News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಖ್ಯಾತ ವಿಜ್ಞಾನಿ ಸ್ಟೀಫನ್ ಹೌಕಿಂಗ್ ನಿಧನ

ಲಂಡನ್: ಖ್ಯಾತ ವಿಜ್ಞಾನಿ ಸ್ಟೀಫನ್ ಹೌಕಿಂಗ್ ಅವರು ವಿಧಿವಶರಾಗಿದ್ದಾರೆ. ಅವರ ಕುಟುಂಬ ಮೂಲಗಳು ಈ ವಿಷಯವನ್ನು ದೃಢಪಡಿಸಿವೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂಗ್ಲೇಂಡ್‌ನ ಕ್ಯಾಂಬ್ರೆಜ್ಜ್‌ನಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ನಡೆದಾಡಲು ಸಾಧ್ಯವಿರದಿದ್ದರೂ ಖ್ಯಾತ ವಿಜ್ಞಾನಿಯಾಗಿ ಅಪಾರ ಸಾಧನೆ...

Read More

ನೇಪಾಳದಲ್ಲಿ ಇಂದು ರಾಷ್ಟ್ರಪತಿ ಚುನಾವಣೆ

ಕಠ್ಮಂಡು: ನೇಪಾಳದಲ್ಲಿ ಮಂಗಳವಾರ ರಾಷ್ಟ್ರಪತಿ ಚುನಾವಣೆ ಜರುಗಿದ್ದು, ಫೆಡರಲ್ ಪಾರ್ಲಿಮೆಂಟ್ ಮತ್ತು ಪ್ರಾವಿನ್ಶಿಯಲ್ ಅಸೆಂಬ್ಲಿ ಸದಸ್ಯರು ರಾಷ್ಟ್ರಪತಿಗಳ ಆಯ್ಕೆ ಮಾಡಲಿದ್ದಾರೆ. ಹಾಲಿ ರಾಷ್ಟ್ರಪತಿ ಬಿಧ್ಯಾ ದೇವಿ ಭಂಡಾರಿ ಮತ್ತು ನೇಪಾಳಿ ಕಾಂಗ್ರೆಸ್‌ನ ಲಕ್ಷ್ಮೀ ರಾಯ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಭಂಡಾರಿ...

Read More

ಮಹಾರಾಷ್ಟ್ರ: ಹಾಲು ಕಲಬೆರಕೆ ಜಾಮೀನು ರಹಿತ ಅಪರಾಧ

ಮಹಾರಾಷ್ಟ್ರ: ಹಾಲಿಗೆ ಕಲಬೆರಕೆ ಮಾಡುವುದು ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಜಾಮೀನು ರಹಿತ ಅಪರಾಧವಾಗಲಿದೆ. ಮೂರು ವರ್ಷ ಜೈಲು ಗ್ಯಾರಂಟಿಯಾಗಲಿದೆ. ಅಲ್ಲಿನ ಆಹಾರ ಸಚಿವ ಗಿರೀಶ್ ಬಾಪತ್ ವಿಧಾನಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಹಾಲಿಗೆ ಕಲಬೆರಕೆ ಮಾಡಿ ಮಾರಾಟ ಮಾಡುವವರಿಗೆ 3 ವರ್ಷ ಸಜೆ...

Read More

ರಫೆಲ್ ಜೆಟ್‌ನ ಮೂಲ ಬೆಲೆ ರೂ.670 ಕೋಟಿ: ರಕ್ಷಣಾ ಸಚಿವಾಲಯ

ನವದೆಹಲಿ: ಫ್ರಾನ್ಸ್‌ನಿಂದ ಖರೀದಿ ಮಾಡಲು ಭಾರತ ಒಪ್ಪಂದ ಮಾಡಿಕೊಂಡಿರುವ ರಫೆಲ್ ಜೆಟ್‌ನ ಮೂಲ ಬೆಲೆ ರೂ.670 ಕೋಟಿ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಫ್ರಾನ್ಸ್ ಕಂಪನಿಯಿಂದ ರಫೆಲ್ ಜೆಟ್ ಖರೀದಿ ಮಾಡಲು ಭಾರತ ಮುಂದಾಗಿದೆ, ಆದರೆ ಈ ಬಗ್ಗೆ...

Read More

8 ವರ್ಷದ ಮೃತ ಬಾಲಕಿಯ ಅಂಗಾಂಗ ಉಳಿಸಿತು 3 ಜೀವ

ಮುಂಬಯಿ: ಈ ಜಗತ್ತಿನಲ್ಲಿ ಮಾನವೀಯತೆ ಎಂಬುದು ಸತ್ತಿಲ್ಲ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ಈ ಪೋಷಕರು. ತಮ್ಮ 8 ವರ್ಷದ ಮೃತ ಮಗಳ ಅಂಗಾಂಗವನ್ನು ದಾನ ಮಾಡುವ ಮೂಲಕ ಮೂರು ಮಂದಿಯ ಪ್ರಾಣವನ್ನು ಉಳಿಸಿದ್ದಾರೆ. ಮೆದುಳು ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಪಾರ್ಶ್ವವಾಯುಗೆ ತುತ್ತಾಗಿ...

Read More

2025ಕ್ಕೆ ದೇಶವನ್ನು ಟಿಬಿ ಮುಕ್ತಗೊಳಿಸಲು ಮೋದಿ ಪಣ

ನವದೆಹಲಿ: ಹಲವಾರು ಪ್ರಯತ್ನಗಳ ಬಳಿಕವೂ ಇದುವರೆಗೆ ಟಿಬಿಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ, ಆದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮರ್ಥ ಕ್ರಮಗಳನ್ನು ಕೈಗೊಂಡು 2025ರ ವೇಳೆಗೆ ಭಾರತವನ್ನು ಟಿಬಿ ಮುಕ್ತಗೊಳಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ನಡೆದ ಟ್ಯೂಬರ್‌ಕ್ಯುಲೊಸಿಸ್ ಸಮಿತ್‌ನ್ನು ಉದ್ಘಾಟಿಸಿ...

Read More

ಛತ್ತೀಸ್‌ಗಢ: 3.77 ಲಕ್ಷ ಗರ್ಭಿಣಿಯರಿಗೆ ಉಚಿತ ತಾಪಾಸಣೆ

ರಾಯ್ಪುರ: ಪ್ರಧಾನಿ ನರೇಂದ್ರ ಮೋದಿಯವರ ಸುರಕ್ಷಿತ ತಾಯ್ತನದ ಅಭಿಯಾನ ಛತ್ತೀಸ್‌ಗಢಕ್ಕೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದೆ. ಈ ಯೋಜನೆಯ ಸಮರ್ಥ ಅನುಷ್ಠಾನದ ಪಲವಾಗಿ ಅಲ್ಲಿ 3 ಲಕ್ಷ 77 ಸಾವಿರ ಗರ್ಭಿಣಿಯರು ಉತ್ತಮ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯಡಿ ಗರ್ಭಿಣಿಯರಿಗೆ ಉಚಿತ ವೈದ್ಯಕೀಯ ತಪಾಸಣೆ, ಉಚಿತ...

Read More

ದುಶ್ಚಟಗಳಿಂದ ಮುಕ್ತಗೊಂಡು ಮಾದರಿಯೆನಿಸಿದ ಜಾರ್ಖಾಂಡ್‌ ಗ್ರಾಮ

ರಾಂಚಿ: ಜಾರ್ಖಾಂಡ್‌ನ ಪುಟ್ಟ ಗ್ರಾಮವೊಂದು ಎಲ್ಲಾ ತರನಾದ ದುಶ್ಚಟಗಳಿಗೂ ಗುಡ್‌ಬೈ ಎನ್ನುವ ಮೂಲಕ ಇಡೀ ದೇಶಕ್ಕೆಯೇ ಮಾದರಿಯಾಗಿದೆ. ಇಲ್ಲಿ ಜನ ಎಲ್ಲಾ ರೀತಿಯ ವ್ಯಸನಗಳನ್ನು ಸ್ವಇಚ್ಛೆಯಿಂದಲೇ ತೊರೆದು ಉತ್ತಮ ಜೀವನದತ್ತ ಹೆಜ್ಜೆ ಹಾಕಿದ್ದಾರೆ. ಬುಡಕಟ್ಟು ಜನರೇ ಅಧಿಕವಾಗಿರುವ ವನ್ಲೋಟಾವ್ ಗ್ರಾಮದ ಜನ...

Read More

2020ರ ವೇಳೆಗೆ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳು ಪಡೆಯಲಿದ್ದಾರೆ ವಿಮಾನ

ನವದೆಹಲಿ: ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳು 2020ರ ವೇಳೆಗೆ ತಮ್ಮದೇ ಅಧಿಕೃತ ಬ್ರ್ಯಾಂಡ್ ನ್ಯೂ ವಿಮಾನಗಳನ್ನು ಪಡೆಯಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇತ್ತೀಚಿಗೆ ಏರ್ ಇಂಡಿಯಾ ಖರೀದಿಸಿರುವ ಎರಡು ಬೋಯಿಂಗ್ 777-300 ಇಆರ್ ವಿಐಪಿ ಎನ್‌ಕ್ಲೋಸರ್ ಆಗಿ ಮಾರ್ಪಾಡಾಗಲಿದ್ದು, ಪ್ರೆಸ್...

Read More

ರಾಜಸ್ಥಾನ: ಗ್ರಾಮದ ಸರಪಂಚ್ ಆದ ಎಂಬಿಬಿಎಸ್ ವಿದ್ಯಾರ್ಥಿನಿ

ಗ್ರಾಮೀಣ ಪ್ರದೇಶ ಎಂದರೆ ಈಗಿನ ಯುವಜನತೆಗೆ ಅಲರ್ಜಿ. ಡಾಕ್ಟರ್, ಎಂಜಿನಿಯರ್ ಮಗಿಸಿದ ಬಳಿಕ ಅವರು ತಮ್ಮ ಹಳ್ಳಿಯತ್ತ ಮುಖವನ್ನೂ ಮಾಡುವುದಿಲ್ಲ. ಆದರೆ ಇದಕ್ಕೆ ಅಪವಾದ ಎಂಬಂತೆ ಎಂಬಿಬಿಎಸ್ ೪ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಯುವತಿಯೊಬ್ಬಳು ಸರಪಂಚ್ ಆಗಿ ಆಯ್ಕೆಯಾಗಿದ್ದಾಳೆ. ರಾಜಸ್ಥಾನದ ಭರತ್‌ಪುರದ ಗರ್ಝಾಝನ್...

Read More

Recent News

Back To Top