Date : Friday, 23-02-2018
ನವದೆಹಲಿ: ಪುಟಾಣಿ ಮಕ್ಕಳಿಗೂ ಈಗ ಆಧಾರ್ ಕಡ್ಡಾಯವಾಗಿರುವುದು ಎಲ್ಲರಿಗೂ ತಿಳಿದ ಸುದ್ದಿ. ಇದೀಗ ಯುಐಡಿಎಐ 5 ವರ್ಷದೊಳಗಿನ ಮಕ್ಕಳಿಗಾಗಿ ’ಬಾಲ್ ಆಧಾರ್’ನ್ನು ಹೊರತಂದಿದ್ದು, ಇದರ ಬಣ್ಣ ನೀಲಿಯಾಗಿರಲಿದೆ. ಈ ಬಗ್ಗೆ ಯುಐಡಿಎಐ ಟ್ವಿಟ್ ಮಾಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣ ಬಾಲ್ ಆಧಾರ್...
Date : Friday, 23-02-2018
ಟ್ರುಡಿಯು: ಕೆನಡಾದ ಪ್ರಧಾನಿ ಜಸ್ಟೀನ್ ಟ್ರುಡೋ ಅವರು ಶುಕ್ರವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಭಾರತ-ಕೆನಡಾದ ಪಾಲುದಾರತ್ವವನ್ನು ಉತ್ತೇಜಿಸುವ ಸಲುವಾಗಿ ಇಬ್ಬರು ಮುಖಂಡರು ಮಾತುಕತೆ ನಡೆಸಿದರು ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ರವೀಶ್ ಕುಮಾರ್ ತಿಳಿಸಿದ್ದಾರೆ....
Date : Friday, 23-02-2018
ಲಕ್ನೋ: ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶ-2018ನಲ್ಲಿ ಒಟ್ಟು ರೂ.4,28,000 ಕೋಟಿ ಹೂಡಿಕೆಗೆ ಅನುಮೋದನೆ ಸಿಕ್ಕಿದೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಎರಡು ದಿನಗಳ ಕಾಲ ಜರುಗಿದ ಸಮಾವೇಶದಲ್ಲಿ ದೇಶ ವಿದೇಶಗಳ ಒಟ್ಟು 5 ಸಾವಿರ ಅತಿಥಿಗಳು ಆಗಮಿಸಿದ್ದರು, 100 ಜನರು ಅಭಿಪ್ರಾಯ ಮಂಡನೆಗೊಳಿಸಿದ್ದರು....
Date : Friday, 23-02-2018
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ತೆರಳುವ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್ ಮೂಲಕ ಉಚಿತವಾಗಿ ಪ್ರಯಾಣವನ್ನು ಮಾಡಬಹುದಾಗಿದೆ. ಮಾ.1ರಿಂದ ಪರೀಕ್ಷೆ ಆರಂಭಗೊಳ್ಳುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ತೆರಳಿ ಪರೀಕ್ಷೆ ಬರೆಯಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆಂದು ಪ್ರಯಾಣವನ್ನು ಉಚಿತಗೊಳಿಸಲಾಗಿದೆ. ನಿರ್ವಾಹಕರಿಗೆ...
Date : Friday, 23-02-2018
ಲಕ್ನೋ: ಪ್ರಾದೇಶಿಕವಾಗಿ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡುವ ಅಗತ್ಯತೆಯನ್ನು ಸಾರಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಭಾರತ ಕುರುಡಾಗಿ ವಿದೇಶದಿಂದ ಖರೀದಿಯನ್ನು ಮಾಡುತ್ತಿದೆ, ಆದರೆ ನಮ್ಮಲ್ಲೇ ಉತ್ಪಾದನೆಗೆ ಸಾಕಷ್ಟು ಅವಕಾಶಗಳಿವೆ. ಇದನ್ನು ಬಳಸಿದರೆ ಆಮದು ವೆಚ್ಚವನ್ನು ತಗ್ಗಿಸಿಕೊಳ್ಳಬಹುದು’ ಎಂದಿದ್ದಾರೆ. ‘ಭಾರತ...
Date : Friday, 23-02-2018
ನವದೆಹಲಿ: ಮೇ ತಿಂಗಳ ಅಂತ್ಯದೊಳಗೆ ಇರಾನ್‌ನಿಂದ ಪಡೆದುಕೊಂಡ ಪರಿಕರಗಳ ಮೂಲಕ ಭಾರತ ಚಾಬಹಾರ್ ಬಂದರಿನ ಮೂಲಕ ಕಾರ್ಯಾಚರಣೆಯನ್ನು ಆರಂಭ ಮಾಡಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿಗೆ ಭೇಟಿ ಭಾರತಕ್ಕೆ ನೀಡಿದ್ದ ಇರಾನ್ ಅಧ್ಯಕ್ಷ ಹಸನ್ ರೌಹಾನಿಯವರೊಂದಿಗೆ ಸಹಿ ಹಾಕಲ್ಪಟ್ಟ ಒಪ್ಪಂದದಂತೆ...
Date : Friday, 23-02-2018
ಲಾಹೋರ್: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು ಗಲ್ಲಿಗೇರಿಸಲ್ಪಟ್ಟು 86ವರ್ಷಗಳ ಬಳಿಕ ಇದೀಗ ಅವರು ಗಲ್ಲಿಗೇರಿಸಲ್ಪಟ್ಟ ಲಾಹೋರ್‌ನ ಶಾದ್ಮನ್ ಚೌಕ್‌ಗೆ ಮರುನಾಮಕರಣ ಮಾಡುವಂತೆ ಪಾಕಿಸ್ಥಾನದ ನ್ಯಾಯಾಲಯವೊಂದಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಅದೇ ಜಾಗದಲ್ಲಿ ಅವರ ಮೂರ್ತಿಯನ್ನು ಸ್ಥಾಪಿಸುವಂತೆ ಕೋರಲಾಗಿದೆ. 1931ರ...
Date : Friday, 23-02-2018
ನವದೆಹಲಿ: ಇದೇ ವರ್ಷದ ಮೇ ತಿಂಗಳಿನಿಂದ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಮಾಡಲು ಬಯಸುವ ವಿದ್ಯಾರ್ಥಿಗಳು ಕೂಡ ನೀಟ್ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ. ನ್ಯಾಷನಲ್ ಎಲಿಜಿಬಿಲಿಟಿ-ಕಂ-ಎಂಟ್ರೆನ್ಸ್ ಟೆಸ್ಟ್(ನೀಟ್)ನಲ್ಲಿ ಉತ್ತೀರ್ಣರಾಗಿ ಅರ್ಹತೆ ಪಡೆಯುವ ವಿದ್ಯಾರ್ಥಿಗಳು ಮಾತ್ರ ಇನ್ನು ಮುಂದೆ ವಿದೇಶಕ್ಕೆ ಹಾರಿ ವೈದ್ಯಕೀಯ ಶಿಕ್ಷಣವನ್ನು...
Date : Friday, 23-02-2018
ಮುಂಬಯಿ: ಸ್ವಾತಂತ್ರ್ಯ ಸಿಕ್ಕು ಬರೋಬ್ಬರಿ 70 ವರ್ಷಗಳ ಬಳಿಕ ವಿಶ್ವ ವಿಖ್ಯಾತ ಎಲಿಫೆಂಟಾ ಕೇವ್ಸ್ ಇರುವ ಘರಪುರಿ ಐಸ್‌ಲ್ಯಾಂಡ್‌ಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ. 7.5 ಕಿಲೋಮೀಟರ್ ಉದ್ದದ ಸಮುದ್ರದಡಿಯ ಕೇಬಲ್ ಮೂಲಕ ವಿಶ್ವ ಪ್ರಸಿದ್ಧ ಘರಪುರಿ ಐಸ್‌ಲ್ಯಾಂಡ್‌ಗೆ ವಿದ್ಯುತ್ ಒದಗಿಸಲಾಗಿದೆ. ಮುಂಬಯಿ ಕರಾವಳಿಯಿಂದ 10 ಕಿಲೋಮೀಟರ್...
Date : Friday, 23-02-2018
ಬೆಂಗಳೂರು: ಝಾರ್ಖಂಡ್ ಮಾದರಿಯಲ್ಲೇ ಕರ್ನಾಟಕದಲ್ಲೂ ಪಿಎಫ್‌ಐ ಸಂಘಟನೆಯನ್ನು ನಿಷೇಧಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದು ಸಾಧ್ಯವಾಗದು ಎನ್ನುತ್ತಿದೆ. ಹಲವಾರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಕೊಲೆಯ ಹಿಂದೆ ಪಿಎಫ್‌ಯ ಕೈವಾಡದ ಆರೋಪವಿದೆ. ಈ ಹಿನ್ನಲೆಯಲ್ಲಿ...