Date : Friday, 05-08-2016
ರಿಯೋ: ಬ್ರೆಝಿಲ್‌ನ ರಿಯೋದಲ್ಲಿ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹತ್ವದ ಕ್ಷಣವನ್ನು ಆನಂದಿಸುವ ಸಲುವಾಗಿ ಇಂಟರ್ನೆಟ್ ದೈತ್ಯ ಗೂಗಲ್ ಮುಂದಿನ 7 ದಿನಗಳ ಕಾಲ ಹೊಸ ಇಂಟರ್‍ಯಾಕ್ಟಿವ್ ಡೂಡಲ್‌ನ್ನು ಗೂಗಲ್ ಆ್ಯಪ್ ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ತೋರ್ಪಡಿಸಲಿದೆ. ಒಲಿಂಪಿಕ್ಸ್ ವಿಕ್ಷಣೆಗಾಗಿ ರಿಯೋಗೆ...
Date : Thursday, 04-08-2016
ಚಂಡೀಗಢ : ಪಟ್ಟ ಶ್ರಮಕ್ಕೆ ಎಂದಿಗೂ ಫಲ ಸಿಗುತ್ತದೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಮೊಹಾಲಿ ಮೂಲದ ಯುವತಿಯೊಬ್ಬಳು ಗೂಗಲ್‌ನಿಂದ ೪೦ ಲಕ್ಷ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ. ಮೊಹಾಲಿಯ ಶಾಮಾರ್ಕ್ ಸೀನಿಯರ್ ಸೆಕೆಂಡರಿ ಸ್ಕೂಲ್ನ 2010 ರ ವಿದ್ಯಾರ್ಥಿನಿಯಾಗಿದ್ದ ವನ್ಯಾ ಜೋಹಾಲ್ ಗೂಗಲ್‌ನ...
Date : Thursday, 04-08-2016
ವಾಷಿಂಗ್ಟನ್ : ಪಾಕಿಸ್ಥಾನಕ್ಕೆ 300 ಮಿಲಿಯನ್ ಯುಎಸ್‌ಡಿ ಮಿಲಿಟರಿ ಪ್ಯಾಕೇಜ್ ನೀಡುವುದಕ್ಕೆ ಪೆಂಟಗಾನ್ ತಡೆ ನೀಡಿದೆ. ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್ ಅವರು ಅಮೇರಿಕಾ ಸಂಸತ್ತು ಕಾಂಗ್ರೆಸ್‌ಗೆ ಈ ಬಗ್ಗೆ ಸರ್ಟಿಫಿಕೇಷನ್ ನೀಡಲು ನಿರಾಕರಿಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನಾ ಸಂಘಟನೆ ಹಕ್ಕಾನಿ ನೆಟ್‌ವರ್ಕ್‌ನ ವಿರುದ್ಧ...
Date : Thursday, 04-08-2016
ನವದೆಹಲಿ : ಅತ್ಯಂತ ಮಹತ್ವದ ಸರಕು ಮತ್ತು ಸೇವಾ ತೆರಿಗೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಸ್ವಾತಂತ್ರ್ಯದ ಬಳಿಕ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಇದೆಂದು ಬಣ್ಣಿಸಲಾಗಿದೆ. ಒಂದು ದೇಶ-ಒಂದು ತೆರಿಗೆ ನಿಯಮದಡಿ 29 ರಾಜ್ಯಗಳನ್ನು ಏಕ ಮಾರುಕಟ್ಟೆಯಾಗಿ ಪರಿವರ್ತಿಸಲಾಗುತ್ತಿದೆ. 2017 ರ ಏಪ್ರಿಲ್ 1...
Date : Thursday, 04-08-2016
ಮುಂಬೈ : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಹಾರಾಷ್ಟ್ರದಲ್ಲಿ ನಡೆಸಲಾಗುವ ದಹೀ ಹಂಡಿ ಸಮಾರಂಭದಲ್ಲಿ ರಚಿಸಲಾಗುವ ಹ್ಯೂಮನ್ ಪಿರಮಿಡ್‌ನ ಎತ್ತರದ ಮಿತಿ ಮತ್ತು ಇದರಲ್ಲಿ ಪಾಲ್ಗೊಳ್ಳಲು ಬೇಕಾದ ವಯಸ್ಸಿನ ಮಿತಿಯ ಬಗ್ಗೆ ಈ ಹಿಂದೆ ನೀಡಲಾದ ಆದೇಶಕ್ಕೆ ಸ್ಪಷ್ಟೀಕರಣ ಕೋರಿ ಮಹಾರಾಷ್ಟ್ರ ಸರ್ಕಾರ...
Date : Thursday, 04-08-2016
ನಾಗ್ಪುರ : ಯೋಗ ಪರೀಕ್ಷೆಯನ್ನು ಪಾಸ್ ಮಾಡಿದ ಅಪರಾಧಿಗಳನ್ನು ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡುವ ವಿನೂತನ ಯೋಜನೆಯೊಂದನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ವಯ ಈಗಾಗಲೇ ಅತ್ಯಾಚಾರ ಪ್ರಕರಣದ ಅಪರಾಧಿಯೋರ್ವ ಯೋಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು...
Date : Thursday, 04-08-2016
ಲಕ್ನೌ : 2017 ರ ಉತ್ತರ ಪ್ರದೇಶ ಚುನಾವಣೆಯು ಎಲ್ಲಾ ಪ್ರಮುಖ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಸಮಾಜವಾದಿ, ಬಿಎಸ್‌ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದಂತೆ ಕಸರತ್ತು ಆರಂಭಿಸಿದೆ. ಚುನಾವಣೆಗೆ ಇನ್ನೂ ಸಾಕಷ್ಟು ದಿನಗಳಿದ್ದರೂ ಕೆಲವೊಂದು ಸಮೀಕ್ಷೆಗಳು ರಾಜಕೀಯದ ಗಾಳಿ ಎತ್ತ...
Date : Thursday, 04-08-2016
ನವದೆಹಲಿ : ಭಾರತದ ಮೇಲ್ಮನೆಯಲ್ಲಿ ಬುಧವಾರ ಕಳೆದ 10 ವರ್ಷಗಳಿಂದ ಅನುಮೋದನೆಗೆ ಬಾಕಿ ಇದ್ದ ಜಿಎಸ್‌ಟಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ. ಇದು ನರೇಂದ್ರ ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ. 1990 ರ ಬಳಿಕ ಭಾರತದ ಅತಿ ಮಹತ್ವದ...
Date : Wednesday, 03-08-2016
ಶ್ರೀನಗರ : ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಗೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರು ಅತ್ಯಂತ ಆಘಾತಕಾರಿ ನಡೆಯನ್ನು ತೋರಿಸಿದ್ದಾರೆ. ಬುರ್ಹಾನ್ ವಾನಿ ಹತ್ಯೆಯನ್ನು ಮಾಡಿರುವ ಪೊಲೀಸರು ಜಮ್ಮು ಕಾಶ್ಮೀರದ ಜನತೆಯ ಕ್ಷಮೆ ಯಾಚನೆ ಮಾಡಬೇಕು ಎಂದು...
Date : Wednesday, 03-08-2016
ನವದೆಹಲಿ : ಯಾವುದೇ ತರನಾದ ದೌರ್ಜನ್ಯಕ್ಕೀಡಾದ ಶಾಲಾ ಮಕ್ಕಳು ಇನ್ನು ಮುಂದೆ ಆನ್‌ಲೈನ್ ಮೂಲಕ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಬಹುದಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವಾಲಯ ಈ ಬಗ್ಗೆ ಕಾರ್ಯೋನ್ಮುಖವಾಗಿದ್ದು, ‘ebox’ (ಇ-ಬಾಕ್ಸ್) ಎಂಬ ಆನ್‌ಲೈನ್ ಕಂಪ್ಲೈಂಟ್ ಬಾಕ್ಸ್‌ನ್ನು ಜಾರಿಗೆ ತರಲು...