೇತ ಎಚ್.ಗಿರೀಶ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ,...