Date : Tuesday, 06-06-2017
ಒರಿಸ್ಸಾದ ಬಲಸೋರ್ ಜಿಲ್ಲೆಯ ವಿಕಾಸ್ ದಾಸ್ ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಆದರೆ ಇಂದು ಆತ 17 ಸಾವಿರ ಬುಡಕಟ್ಟು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಒರ್ವ ಸಾಧಕ. ಐಬಿಎಂನಲ್ಲಿ ಸೆಕ್ಯೂರಿಟಿ ಕನ್ಸಲ್ಟೆಂಟ್ ಆಗಿದ್ದ ಇವರು 2013ರ ಅಕ್ಟೋಬರ್‌ನಲ್ಲಿ ತನ್ನೂರು ಬಲ್ಸೋರ್‌ಗೆ ದುರ್ಗಾ ಪೂಜೆಗೆಂದು...
Date : Tuesday, 06-06-2017
ನವದೆಹಲಿ: ಭಾರತ ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿ ಬಿಲಿಯನ್ ಡಾಲರ್ ಲಾಭ ಪಡೆಯುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಳ್ಳಿ ಹಾಕಿದ್ದಾರೆ. ನಾವು ಪರಿಸರಕ್ಕಾಗಿ ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿದ್ದೇವೆಯೇ ಹೊರತು...
Date : Tuesday, 06-06-2017
ಕೋಲ್ಕತ್ತಾ; ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದ ರೈತರಿಗೆ ಗೋವುಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಸಣ್ಣ ಪುಟ್ಟ ಕೃಷಿ ಮಾಡಿಕೊಂಡು ಜೀವನ ಮಾಡುವ ರೈತರು ಗೋವುಗಳ ಹಾಲನ್ನು ಮಾರಿ ತಮ್ಮ ಆದಾಯವನ್ನು ಹೆಚ್ಚಿಸಲಿ ಮತ್ತು ಗೋವುಗಳ ಗೊಬ್ಬರದಿಂದ ಪರಿಸರ...
Date : Tuesday, 06-06-2017
ಪಾಟ್ನಾ: 12ನೇ ತರಗತಿಯ ಫಲಿತಾಂಶದಲ್ಲಿ ಟಾಪರ್ ಹಗರಣ ಬಯಲಿಗೆ ಬಂದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಅಧಿಕಾರಿಗಳ ಮತ್ತು ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಯಾವ ವಿದ್ಯಾರ್ಥಿಗಳೂ ತೇರ್ಗಡೆಯಾಗದ ಶಾಲೆಗಳ ಶಿಕ್ಷಕರು ಕಠಿಣ...
Date : Tuesday, 06-06-2017
ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ‘ಬೀಯಿಂಗ್ ಹ್ಯೂಮನ್’ ಫೌಂಡೇಶನ್ ವತಿಯಿಂದ ಹೊಸ ಮಾದರಿಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಸೈಕಲ್‌ಗಳ ಬೆಲೆ ರೂ.40 ಸಾವಿರದಿಂದ ರೂ.57 ಸಾವಿರದವರೆಗೆ ಇರಲಿದೆ. ಬೀಯಿಂಗ್ ಹ್ಯೂಮನ್ ಇ-ಸೈಕಲ್‌ನ್ನು ಆನ್‌ಬೋರ್ಡ್ ಬ್ಯಾಟರಿ ಪ್ಯಾಕ್...
Date : Tuesday, 06-06-2017
ನವದೆಹಲಿ: ಕಜಕೀಸ್ತಾನದ ಅಸ್ತಾನದಲ್ಲಿ ನಡೆಯುವ ಕಾನ್ಫರೆನ್ಸ್ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರ ನಡುವೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಅಸ್ತಾನದಲ್ಲಿ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್‌ನ ಸಮಿತ್...
Date : Tuesday, 06-06-2017
ಶ್ರೀನಗರ: ಜಮ್ಮು ಕಾಶ್ಮೀರದ ಪೊಲೀಸರು ಉದಯ್ ಫೌಂಡೇಶನ್‌ನ ಸಹಕಾರದೊಂದಿಗೆ ರಂಜಾನ್ ಮಾಸದಲ್ಲಿ ಅಗತ್ಯವಿರುವ ಜನರಿಗೆ ಆಹಾರ, ಬಟ್ಟೆಬರೆಗಳನ್ನು ಒದಗಿಸುವ ಅಭಿಯಾನವನ್ನು ಅರಂಭಿಸಿದ್ದಾರೆ. ಕುಷ್ಠರೋಗ ಪೀಡಿತರಿಗೆ ಈ ಅಭಿಯಾನದಡಿ ಸೋಮವಾರ ಆಹಾರ, ಬಟ್ಟೆಬರೆಗಳನ್ನು ಒದಗಿಸಲಾಯಿತು. ಅಲ್ಲದೇ ವಿವಿಧ ಅಶ್ರಮಗಳಲ್ಲಿದ್ದ 1 ಸಾವಿರ ಅನಾಥರಿಗೂ...
Date : Tuesday, 06-06-2017
ನವದೆಹಲಿ: ದೇಶದಲ್ಲಿನ 100 ಅತೀ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಒಗ್ಗಟ್ಟಿನ ಪ್ರಯತ್ನ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕಾರ್ಯದರ್ಶಿಗಳಿಗೆ ಕರೆ ನೀಡಿದ್ದಾರೆ. ಸೋಮವಾರ ಎಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ‘ಮಿಶನ್ ಮೋಡ್‌ನಲ್ಲಿ ಇವುಗಳನ್ನು ದತ್ತು ಪಡೆಯಬೇಕು ಮತ್ತು ವಿವಿಧ...
Date : Tuesday, 06-06-2017
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2022ರೊಳಗೆ ದೇಶದ ಎಲ್ಲಾ ಬಡವರಿಗೂ ವಸತಿಗಳನ್ನು ಕಲ್ಪಿಸಲು ಬೇಕಾದ ವಿಸ್ತೃತ ಯೋಜನೆಯನ್ನು ಹಾಕಿಕೊಂಡಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಜನ್ ಧನ್...
Date : Tuesday, 06-06-2017
ಹೈದರಾಬಾದ್: ತನ್ನ ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಲು ಆಂಧ್ರಪ್ರದೇಶ ಅತ್ಯಂತ ವಿಭಿನ್ನ ಮಾರ್ಗವೊಂದನ್ನು ಕಂಡುಹಿಡಿದಿದೆ. ನಾಗರಿಕ ದೂರುಗಳು ಬಂದರೆ ಲಂಚ ಪಡೆದ ಹಣವನ್ನು ವಾಪಾಸ್ ಮಾಡುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸುತ್ತಿದೆ. ಜನರ ಕುಂದು ಕೊರತೆಗಳನ್ನು ಆಲಿಸಲು ಮತ್ತು ಲಂಚಗುಳಿತವನ್ನು ತಡೆಯಲು ಆಂಧ್ರ 1100 ಸಹಾಯವಾಣಿ...