Date : Wednesday, 12-04-2017
ನವದೆಹಲಿ: ಕುಲಭೂಷಣ್ ಜಾಧವ್ ಅವರಿಗೆ ಪಾಕ್ ಗಲ್ಲು ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ, ಪ್ರಜಾಪ್ರಭುತ್ವ ವಿರೋಧಿಯಾಗಿರುವ ಪಾಕಿಸ್ಥಾನವನ್ನು ವಿಭಜಿಸಲು ಇದು ಸಕಾಲ ಎಂದಿದ್ದಾರೆ. ಭಯೋತ್ಪಾದನೆಯನ್ನೇ ನಂಬಿರುವ ಪಾಕ್ ಪ್ರಜಾಪ್ರಭುತ್ವ ಸಿದ್ಧಾಂತದ ಮೇಲೆ ನಂಬಿಕೆಯೇ...
Date : Wednesday, 12-04-2017
ಲಖನೌ: ಈ ಹಿಂದಿನ ಸಮಾಜವಾದಿ ಪಕ್ಷ ಜಾರಿಗೆ ತಂದಿದ್ದ ಸಮಾಜವಾದಿ ಪಿಂಚಣಿ ಯೋಜನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರದ್ದುಗೊಳಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ ಯೋಜನೆಗಳ ಕುರಿತೂ ಯೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಫಲಾನುಭವಿಗಳಲ್ಲಿ ನಿಜಕ್ಕೂ ಅರ್ಹರೆಷ್ಟು ಎಂಬ...
Date : Wednesday, 12-04-2017
ನವದೆಹಲಿ: ಆಡಳಿತದಲ್ಲಿ ಭಾರಿ ಸರ್ಜರಿಯನ್ನೇ ಮಾಡಿದ ಉತ್ತರ ಪ್ರದೇಶ ಸರ್ಕಾರ ಬರೋಬ್ಬರಿ 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬಲ್ಲ ಮೂಲಗಳ ಪ್ರಕಾರ ಮೃತ್ಯುಂಜಯ ಕುಮಾರ್ ನಾರಾಯಣ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದಾರೆ. ಅವಿನಾಶ್ ಅವಸ್ಥಿ...
Date : Wednesday, 12-04-2017
ಗೋರೆಗಾಂವ್ : ಆಸ್ಟ್ರೇಲಿಯಾ ಸರ್ಕಾರ, ಅಲ್ಲಿನ ಶಿಕ್ಷಣ ಮತ್ತು ತರಬೇತಿ ಸಚಿವ ಸಿಮೋನ್ ಬರ್ಮಿಂಗ್ಹ್ಯಾಮ್ ಅವರು 11 ಭಾರತೀಯ ಸಂಶೋಧನಾ ವಿದ್ಯಾರ್ಥಿಗಳಿಗೆ 1.1 ಮಿಲಯನ್ ಆಸ್ಟ್ರೇಲಿಯನ್ ಡಾಲರ್ ಸ್ಕಾಲರ್‌ಶಿಪ್ ಘೋಷಿಸಿದ್ದಾರೆ. ಇದರನ್ವಯ ಮೂರು ವರ್ಷಗಳ ಕಾಲ ಈ 11 ಸಂಶೋಧನಾ ವಿದ್ಯಾರ್ಥಿಗಳು ಉಚಿತ ಟ್ಯೂಷನ್ ಪಡೆಯಲಿದ್ದಾರೆ....
Date : Wednesday, 12-04-2017
ವಿಶ್ವಸಂಸ್ಥೆ : ವಿಶ್ವಸಂಸ್ಥೆಯು ಗುರುವಾರ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಿದೆ. ಇದರ ಮೂಲಕ ಡಿಜಿಟಲ್ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಮತ್ತು ಯುಎಸ್ ಎನ್‌ಜಿಒ...
Date : Wednesday, 12-04-2017
ಲಖ್ನೋ : ಉತ್ತರಪ್ರದೇಶದ ಮೂಲೆ ಮೂಲೆಗಳಿಗೂ ಉತ್ತಮ ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ಒದಗಿಸಲು ಸಿಎಂ ಯೋಗಿ ಆದಿತ್ಯನಾಥ್ ಅವರು ಪಣ ತೊಟ್ಟಿದ್ದಾರೆ. ಅಧಿಕಾರವೇರಿದ ಬಳಿಕ 2 ನೇ ಬಾರಿಗೆ ಸಂಪುಟ ಸಭೆ ನಡೆಸಿದ ಅವರು, ಪ್ರತಿ ಗ್ರಾಮಗಳಿಗೂ 18 ಗಂಟೆ ಮತ್ತು ತಹಶೀಲ್...
Date : Wednesday, 12-04-2017
ನವದೆಹಲಿ : ಹೆಚ್‌ಐವಿ ಪೀಡಿತರನ್ನು ಯಾವುದೇ ರೀತಿಯ ತಾರತಮ್ಯಗಳಿಂದ ರಕ್ಷಿಸುವ ಸಲುವಾಗಿ ಲೋಕಸಭೆಯಲ್ಲಿ ಹೆಚ್‌ಐವಿ / ಏಡ್ಸ್ ಮಸೂದೆಯನ್ನು ಅಂಗೀಕಾರಗೊಳಿಸಲಾಯಿತು. ಚಿಕಿತ್ಸೆ, ಉದ್ಯೋಗ ಮತ್ತು ಕಾರ್ಯದ ಸ್ಥಳಗಳಲ್ಲಿ ಹೆಚ್‌ಐವಿ ಪೀಡಿತರ ವಿರುದ್ಧ ಮಾಡಲಾದ ತಾರತಮ್ಯ, ದೌರ್ಜನ್ಯಗಳನ್ನು ತಡೆಯಲು ಈ ಮಸೂದೆ ಸಹಾಯಕವಾಗಲಿದೆ....
Date : Wednesday, 12-04-2017
ನವದೆಹಲಿ : ದೇಶವ್ಯಾಪಿ ಪ್ರತಿನಿತ್ಯ ಇಂಧನ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿರುವ ಸರ್ಕಾರಿ ಸಾಮ್ಯದ ತೈಲ ಕಂಪೆನಿಗಳು ಇದೀಗ ಮೊದಲ ಹಂತವಾಗಿ 5 ನಗರಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲು ಮುಂದಾಗಿವೆ. ಪುದುಚೇರಿ ಮತ್ತು ವೈಜಾಗ್, ವಿಶಾಖಪಟ್ಟಣಂ, ಉದಯ್‌ಪುರ್, ಜಮ್‌ಷೆಡ್‌ಪುರ್ ಮತ್ತು ಚಂಡೀಗಢಗಳಲ್ಲಿ ಮೇ 1 ರಿಂದ...
Date : Wednesday, 12-04-2017
ಮಹಾಕಾವ್ಯ ರಚಿಸದೆಯೇ ಮಲಯಾಳಂನ ಮಹಾಕವಿ ಎನಿಸಿದ ಎನ್. ಕುಮಾರನ್ ಅಸನ್ ಅವರ ಸ್ಮರಣಾರ್ಥ 1973 ರ ಏಪ್ರಿಲ್ 12 ರ ಇವರ ಜನ್ಮ ದಿನದಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆ ಮಾಡಿತ್ತು. ಎನ್. ಕುಮಾರನ್ ಅಸನ್ ಅವರು 1873 ರ ಏಪ್ರಿಲ್ 12 ರಂದು...
Date : Wednesday, 12-04-2017
ಮುಂಬಯಿ: ಪ್ರತಿಯೊಬ್ಬ ಮಹಿಳೆಗೂ ನ್ಯಾಯ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಯಾವುದೇ ಜಾತಿ, ಮತ ಧರ್ಮದ ಬೇಧವಿಲ್ಲದೇ ಎಲ್ಲ ಮಹಿಳೆಯರಿಗೂ ಸಮಾನತೆಯಿಂದ ಬದುಕುವ...