Date : Monday, 09-10-2017
ನವದೆಹಲಿ: ನೋಟ್ ಬ್ಯಾನ್ ಬಳಿಕ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನ ಚಟುವಟಿಕೆಗಳು, ದಂಗೆಗಳು ಸಾಕಷ್ಟು ಕಮ್ಮಿಯಾಗಿದೆ. ಕಳೆದ 8-10 ತಿಂಗಳುಗಳಿಂದ ಕಲ್ಲು ತೂರಾಟಗಾರರೂ ಸಕ್ರಿಯರಾಗಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಬರ್ಕ್ಲಿ ಇಂಡಿಯಾ ಕಾನ್ಫರೆನ್ಸ್ನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ...
Date : Monday, 09-10-2017
ಭೋಪಾಲ್: ಪತಿಗಾಗಿ ಪತ್ನಿಯರು ಉಪವಾಸ ನಡೆಸುವ ಕರ್ವಾಚೌತ್ನಂದು ತನ್ನ ಮಡದಿಗೆ ಅತ್ಯಗತ್ಯ ಎನಿಸಿದ ಉಡುಗೊರೆಯನ್ನು ನೀಡಿದ ಕಿರಾಣಿ ಸೇಲ್ಸ್ಮ್ಯಾನ್ನನ್ನು ಮಧ್ಯಪ್ರದೇಶ ಸರ್ಕಾರ ಸನ್ಮಾನಿಸಿದೆ. ಶಿಪುರಿ ನಿವಾಸಿ ದುರ್ಗೇಶ್ ಕುಶ್ವಾಹ ಕರ್ವಾಚೌತ್ನಂದು ತನ್ನ ಮಡದಿಗೆ ಟಾಯ್ಲೆಟ್ನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಸ್ಥಳಿಯ...
Date : Monday, 09-10-2017
ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಉಳಿಸುವ ಸಲುವಾಗಿ ಎಬಿವಿಪಿ ಅ.9 ರಿಂದ 13 ರವರೆಗೆ ಬೆಂಗಳೂರು ಚಲೋ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ರಾಜ್ಯದ ಪ್ರತಿಷ್ಠಿತ ಉನ್ನತ ಮುಕ್ತ ವಿಶ್ವವಿದ್ಯಾಲಯಗಳು ಮೂಲಸೌಕರ್ಯ, ಪ್ರಾಧ್ಯಾಪಕರುಗಳಿಲ್ಲದೇ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಈಗಿನ ಆಡಳಿತ ಮಂಡಳಿ...
Date : Monday, 09-10-2017
ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಅವಹೇಳನ ಮಾಡಿದ ಚಲನಚಿತ್ರ ನಟ ಪ್ರಕಾಶ್ ರೈಯವರಿಗೆ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯಿತಿ ಕೋಟ ಡಾ. ಶಿವರಾಮ ಕಾರಂತ...
Date : Monday, 09-10-2017
ಗುರುಗ್ರಾಮ್: ಹರಿಯಾಣದ ವಸತಿ ಪ್ರದೇಶಗಳಲ್ಲಿ ಮಾಂಸದಂಗಡಿಗಳನ್ನು ತೆರೆಯಲು ಇನ್ನು ಮುಂದೆ ಪರವಾನಗಿ ನೀಡುವುದಿಲ್ಲ ಎಂದು ಅಲ್ಲಿನ ಸಿಎಂ ಮನೋಹರ್ ಲಾಲ್ ಖಟ್ಟರ್ ಆದೇಶಿಸಿದ್ದಾರೆ. ಗುರುಗ್ರಾಮವೊಂದರಲ್ಲೇ 2,300 ಮಾಂಸದಂಗಡಿಗಳು ಕಾರ್ಯಾಚರಿಸುತ್ತಿವೆ. ಸಿಎಂ ನಿರ್ಧಾರ ಈ ಅಂಗಡಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ...
Date : Monday, 09-10-2017
ಲಕ್ನೋ: ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೂಲಿ ಮಾಡಿಸುವ ಪೋಷಕರಿಗೆ ಉತ್ತರಪ್ರದೇಶ ಸಚಿವ ಛಾಟಿ ಬೀಸಿದ್ದಾರೆ. ಮಕ್ಕಳನ್ನು ಶಾಲೆ ಕಳುಹಿಸದಿದ್ದರೆ ಅನ್ನ ನೀರು ಕೊಡದೆ ಐದು ದಿನ ಜೈಲಿನಲ್ಲಿ ಇಡುವುದಾಗಿ ಗುಡುಗಿದ್ದಾರೆ. ಬಲ್ಲಿಯಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಓಂ ಪ್ರಕಾಶ...
Date : Monday, 09-10-2017
ಭೋಪಾಲ್: ವಿಧವಾ ಮರು ವಿವಾಹವನ್ನು ಪ್ರೋತ್ಸಾಹಿಸುವ ಸಲುವಾಗಿ ಮಧ್ಯಪ್ರದೇಶ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿಧವೆಯನ್ನು ಮದುವೆಯಾದರೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ದೇಶದಲ್ಲೇ ಮೊದಲ ಬಾರಿಗೆ ವಿಧವಾ ವಿವಾಹಕ್ಕೆ ಉತ್ತೇಜನಕೊಡುವ ಮಹತ್ವದ ಯೋಜನೆಯನ್ನು ಮಧ್ಯಪ್ರದೇಶ ಆರಂಭಿಸಿದ್ದು, ಯೋಜನೆ ಜಾರಿಗೆ ಬಂದ...
Date : Monday, 09-10-2017
ನವದೆಹಲಿ: ರೈಲ್ವೇ ಮಂಡಳಿಯ ಮುಖ್ಯಸ್ಥರುಗಳು ಮತ್ತು ಇತರ ಸದಸ್ಯರುಗಳು ಆಗಮಿಸುವ ಮತ್ತು ನಿರ್ಗಮಿಸುವ ವೇಳೆ ರೈಲ್ವೇ ಜನರಲ್ ಮ್ಯಾನೇಜರ್ ಅವರ ಮುಂದೆ ಹಾಜರಿರಬೇಕು ಎಂಬ 36 ವರ್ಷ ಹಳೆಯ ಶಿಷ್ಟಾಚಾರವನ್ನು ಇದೀಗ ರೈಲ್ವೇ ಮಂಡಳಿ ತೆಗೆದು ಹಾಕಲಾಗಿದೆ. ರೈಲ್ವೇಯಲ್ಲಿನ ವಿಐಪಿ ಸಂಸ್ಕೃತಿಯನ್ನು...
Date : Monday, 09-10-2017
ನವದೆಹಲಿ: ಕೇಂದ್ರ ರಚಿಸಿದ ಸಮಿತಿ ಹಜ್ ನಿಯಮಗಳ ಕರಡು ಪ್ರತಿಯನ್ನು ಸಲ್ಲಿಕೆ ಮಾಡಿದ್ದು, ಇದರಲ್ಲಿ ಹಜ್ ಸಬ್ಸಿಡಿ ತೆಗೆದು ಹಾಕುವ ಮತ್ತು 45 ವರ್ಷ ಮೇಲ್ಪಟ್ಟ ಮಹಿಳೆಗೆ ಪುರುಷನಿಲ್ಲದ ಕನಿಷ್ಠ 4 ಜನರ ತಂಡದಲ್ಲಿ ಯಾತ್ರೆಕೈಗೊಳ್ಳವ ಅವಕಾಶ ನೀಡುವ ಪ್ರಸ್ತಾಪವಿದೆ ಎಂದು ಮೂಲಗಳು...
Date : Monday, 09-10-2017
ತಿರುವನಂತಪುರಂ: ದೇಗುಲಗಳ ಉಸ್ತುವಾರಿ ಹೊತ್ತಿರುವ ಕೇರಳ ಸರ್ಕಾರದ ತ್ರಿವಂಕೂರು ದೇವಸ್ವಂ ಮಂಡಳಿ ವಿವಿಧ ದೇಗುಲಗಳಿಗೆ ಒಟ್ಟು 62 ಅರ್ಚಕರನ್ನು ನೇಮಕ ಮಾಡಿದೆ. ಇದರಲ್ಲಿ 6 ದಲಿತರು ಸೇರಿದಂತೆ ಬ್ರಾಹ್ಮಣೇತರ 36 ಅರ್ಚಕರಿದ್ದಾರೆ. ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಇವರನ್ನು ಆಯ್ಕೆ ಮಾಡಲಾಗಿದೆ....