News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸದನದಲ್ಲಿ ಪೊಲೀಸರ ಆತ್ಮಹತ್ಯೆ ಕುರಿತು ಪ್ರಶ್ನಿಸಿದ ನಳಿನ್ ಕುಮಾರ್ ಕಟೀಲ್

ನವದೆಹಲಿ : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಪೊಲೀಸರ ಆತ್ಮಹತ್ಯೆ ಬಗ್ಗೆಗಿನ ಪ್ರಶ್ನೆಗೆ ಮಾನ್ಯ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲಿಖಿತ ಉತ್ತರ ನೀಡುತ್ತಾ ದೇಶದಲ್ಲಿ 2012 ರಿಂದ 2014 ರವರೆಗೆ 614...

Read More

ಯೋಧರ ನಾಡು ಕೊಡಗಿಗೆ ಸೇನಾ ಮುಖ್ಯಸ್ಥರ ಭೇಟಿ

ಕೊಡಗು :  ಭಾರತೀಯ ಸೈನ್ಯದ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ರಾಜ್ಯದ ಕೊಡಗಿಗೆ ಭೇಟಿ ನೀಡಲಿದ್ದು, ಶನಿವಾರ ಆಗಸ್ಟ್ 6 ರಂದು ಮಾಜಿ ಯೋಧರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಯೋಧರಿಗೆ ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರಿಗೆ ತಮ್ಮ ಅಹವಾಲುಗಳನ್ನು...

Read More

ಹದಿನೈದು ದಿನಗಳ ಕಾಲ ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳು

ನವದೆಹಲಿ: ಎನ್‌ಡಿಎ ಸರ್ಕಾರ 70ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ 15 ದಿನಗಳ ಕಾಲ’ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಏರ್ಪಡಿಸಲು ಸಜ್ಜಾಗಿದೆ. ಇದರ ಅಂಗವಾಗಿ ಆಗಸ್ಟ್  9 ರಿಂದ 23 ರವರೆಗೆ ದೇಶದಾದ್ಯಂತ ಶಾಲೆಗಳಲ್ಲಿ ವಿವಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಕೇಂದ್ರ ಮಾನವ...

Read More

ಈಶಾನ್ಯ ರಾಜ್ಯಗಳ ಸಂಪರ್ಕ ಜಾಲ : ಕೇಂದ್ರದ ದೃಢ ಹೆಜ್ಜೆ 

ರಸ್ತೆ, ರೈಲು, ದೂರಸಂಪರ್ಕ ಯೋಜನೆಗಳ ಭರಪೂರ ನೆರವು ನವದೆಹಲಿ: ಭಾರತದ ಈಶಾನ್ಯ ರಾಜ್ಯಗಳಲ್ಲಿ ರಸ್ತೆಗಳ ಸಂಪರ್ಕ ಜಾಲವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಒಟ್ಟು 197 ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ಈ ಪೈಕಿ 37 ಯೋಜನೆಗಳು ಅರುಣಾಚಲ ಪ್ರದೇಶದಲ್ಲಿ, 68 ಯೋಜನೆಗಳು...

Read More

ಆಗಸ್ಟ್ 17 ರಂದು ‘ವಿಶ್ವ ರಕ್ಷಾಬಂಧನ ದಿನೋತ್ಸವ’

ನವದೆಹಲಿ: ವಸುದೈವಕುಟುಂಬಕಂ ಹಾಗೂ ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಭಾರತದ ವೈಶ್ವಿಕ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 22 ಸಮಾನ ಮನಸ್ಕ ಸಂಘಟನೆಗಳು “ಅಂತಾರಾಷ್ಟ್ರೀಯ ರಕ್ಷಾಬಂಧನ ಉತ್ಸವ ಸಮಿತಿ” ಎಂಬ ವೇದಿಕೆಯಡಿಯಲ್ಲಿ ಆಗಸ್ಟ್ 17 ರಂದು ನವದೆಹಲಿಯ ತಾಲಕೋಟ್ರಾ ಸ್ಟೇಡಿಯಂನಲ್ಲಿ ವಿಶ್ವ ರಕ್ಷಾಬಂಧನ...

Read More

ಟೌನ್‌ಹಾಲ್ ಮೀಟ್ ಮೂಲಕ ಜನರೊಂದಿಗೆ ಕನೆಕ್ಟ್ ಆಗಲಿದ್ದಾರೆ ಮೋದಿ

ನವದೆಹಲಿ: ತನ್ನ ಮೊದಲ ಟೌನ್‌ಹಾಲ್ ಶೈಲಿಯ ಸಮಾರಂಭದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಸಂಪರ್ಕ ಮಾಡಲಿದ್ದಾರೆ. ಆಗಸ್ಟ್ 6ರ ಶನಿವಾರದಂದು ಈ ಕಾರ್ಯಕ್ರಮ ಜರುಗಲಿದೆ. ಈ ಮೆಗಾ ಇವೆಂಟ್‌ನಲ್ಲಿ ಮೊಬೈಲ್ ಬಳಕೆದಾರರು ಪ್ರಧಾನಿಯವರ ವೆಬ್‌ಸೈಟ್‌ನ್ನು ಸದಾ ಕನೆಕ್ಟ್ ಆಗುವಂತೆ...

Read More

ಭೂದಾಖಲಾತಿಗಳ ನವೀಕರಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಲು ನಳಿನ್ ಕುಮಾರ ಕಟೀಲ್ ಆಗ್ರಹ

ನವದೆಹಲಿ :  ಭೂ ದಾಖಲೆಗಳ ಗಣಕೀಕರಣ ಹಾಗೂ ನವೀಕರಣ ಕಾರ್ಯಕ್ರಮವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿರುತ್ತಾರೆ. ಲೋಕಸಭೆ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಿ ನವೀಕರಿಸಬೇಕು, ಯಾವುದೇ ನ್ಯೂನತೆಯಾಗದಂತೆ ಕ್ರಮಕೈಗೊಳ್ಳಬೇಕು. ಈ...

Read More

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆ ನೀತಾ ಅಂಬಾನಿ

ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಯ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಗುರುವಾರ ರಿಯೋದಲ್ಲಿ ನಡೆದ 129ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್‌ನಲ್ಲಿ ಅವರು ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಮುಂಬಯಿ ಇಂಡಿಯನ್ಸ್ ಐಪಿಎಲ್ ಟೀಮ್ ಒಡತಿಯಾಗಿರುವ...

Read More

ಕಸ್ಟಡಿಯಲ್ಲಿ ದಲಿತ ಯುವಕ ಸಾವು; ಇಡೀ ಪೊಲೀಸ್ ಪೋಸ್ಟ್ ಅಮಾನತು

ಝಾನ್ಸಿ: ಕಾನ್ಪುರದಲ್ಲಿ ದಲಿತ ಯುವಕನೊಬ್ಬ ಪೊಲೀಸ್ ಠಾಣೆಯಲ್ಲೇ ಮೃತಪಟ್ಟಿದ್ದು, ಪೊಲೀಸ್ ಪೋಸ್ಟ್‌ನಲ್ಲಿನ ಎಲ್ಲಾ 14 ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ   ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಕಮಲ್ ವಾಲ್ಮೀಕಿ ಎಂಬ 25 ವರ್ಷದ ಯುವಕ ಕಳ್ಳತನದ ಬಗ್ಗೆ ಪ್ರಶ್ನೆ ಮಾಡಿದ ಎಂಬ ಕಾರಣಕ್ಕೆ...

Read More

ರಿಯೋ ಒಲಿಂಪಿಕ್ಸ್ 2016 : ಕ್ರೀಡೆಗಳ ಮಹಾಕುಂಭಕ್ಕೆ ಇಂದು ಚಾಲನೆ

ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ 2016 ಆಗಸ್ಟ್ 5 ರಿಂದ ಪ್ರಾರಂಭವಾಗಲಿದ್ದು, ಜಾಗತಿಕ ಕ್ರೀಡೋತ್ಸವಕ್ಕೆ ಇಂದು ಅಧಿಕೃತ ಚಾಲನೆ ದೊರೆಯಲಿದೆ. ರಿಯೋ ಡಿ ಜನೈರೋದಲ್ಲಿನ ಮರಕಾನ ಸ್ಟೇಡಿಯಂ ಉದ್ಘಾಟನಾ ಸಮಾರಂಭಕ್ಕಾಗಿ ಸಜ್ಜಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನದ...

Read More

Recent News

Back To Top