Date : Tuesday, 28-04-2015
ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆಯ ಆರೋಪದ ಮೇರೆಗೆ ಸುಮಾರು 9 ಸಾವಿರ ಎನ್‌ಜಿಒಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅಲ್ಲದೇ 2009-10, 2010-11 ಮತ್ತು 2011-12ರ ಸಾಲಿನಲ್ಲಿ ಆನ್ವಲ್ ರಿಟರ್ನ್ಸ್ ಸಲ್ಲಿಸದ 10,343 ಎನ್‌ಜಿಓಗಳಿಗೆ ನೋಟಿಸ್ ಜಾರಿಗೊಳಿಸಿರುವುದಾಗಿ ಗೃಹಸಚಿವಾಲಯ...
Date : Tuesday, 28-04-2015
ನವದೆಹಲಿ: ಮೂರು ದಿವಸಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಅಫ್ಘಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿಯ ಹೈದರಾಬಾದ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. 7 ತಿಂಗಳ ಹಿಂದೆ ಅಫ್ಘಾನಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಘನಿ ಅವರದ್ದು ಇದು ಮೊದಲ...
Date : Tuesday, 28-04-2015
ಕಠ್ಮಂಡು: ನೇಪಾಳವನ್ನು ಭಾಗಶಃ ನೆಲಸಮಗೊಳಿಸಿ ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾದ ಭೂಕಂಪ ಇಡೀ ಕಠ್ಮಂಡು ನಗರವನ್ನೇ 10 ಅಡಿಗಳಷ್ಟು ದಕ್ಷಿಣಕ್ಕೆ ವಾಲಿದೆ, ಆದರೆ ಮೌಂಟ್ ಎವರೆಸ್ಟ್‌ನ ಎತ್ತರ ಸ್ಥಿರವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ‘ಭೂಕಂಪ ಸಂಭವಿಸಿದ ಬಳಿಕ ಭೂಮಿಯಾದ್ಯಂತ ಸಂಚರಿಸಿದ ಶಬ್ದ...
Date : Tuesday, 28-04-2015
ಕೊಚ್ಚಿ: ಐತಿಹಾಸಿಕ ತ್ರಿಶೂರ್ ಪೂರಮ್ ಉತ್ಸವಕ್ಕೆ ಕೇರಳ ಸಜ್ಜಾಗಿದೆ, ಈ ಹಿನ್ನಲೆಯಲ್ಲಿ ಅಲ್ಲಿನ ಸಿಎಂ ಉಮ್ಮನ್ ಚಾಂಡಿ ಅವರಿಗೆ ಇಮೇಲ್ ಮೂಲಕ ಪತ್ರ ಬರೆದಿರುವ ಹಾಲಿವುಡ್ ನಟಿ ಪಮೇಲಾ ಆಂಡ್ರಸನ್ ಈ ಹಬ್ಬದಲ್ಲಿ ಆನೆಗಳನ್ನು ಬಳಸದಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರಾಣಿಗಳ ರಕ್ಷಣೆಗೆಂದಿರುವ...
Date : Tuesday, 28-04-2015
ವಾಷಿಂಗ್ಟನ್: ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವದ ಅತಿ ಶ್ರೀಮಂತ ಭಾರತೀಯ ಎಂಬ ಪಟ್ಟಕ್ಕೆ ಮತ್ತೆ ಹಿಂದುರಿಗಿದ್ದಾರೆ.19.6 ಬಿಲಿಯನ್ ಅಮೆರಿಕನ್ ಡಾಲರ್ ಹೊಂದಿರುವ ಅವರು ಸನ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥಾಪಕ ದಿಲೀಪ್ ಸಾಂಘ್ವಿ ಅವರನ್ನು ಈ ಬಾರಿ ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ....
Date : Tuesday, 28-04-2015
ನವದೆಹಲಿ: ದ್ರೋನ್ ಬಳಸಿ ಲಷ್ಕರ್-ಇ-ತೋಯ್ಬಾ ಮತ್ತು ಜೈಶೇ ಮೊಹಮ್ಮದ್ ಉಗ್ರ ಸಂಘಟನೆಗಳು ರಾಷ್ಟ್ರ ರಾಜಧಾನಿ ಮೇಲೆ ದಾಳಿ ನಡೆಸುವ ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಯಾರೊಬ್ಬರೂ ಮಾನವ ರಹಿತ ಏರಿಯಲ್ ಏರ್‌ಕ್ರಾಫ್ಟ್‌ಗಳನ್ನು ಹಾರಿಸದಂತೆ...
Date : Tuesday, 28-04-2015
ನವದೆಹಲಿ: ‘ಭಾರತ 2014ರ ಒಲಿಂಪಿಕ್ ಗೇಮ್ಸ್ ಆಯೋಜನೆಗೆ ಬಿಡ್ ಮಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರಸ್ತಾವಣೆ ಸಲ್ಲಿಸಿಲ್ಲ’ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥೋಮಸ್ ಬಾಚ್ ತಿಳಿಸಿದ್ದಾರೆ. ಭಾರತ ಭೇಟಿಯಲ್ಲಿರುವ ಬಾಚ್ ಸೋಮವಾರ ಪ್ರಧಾನಿಯನ್ನು ಕಂಡು ಮಾತುಕತೆ...
Date : Tuesday, 28-04-2015
ಕಠ್ಮಂಡು: ಭೀಕರ ದುರಂತಕ್ಕೆ ತತ್ತರಿಸಿ ಹೋಗಿರುವ ನೇಪಾಳದಲ್ಲಿ ಮೃತರ ಸಂಖ್ಯೆ 4,350ರ ಗಡಿ ತಲುಪಿದೆ. ಗಾಯಗೊಂಡವರ ಸಂಖ್ಯೆ 8 ಸಾವಿರಕ್ಕೆ ಏರಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂದು ಸ್ವತಃ ನೇಪಾಳ ಪ್ರಧಾನಿ ಸುಶೀಲ್ ಕೊಪಯಿರಾಲ ಒಪ್ಪಿಕೊಂಡಿದ್ದಾರೆ. ಕಣ್ಣು...
Date : Monday, 27-04-2015
ಬಂಟ್ವಾಳ: ನೇಪಾಳದ ಕಾಠ್ಮಂಡುವಿಗೆ ತೆರಳಿ ಭೂಕಂಪನದಿಂದ ಅತಂತ್ರರಾಗಿದ್ದ ಬಂಟ್ವಾಳ ಸಿದ್ದಕಟ್ಟೆಯ ಯುವಕ ರೋಮೆಲ್ ಸ್ಟೀಫನ್ ಮೊರಾಸ್ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸಿದ್ಧಕಟ್ಟೆಯ ಉದ್ಯಮಿ ರೊನಾಲ್ಡ್ ಮೊರಾಸ್ ಅವರ ಪುತ್ರ ರೋಮೆಲ್ ಸ್ಟೀಫನ್ ಮೊರಾಸ್ ಅವರು ಎಂಬಿಎ ಪದವಿಧರರಾಗಿದ್ದು ಬೆಂಗಳೂರಿನ ಕ್ಲಚ್ ...
Date : Monday, 27-04-2015
ನವದೆಹಲಿ: ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ವಿಜಯ್ ಸಾಂಪ್ಲ ಅವರು ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ.2 ಕೋಟಿಯನ್ನು ನೀಡಿದರು. ಈ ಹಣ ‘ದೈನಿಕ್ ಸವೆರಾ ಟೈಮ್ಸ್’...