Date : Friday, 02-03-2018
ಉಳ್ಳಾಲ: ಯುವಕನೋರ್ವ ಪ್ರಧಾನಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಹದಗೆಟ್ಟ ರಸ್ತೆಯು ಇದೀಗ ರಿಪೇರಿಯಾಗುತ್ತಿದೆ. ಉಳ್ಳಾಲ ಕೋಟೆಕಾರು ಪಂಚಾಯತಿ ವ್ಯಾಪ್ತಿಯ ಮಾಡೂರು ಕೊಂಡಾಣದ ಯುವಕ ಸಾಗರ್.ಎಸ್ ಎಂಬುವವರು ಕಳೆದ ಮಾರ್ಚ್ನಲ್ಲಿ ಕೊಂಡಾಣ, ಮಾಡೂರು ಜಂಕ್ಷನ್ ಕೊಂಡಾಣ ದೈವಸ್ಥಾನ ಹಾಗೂ ಶ್ರೀ ಸಾಯಿ ಬಾಬಾ...
Date : Friday, 02-03-2018
ಬೆಂಗಳೂರು: ಬಿಜೆಪಿಯ 14 ದಿನಗಳ ‘ಬೆಂಗಳೂರು ರಕ್ಷಿಸಿ ಪಾದಯತ್ರೆ’ಗೆ ಇಂದು ಬಸವನಗುಡಿ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆಗೆ ಮೂಲಕ ಚಾಲನೆಯನ್ನು ನೀಡಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ ಅನಂತ್ ಕುಮಾರ್, ಆರ್.ಅಶೋಕ್ ನೇತೃತ್ವದಲ್ಲಿ ಪಾದಾಯಾತ್ರೆಗೆ ಚಾಲನೆಯನ್ನು ನೀಡಲಾಯಿತು....
Date : Friday, 02-03-2018
ಹೈದರಾಬಾದ್: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿ 10 ನಕ್ಸಲರನ್ನು ಹತ್ಯೆ ಮಾಡಿದ್ದಾರೆ. ಈ ಮಾಹಿತಿಯನ್ನು ತೆಲಂಗಾಣ ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಛತ್ತೀಸ್ಗಢ ಮತ್ತು ತೆಲಂಗಾಣ ಪೊಲೀಸರು ಜಂಟಿಯಾಗಿ ಎನ್ಕೌಂಟರ್ ಕಾರ್ಯಾಚರಣೆ ನಡೆಸಿದರು. ಈ ವೇಳೆ ಒರ್ವ ಯೋಧನಿಗೂ ಗಾಯವಾಗಿದೆ....
Date : Friday, 02-03-2018
ಬೆಳಗಾವಿ: ಬೆಳಗಾವಿಯ ಹೃದಯಭಾಗದಲ್ಲಿರುವ ಶೀತಗೃಹದಲ್ಲಿ ಅಪಾರ ಪ್ರಮಾಣದ ಹಸುಗಳ ಅಸ್ತಿಪಂಜರಗಳು ಪತ್ತೆಯಾಗಿವೆ. ಅಧಿಕಾರಿಗಳು ಮತ್ತು ಎನ್ಜಿಓ ಕಾರ್ಯಕರ್ತರು ರೈಡ್ ಮಾಡಿದ ವೇಳೆ ಇಲ್ಲಿ ಅಕ್ರಮ ಪ್ರಾಣಿವಧೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಿಗೆ ಗುರುವಾರ ಭೇಟಿ ನೀಡಿದ ಕೇಂದ್ರ ಸಚಿವ ಮೇನಕಾ ಗಾಂಧಿ,...
Date : Friday, 02-03-2018
ನವದೆಹಲಿ: ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಭಾರತದಲ್ಲಿ ಹೋಳಿ ಹಬ್ಬದ ಬಗ್ಗೆ ಅಂಚೆ ಚೀಟಿಯಿಲ್ಲ. ಆದರೆ ದೂರದ ಗಯಾನ ದೇಶದಲ್ಲಿ ಹೋಳಿ ಅಂಚೆ ಚೀಟಿ ಇದೆ ಎಂಬುದು ವಿಶೇಷ. ಈ ಸೌತ್ ಅಮೆರಿಕನ್ ದೇಶದಲ್ಲಿ ಸಾಕಷ್ಟು ಪ್ರಮಾಣ ಬಿಹಾರಿ ಜನರಿದ್ದಾರೆ. 1969ರಲ್ಲಿ...
Date : Friday, 02-03-2018
ಮುಂಬಯಿ: ಮರಾಠಿ ಭಾಷೆಯನ್ನು ಪ್ರಚಾರಪಡಿಸುವ ಮತ್ತು ಇಂಟರ್ನೆಟ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಫ್ರೀ ಆನ್ಲೈನ್ ಎನ್ಸೈಕ್ಲೋಪಿಡಿಯಾ ವಿಕಿಪೀಡಿಯಾದೊಂದಿಗೆ ಮಹಾರಾಷ್ಟ್ರ ಸರ್ಕಾರ ಕೈಜೋಡಿಸಿದೆ. ಮರಾಠಿ ದಿನದ ಅಂಗವಾಗಿ ಮಹಾರಾಷ್ಟ್ರ ಸರ್ಕಾರ ಪತ್ರಿಕಾ ಪ್ರಕಟನೆಯಲ್ಲಿ ಈ ವಿಷಯವನ್ನು ಘೋಷಿಸಿದೆ. ಈ ಕ್ರಮದಿಂದಾಗಿ ಮರಾಠಿ ಜಾಗತಿಕ...
Date : Friday, 02-03-2018
ನವದೆಹಲಿ: ಬಣ್ಣಗಳ ಹಬ್ಬ ಹೋಳಿ ಸಂಭ್ರಮ ದೇಶದಲ್ಲಿ ಮನೆಮಾಡಿದೆ. ಜನತೆ ರಂಗಿನಲ್ಲಿ ಮಿಂದೆದ್ದು ಸಂಭ್ರಮಾಚರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಖ್ಯಾತ ಸರ್ಚ್ ಇಂಜಿನ್ ಗೂಗಲ್ ಕೂಡ ವಿನೂತನ ಡೂಡಲ್ನ್ನು ವಿನ್ಯಾಸಪಡಿಸಿ ಹೋಳಿ ಹಬ್ಬಕ್ಕೆ ಶುಭಕೋರಿದೆ. ಇಂದಿನ ಗೂಗಲ್ ಡೂಡಲ್ ಡೋಲು ಬಡಿಯುವವರನ್ನು, ಪಿಚ್ಕರಿ...
Date : Friday, 02-03-2018
ಬೆಂಗಳೂರು: ತುಮಕೂರಿನ ಪಾವಗಢದಲ್ಲಿ ಸುಮಾರು ರೂ. 16,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ವಿಶ್ವದ ಅತೀದೊಡ್ಡ ಸೋಲಾರ್ ಪಾರ್ಕ್ನ್ನು ಗುರುವಾರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. 2,000 ಮೆಗಾವ್ಯಾಟ್ ಪಾರ್ಕ್ ಇದಾಗಿದ್ದು, ‘ಶಕ್ತಿಸ್ಥಳ’ ಎಂದು ಇದಕ್ಕೆ ಹೆಸರಿಡಲಾಗಿದೆ. ಸುಮಾರು 5 ಗ್ರಾಮಗಳ 13,000 ಎಕರೆ ಪ್ರದೇಶದಲ್ಲಿ ಇದು...
Date : Friday, 02-03-2018
ಚಂಡೀಗಢ: ಭಾರತ ಮಹಿಳೆಯರ ಟಿ೨೦ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಪಂಜಾಬ್ ಪೊಲೀಸ್ ಇಲಾಖೆಯನ್ನು ಸೇರ್ಪಡೆಗೊಂಡಿದ್ದಾರೆ. ಡೆಪ್ಯೂಟಿ ಸುಪರೀಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ಆಗಿ ನೇಮಕಗೊಂಡಿರುವ ಕೌರ್ ಅವರ ಸಮವಸ್ತ್ರಕ್ಕೆ ಪಂಜಾಬ್ ಸಿಎಂ ಅಮರೇಂದರ್ ಸಿಂಗ್ ಮತ್ತು ಡೈರೆಕ್ಟರ್...
Date : Friday, 02-03-2018
ನವದೆಹಲಿ; ಬಣ್ಣಗಳ ಹಬ್ಬ ಹೋಳಿಯನ್ನು ಇಂದು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಜನತೆಗೆ ಹೋಳಿ ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ನಾಡಿನ ಜನತೆಗೆ ಈ ಹಬ್ಬ ಶಾಂತಿ, ಸಂತೋಷ,...