Date : Monday, 31-07-2017
ನವದೆಹಲಿ: ಇನ್‌ಕಂ ಟ್ಯಾಕ್ಸ್ ರಿಟರ್ನ್ಸ್ ಪಾವತಿಗೆ ಕೊನೆಯ ದಿನಾಂಕವನ್ನು ಆಗಸ್ಟ್ 5ರವರೆಗೆ ವಿಸ್ತರಣೆ ಮಾಡಲಾಗಿದೆ. 2016-17ನೇ ಸಾಲಿನ ರಿಟರ್ನ್ಸ್‌ನ್ನು ವಾಸ್ತವಾಗಿ ಜುಲೈ 31ರೊಳಗೆ ಪಾವತಿಸಬೇಕು. ಆದರೆ ಇ-ಫೈಲಿಂಗ್ ವೆಬ್‌ಸೈಟ್ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಡೆಡ್‌ಲೈನ್‌ನನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಎಲೆಕ್ಟ್ರಾನಿಕ್ ವಿಧಾನದಲ್ಲಿ ಪಾವತಿಸಲಾದ...
Date : Monday, 31-07-2017
ನವದೆಹಲಿ: ಮೊಬೈಲ್ ಮೂಲಕ ಪಾವತಿಯನ್ನು ಉತ್ತೇಜಿಸುವುದಕ್ಕಾಗಿ ಆರಂಭಿಸಲಾದ BHIM(ಭೀಮ್) ಆ್ಯಪ್ ಇದೀಗ 2 ಕೋಟಿ ಡೌನ್‌ಲೋಡ್ ಮತ್ತು 1500 ಕೋಟಿವರೆಗಿನ ವಹಿವಾಟುಗಳನ್ನು ಕಂಡಿದೆ ಎಂದು ಐಟಿ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಸೋಮವಾರ ಸಮಾಜವಾದಿ ಸಂಸದೆ ಜಯಾ ಬಚ್ಚನ್ ಶೂನ್ಯ...
Date : Monday, 31-07-2017
ಅಮರಾವತಿ: ವಿಜಯನಗರಂ ಆಂಧ್ರಪ್ರದೇಶದ ಅತೀ ಹಿಂದುಳಿದ ಜಿಲ್ಲೆ. ಆದರೆ ಸ್ವಚ್ಛ ಭಾರತದ ವಿಷಯದಲ್ಲಿ ಈ ಜಿಲ್ಲೆ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದೆ. ಇಲ್ಲಿನ ಜಿಲ್ಲಾಡಳಿತ ಸುಮಾರು 10 ಸಾವಿರ ಶೌಚಾಲಯಗಳನ್ನು ಕೇವಲ 100 ಗಂಟೆಗಳಲ್ಲಿ ಅಂದರೆ ಮಾರ್ಚ್ 10ರಿಂದ 14ರೊಳಗೆ ನಿರ್ಮಿಸಲಾಗಿದೆ. ಗ್ರಾಮಸ್ಥರು, ಸ್ಥಳಿಯ...
Date : Monday, 31-07-2017
ನವದೆಹಲಿ: ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಮುಖಂಡ ಸೈಯದ್ ಅಲಿ ಶಾ ಗಿಲಾನಿಯ ಸಹಿವುಳ್ಳ ಪ್ರತಿಭಟನಾ ಕ್ಯಾಲೆಂಡರ್‌ನ್ನು ಎನ್‌ಐಎ ವಶಪಡಿಸಿಕೊಂಡಿದೆ. ಗಿಲಾನಿ ಅಳಿಯ ಮನೆಯಲ್ಲಿ ಈ ಕ್ಯಾಲೆಂಡರ್ ಇತ್ತು ಎನ್ನಲಾಗಿದೆ. ಈ ಕ್ಯಾಲೆಂಡರ್‌ನಲ್ಲಿ 2016 ಆಗಸ್ಟ್ ಚಟುವಟಿಕೆಗಳ ಬಗ್ಗೆ ವಿವರ ಇತ್ತು. ಹಿಜ್ಬುಲ್...
Date : Monday, 31-07-2017
ನವದೆಹಲಿ: ಭ್ರಷ್ಟರ ವಿರುದ್ಧದ ಸಮರವನ್ನು ಕೇಂದ್ರ ಮತ್ತಷ್ಟು ಕಟುಗೊಳಿಸಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳನ್ನು ಮಟ್ಟಹಾಕಲು ಎಲ್ಲಾ ತಯಾರಿ ನಡೆಸುತ್ತಿದೆ. ಎಲ್ಲಾ ಸಚಿವಾಲಯಗಳ ಕಣ್ಗಾವಲು ಇಲಾಖೆಗಳಿಗೆ ಭ್ರಷ್ಟರ ಪಟ್ಟಿ ತಯಾರಿಸುವಂತೆ ಸೂಚನೆ ನೀಡಲಾಗಿದೆ. ಪಟ್ಟಿಯಲ್ಲಿರುವವರ ವಿರುದ್ಧ ಆಗಸ್ಟ್ 15ರ ಬಳಿಕ ಕಠಿಣ...
Date : Monday, 31-07-2017
ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿತು. ಈ ವರ್ಷ ಇದರ 75ನೇ ವರ್ಷಾಚರಣೆಯನ್ನು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಇತಿಹಾಸವನ್ನು ಮತ್ತೆ ಸ್ಮರಿಸಿಕೊಳ್ಳುವ ಸಲುವಾಗಿ ‘ಕ್ವಿಝ್’ ಏರ್ಪಡಿಸಲಾಗುತ್ತಿದೆ. ಆಗಸ್ಟ್ 8ರಿಂದ ಕ್ವಿಟ್ ಇಂಡಿಯಾ ಚಳುವಳಿಯ...
Date : Monday, 31-07-2017
ಬೆಂಗಳೂರು: ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಿರುವ ಬೆನ್ನಲ್ಲೇ ಇದೀಗ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂಬ ಮನವಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಿಟ್ಟಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಎಸ್.ಜಿ ಸಿದ್ದರಾಮಯ್ಯನವರು ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು...
Date : Monday, 31-07-2017
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಮಾಡಬೇಕಾದ ಭಾಷಣಕ್ಕೆ ಜನರಿಂದ ಸಲಹೆ ಸೂಚನೆಗಳನ್ನು ಕೇಳಿದ್ದಾರೆ. ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಅವಕಾಶ...
Date : Monday, 31-07-2017
ನಮ್ಮ ದೇಶದ ಹೆಣ್ಣುಮಕ್ಕಳು ಸಾಧನೆಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಯಾವುದೇ ಕ್ಷೇತ್ರವಿರಲಿ ಅಲ್ಲಿ ಮೇಲುಗೈ ಸಾಧಿಸುವ ಹಂತಕ್ಕೆ ನಮ್ಮ ಸ್ತ್ರೀಯರು ತಲುಪಿದ್ದಾರೆ. ರೈತನೊಬ್ಬನ ಮಗಳು ಗ್ಲೇಸಿಯರ್‌ನ ತುತ್ತ ತುದಿಯಲ್ಲಿ ತಿರಂಗವನ್ನು ಹಾರಿಸಿರುವುದೇ ಇದಕ್ಕೆ ಸಾಕ್ಷಿ. ಮಿರ್ಜಾಪುರ ಜಿಲ್ಲೆಯ ಬಿಟ್ಟಿಯ ಕಾಜಲ್ ಪಟೇಲ್...
Date : Monday, 31-07-2017
ನವದೆಹಲಿ: ಕೇಂದ್ರ ಸರ್ಕಾರದ ಅತಿ ಪ್ರಮುಖ ಚುಚ್ಚುಮದ್ದು ಕಾರ್ಯಕ್ರಮ ‘ಮಿಶನ್ ಇಂದ್ರಧನುಷ್’ನ್ನು ಪ್ರಚಾರಪಡಿಸುವಂತೆ ಎಲ್ಲಾ ಖಾಸಗಿ ಮತ್ತು ರೇಡಿಯೋ ಚಾನೆಲ್‌ಗಳಿಗೆ ಸರ್ಕಾರ ಮನವಿ ಮಾಡಿಕೊಂಡಿದೆ. ನರೇಂದ್ರ ಮೋದಿ ಸರ್ಕಾರ 2014ರ ಡಿಸೆಂಬರ್‌ನಲ್ಲಿ ಇಂಧ್ರದನುಷ್‌ನ್ನು ಆರಂಭಿಸಿತ್ತು. ಎರಡು ವರ್ಷಗಿಂತ ಕೆಳಗಿರುವ ಮಕ್ಕಳ ಮತ್ತು...