Date : Monday, 08-08-2016
ಜಮ್ಮು ಕಾಶ್ಮೀರ : ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಒಟ್ಟು 3,300 ಭದ್ರತಾ ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಜುಲೈ 8 ರಂದು ಎನ್‌ಕೌಂಟರ್ ಮೂಲಕ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಲಾಗಿತ್ತು. ಆ ಬಳಿಕ...
Date : Monday, 08-08-2016
ಹೈದರಾಬಾದ್ : ತೆಲಂಗಾಣಕ್ಕೆ ಮೊದಲ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ದಲಿತರ ಬಗ್ಗೆ ರಾಜಕೀಯ ಮಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ನಕಲಿ ಗೋರಕ್ಷಕರು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದು, ಅವರಿಗೆ ಶಿಕ್ಷೆ ನೀಡಬೇಕಾಗಿದೆ ಎಂದಿದ್ದಾರೆ. ಮೇದಕ್‌ನಲ್ಲಿ ಮಾತನಾಡಿದ ಅವರು, ದಲಿತರು ಮತ್ತು...
Date : Saturday, 06-08-2016
ನವದೆಹಲಿ : ರೈಲು, ರೈಲ್ವೆ ಟ್ರ್ಯಾಕ್ ಮುಂತಾದ ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುವ ಹುಚ್ಚು ಯುವಜನತೆಯಲ್ಲಿ ಹೆಚ್ಚಾಗುತ್ತಿದೆ. ಈ ಹುಚ್ಚಿಗೆ ಕಡಿವಾಣ ಹಾಕುವ ಸಲುವಾಗಿಯೇ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ 1989 ರ ರೈಲ್ವೆ ಕಾಯ್ದೆಯ ಮೂರು ಸೆಕ್ಷನ್‌ಗಳನ್ನು ಪ್ರಯೋಗಿಸಲು ಮುಂದಾಗಿದೆ. ರೈಲ್ವೆ...
Date : Saturday, 06-08-2016
ಭೋಪಾಲ್ : ಅತ್ಯಂತ ಪುರಾತನ ಮತ್ತು ಪವಿತ್ರ ಎಂದು ಪರಿಗಣಿಸಲಾಗುವ ವೇದಗಳಲ್ಲಿನ ವಿಜ್ಞಾನದ ಮೂಲಗಳನ್ನು ಕಂಡುಹಿಡಿಯಲು ಭೋಪಾಲ್‌ದ ಅಟಲ್ ಬಿಹಾರಿ ವಾಜಪೇಯಿ ಹಿಂದಿ ಯೂನಿವರ್ಸಿಟಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ವೇದ ಮತ್ತು ಭಾಸ್ಕರಾಚಾರ್ಯ ಆಚಾರ್ಯ ಕಣದ್ ಅವರ ಬರಗಳಲ್ಲಿರುವ ಆಧುನಿಕ ವಿಜ್ಞಾನದ...
Date : Saturday, 06-08-2016
ನವದೆಹಲಿ : ಇಸ್ಲಾಮಾಬಾದ್‌ನಲ್ಲಿ ನಡೆದ ಸಾರ್ಕ್ ಶೃಂಗ ಸಭೆಯನ್ನು ಚಿತ್ರೀಕರಿಸುವುದಕ್ಕೆ ಭಾರತೀಯ ಪತ್ರಕಾರರಿಗೆ ಅನುಮತಿ ನಿರಾಕರಿಸಿದ ಪಾಕಿಸ್ಥಾನದ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪತ್ರಕರ್ತರಿಗೆ ನಿರ್ಬಂಧ ಹಾಕಿರುವ ಪಾಕಿಸ್ಥಾನದ ಕ್ರಮ ಸಾರ್ಕ್ ದೇಶಗಳ ಬಾಂಧವ್ಯದ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯದ...
Date : Saturday, 06-08-2016
ನವದೆಹಲಿ : ಆಯುರ್ವೇದ, ಯುನಾನಿ, ಹೋಮಿಯೋಪಥಿ ವೈದ್ಯರನ್ನು ಪರಿಗಣನೆಗೆ ತೆಗೆದುಕೊಂಡರೂ ದೇಶದ 893 ರೋಗಿಗಳಿಗೆ ಕೇವಲ ಒಬ್ಬ ವೈದ್ಯರು ಇದ್ದಾರೆ ಎಂದು ಕೇಂದ್ರ ಲೋಕಸಭೆಗೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ ಅವರು ಶುಕ್ರವಾರ ಈ...
Date : Saturday, 06-08-2016
ಗುವಾಹಟಿ : ಮಣಿಪುರದಲ್ಲಿ ಶಸ್ತ್ರಾಸ್ತ್ರ ಪಡೆಗಳ ದೌರ್ಜವನ್ನು ಖಂಡಿಸಿ ಕಳೆದ 16 ವರ್ಷಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿರುವ ಮಾನವಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಚುನಾವಣೆಗೆ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದ್ದರು. ಆದರೆ ಇದೀಗ ಅವರಿಗೆ ಬೆದರಿಕೆಗಳು ಬರುತ್ತಿದ್ದು, ಚುನಾವಣೆಗೆ ಸ್ಪರ್ಧಿಸದಂತೆ...
Date : Saturday, 06-08-2016
ಮುಂಬೈ : ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿತ್ತು. ಆದರೀಗ ಈ ನಿಯಮಕ್ಕೆ ತಡೆ ನೀಡಿದೆ. ಈ ನಿಯಮದ ಬದಲು ಅದು ಹೆಲ್ಮೆಟ್ ಧರಿಸದೆ ಪೆಟ್ರೋಲ್...
Date : Saturday, 06-08-2016
ನವದೆಹಲಿ : ಎನ್‌ಎಸ್‌ಜಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತದ ನಡುವೆ ಅಸಮಾಧಾನಗಳು ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ಚೀನಾ ಮುಂದಿನ ವಾರ ತನ್ನ ವಿದೇಶಾಂಗ ಸಚಿವರನ್ನು ಭಾರತಕ್ಕೆ ಕಳುಹಿಸಿಕೊಡುವುದಾಗಿ ಘೋಷಿಸಿದೆ. ಗಂಭೀರ ದ್ವಿಪಕ್ಷೀಯ ಮಾತುಕತೆಯನ್ನು ನಡೆಸುವ ಸಲುವಾಗಿ ವಿದೇಶಾಂಗ ಸಚಿವ ವಾಂಗ್ ಅವರನ್ನು...
Date : Saturday, 06-08-2016
ಕೊಕ್ರಾಝಾರ್ : ಅಸ್ಸಾಂನಲ್ಲಿ ಶುಕ್ರವಾರ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕ ಮೂಲದ ಯೋಧ ಸೇರಿದಂತೆ ಒಟ್ಟು 14 ಮಂದಿ ಅಸುನೀಗಿದ್ದಾರೆ. ಅಸ್ಸಾಂನ ಕೊಕ್ರಾಝಾರ್ ಪ್ರದೇಶದಲ್ಲಿ ಗ್ರೆನೇಡ್ ಎಸೆಯುವ ಮೂಲಕ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಅಮಾಯಕ ಜನರು ಬಲಿಯಾಗಿದ್ದಾರೆ. ಬಳಿಕ ಯೋಧರು...