News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ಆಗ್ರಾ: ಮೋದಿ, ಯೋಗಿಗೆ ಸಂದೇಶ ರವಾನಿಸಿದ ಗಾಳಿಪಟಗಳು

ಆಗ್ರಾ: ಯಮುನೆಯನ್ನು ಸದ್ಯದ ದುಃಸ್ಥಿತಿಯಿಂದ ಪಾರು ಮಾಡಿ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥರಿಗೆ ಕಳುಹಿಸುವ ನೂರಾರು ಗಾಳಿಪಟಗಳು ಆಗ್ರಾದಲ್ಲಿ ರಾರಾಜಿಸಿದವು. ಯಮುನಾ ನದಿ ತಟದಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಗಾಳಿಪಟ ಉತ್ಸವವನ್ನು...

Read More

ಉರಿಯಲ್ಲಿ 5 ಜೈಶೇ ಮೊಹಮ್ಮದ್ ಉಗ್ರರನ್ನು ಸಂಹರಿಸಿದ ಸೇನಾಪಡೆ

ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ದುಲಂಜ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸೇನಾಪಡೆಗಳು ಜೈಶೇ-ಇ-ಮೊಹಮ್ಮದ್ ಸಂಘಟನೆಗೆ ಸೇರಿದ 5 ಉಗ್ರರನ್ನು ಹತ್ಯೆ ಮಾಡಿವೆ. ಜಮ್ಮು ಕಾಶ್ಮೀರ ಪೊಲೀಸರು, ಸೇನೆ ಮತ್ತು ಕೇಂದ್ರೀಯ ಪೊಲೀಸ್ ಪಡೆಗಳು ಜಂಟಿ ಕಾಯಾಚರಣೆಯನ್ನು ನಡೆಸಿ ಉಗ್ರರನ್ನು...

Read More

ಭಾರತ ವಿರೋಧಿ ಕೃತ್ಯಗಳು ಯಶಸ್ವಿಗೊಳ್ಳಲು ಬಿಡಲಾರೆವು: ಸೇನಾ ಮುಖ್ಯಸ್ಥ

ನವದೆಹಲಿ: ಭಯೋತ್ಪಾದಕರನ್ನು ನಿರಂತರವಾಗಿ ಭಾರತದೊಳಗೆ ನುಸುಳಿಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಿಡಿಕಾರಿದ್ದಾರೆ. ನವದೆಹಲಿಯ ಕಾರಿಯಪ್ಪ ಪೆರೇಡ್ ಮೈದಾನದಲ್ಲಿ ನಡೆದ 70ನೇ ಸೇನಾದಿನದ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ನೆರೆಯ ದೇಶದ ಯಾವುದೇ ಪ್ರಚೊದನಕಾರಿ ಕೃತ್ಯಕ್ಕೆ ತಕ್ಕ...

Read More

ಎಂಪಿ: ವಸತಿ ಯೋಜನೆಗಳ ಮನೆಯ ಮಾಲೀಕರು ಮಹಿಳೆಯರು

ಭೋಪಾಲ್: ಕೇಂದ್ರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಅವಾಸ್ ಯೋಜನೆ ಇದೀಗ ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ಮನೆ ನಿರ್ಮಿಸುವ ಯೋಜನೆಯಾಗಿ ಪರಿವರ್ತನೆಗೊಂಡಿದೆ. ಈ ಯೋಜನೆಯನ್ನು ಬಳಸಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ ಎಂದು ಅಲ್ಲಿನ ವಸತಿ ಮತ್ತು ಅಭಿವೃದ್ಧಿ ಸಚಿವ ಮಾಯಾ...

Read More

ಸ್ವ ಉದ್ಯೋಗ ಅವಕಾಶಗಳನ್ನು ಬಳಸಿಕೊಳ್ಳಲು ಯುವಕರಿಗೆ ರಾಷ್ಟ್ರಪತಿ ಕರೆ

ನವದೆಹಲಿ: ಕೇಂದ್ರ ಸರ್ಕಾರ ನೀಡುತ್ತಿರುವ ಸ್ವ ಉದ್ಯೋಗದ ಅವಕಾಶವನ್ನು ಯುವಕರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕರೆ ನೀಡಿದ್ದಾರೆ. ‘ಎಕನಾಮಿಕ್ ಡೆಮಾಕ್ರಸಿ ಕಾನ್‌ಕ್ಲೇವ್’ನಲ್ಲಿ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕಾದರೆ ಯುವ ಜನತೆ ಉದ್ಯುಶೀಲತೆಯನ್ನು ಪಾಲ್ಗೊಳ್ಳಬೇಕು ಎಂದು...

Read More

ಮೋದಿ, ನೇತಾನ್ಯಾಹು ಸಮ್ಮುಖದಲ್ಲಿ ತೀನ್ ಮೂರ್ತಿ ಚೌಕ್‌ಗೆ ಮರುನಾಮಕರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರು ನವದೆಹಲಿಯಲ್ಲಿನ ತೀನ್ ಮೂರ್ತಿ ಮೆಮೋರಿಯಲ್‌ನ ಸಮಾರಂಭದಲ್ಲಿ ಭಾಗವಹಿಸಿ ಅದಕ್ಕೆ ತೀನ್ ಮೂರ್ತಿ ಹೈಫಾ ಚೌಕ್ ಎಂದು ಮರುನಾಮಕರಣ ಮಾಡಿದರು. ಇಬ್ಬರು ಮುಖಂಡರೂ ಮಾಲಾರ್ಪಣೆ ಮಾಡಿ, ವಿಸಿಟರ್ಸ್ ಬುಕ್‌ನಲ್ಲಿ ಅನಿಸಿಕೆ...

Read More

ವಡೋದರದಲ್ಲಿ ಎಲ್ಲರ ಗಮನ ಸೆಳೆದ ‘ಕುಲಭೂಷಣ್’ ಗಾಳಿಪಟ

ವಡೋದರ: ಮಕರ ಸಂಕ್ರಾಂತಿಯ ಅಂಗವಾಗಿ ವಡೋದರಲ್ಲಿ ವಿವಿಧ ಆಕಾರಗಳ, ವಿವಿಧ ಬಣ್ಣಗಳ ಗಾಳಿಪಟವನ್ನು ಬಾಣಂಗಲದಲ್ಲಿ ಹಾರಿಸಲಾಯಿತು. ವಿಶೇಷವಾಗಿ ಪಾಕಿಸ್ಥಾನ ಜೈಲಿನಲ್ಲಿ ಬಂಧಿಯಾಗಿರುವ ಕುಲಭೂಷಣ್ ಯಾದವ್ ಅವರು ಬಿಡುಗಡೆಯಾಗಿ ಭಾರತಕ್ಕೆ ಬರಲಿ ಎಂಬ ಸಂದೇಶ ಹೊತ್ತಿದ್ದ ಗಾಳಿಪಟ ಎಲ್ಲರ ಕಣ್ಮನ ಸೆಳೆಯಿತು. ಕುಲಭೂಷಣ್...

Read More

ಸಿನಿಮಾ, ಇಂಧನ, ಸೈಬರ್ ಸ್ಪೇಸ್ ಒಪ್ಪಂದಗಳಿಗೆ ಮೋದಿ, ನೆತನ್ಯಾಹು ಸಹಿ ಸಾಧ್ಯತೆ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂದು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಬಲಗೊಳಿಸುವ ಪ್ರಕ್ರಿಯೆಯಲ್ಲಿ ಸಕ್ರಿಯರಾಗಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ ಪಡೆದ ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಮಿತ್ ಸಭೆ ನಡೆಸಲಿದ್ದಾರೆ. ಇಂದು ಅವರು...

Read More

ಇಂದು ಸೇನಾ ದಿನ: ಪ್ರಧಾನಿ, ರಾಷ್ಟ್ರಪತಿಗಳಿಂದ ಹೆಮ್ಮೆಯ ಸೈನಿಕರಿಗೆ ಶುಭಾಶಯ

ನವದೆಹಲಿ: ಭಾರತದ ಹೆಮ್ಮೆಯ ಸೈನಿಕರನ್ನು ಸ್ಮರಿಸಬೇಕಾದ ಸೇನಾ ದಿನವಿಂದು. 1949ರ ಈ ದಿನ ಸೇನೆಯ ಮೊತ್ತ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಜನರಲ್ ಕಾರಿಯಪ್ಪನವರು ಅಧಿಕಾರ ಸ್ವೀಕಾರ ಮಾಡಿದರು. ಅಂದಿನಿಂದ ಜ.15 ನ್ನು ಸೇನಾದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ...

Read More

ಕನ್ನಡಿಗರಿಗೆ ಕನ್ನಡದಲ್ಲೇ ಸಂಕ್ರಾಂತಿ ಶುಭಾಶಯ ಹೇಳಿದ ಮೋದಿ

ನವದೆಹಲಿ: ದೇಶದಾದ್ಯಂತ ಇಂದು ಮಕರ ಸಂಕ್ರಮಣ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ರಾಜ್ಯದಲ್ಲೂ ಸಂಕ್ರಾಂತಿ ಸಂಭ್ರಮ. ಎಳ್ಳು ಬೆಲ್ಲ ಹಂಚಿ ತಿಂದು ಜನತೆ ಸಂಭ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಕನ್ನಡದ ಜನತೆಗೆ ಕನ್ನಡದಲ್ಲೇ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘ಸಮಸ್ತ ಕನ್ನಡಿಗರಿಗೆ ಸಂಕ್ರಾಂತಿ...

Read More

Recent News

Back To Top