News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೆಹಲಿಯಲ್ಲಿ ಸುರಿಯಿತು ಶತಮಾನದ ದಾಖಲೆ ಮಳೆ

ನವದೆಹಲಿ: ಗಣರಾಜ್ಯೋತ್ಸವದ ದಿನವೇ ರಾಜಧಾನಿ ನವದೆಹಲಿಯಲ್ಲಿ ಶತಮಾನದ ದಾಖಲೆ ಮಳೆ ಸುರಿದ ಕುರಿತು ವರದಿಯಾಗಿದೆ. ಗುರುವಾರ 24 ಮಿ.ಮೀ ಧಾರಾಕಾರ ಮಳೆಯಾಗಿದ್ದು, ಇದು ಶತಮಾನದ ಗರಿಷ್ಠ ದಾಖಲೆ ಮಳೆ ಎನ್ನಲಾಗಿದೆ. ಸಫ್ಜರ್‌ಜಂಗ್‌ನಲ್ಲಿ 23.7 ಮಿ.ಮೀ ದಾಖಲೆ ಮಳೆಯಾಗಿದೆ. ಈ ಹಿಂದೆ 2017 ರ ಜನವರಿಯಲ್ಲಿ 21 ಮಿ.ಮೀ...

Read More

ರಾಹುಲ್ ನೀರಿನಿಂದ ಹೊರಬಿದ್ದ ಮೀನು : ಪ್ರಧಾನಿ ಮೋದಿ

ಜಲಂಧರ್: ಅಧಿಕಾರದಲ್ಲಿಲ್ಲದ ರಾಹುಲ್ ಗಾಂಧಿ ನೀರಿನಿಂದ ಹೊರಬಿದ್ದ ಮೀನಿನಂತೆ ಆಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಜಲಂದರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ದೆಹಲಿ ಸಿ.ಎಂ ಕೇಜ್ರಿವಾಲ್ ವಿರುದ್ಧ ಟೀಕೆಗಳ ಸುರಿಮಳೆಗೈದರು. ಪ್ರಕಾಶ್...

Read More

ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಪಾಕ್ ಮಧ್ಯವರ್ತಿ ಆಗುತ್ತಂತೆ !

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ತಾನು ಸಿದ್ಧ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಪಾಕಿಸ್ಥಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ಈ ಕುರಿತಂತೆ ಮಾತನಾಡಿದ್ದು, ಭಾರತ ಹಾಗೂ ಪಾಕ್ ನಡುವೆ ಕಾಶ್ಮೀರ ಸಮಸ್ಯೆ ಬಹಳ ವರ್ಷಗಳಿಂದ ಇದ್ದು, ವಿಶ್ವ...

Read More

ಬಿಜೆಪಿ ಅಧಿಕಾರಕ್ಕೆ ಬಂದರೆ ಗೂಂಡಾಗಳಿಗೆ ರಕ್ಷಣೆ ಇಲ್ಲ: ಮೌರ್ಯ

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ, ಅಜಂಖಾನ್‌ರಂತಹ ಗೂಂಡಾಗಳಿಗೆ ಮಾಯಾವತಿ, ಯಾದವ್ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ಗೂಂಡಾ ಆಗಿದ್ದ ಮುಖ್ತಾರ್...

Read More

ಸರ್ಜಿಕಲ್ ಹೀರೋಗಳಿಗೆ ಸನ್ಮಾನ

ನವದೆಹಲಿ: ಗಡಿ ನಿಯಂತ್ರಣ ರೇಖೆಯನ್ನೂ ದಾಟಿ ಸೀಮಿತ ದಾಳಿ ನಡೆಸಿದ್ದ ಸೈನಿಕರನ್ನು ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಲಾಯಿತು. 2 ವಿಶೇಷ ಬಟಾಲಿಯನ್‌ನ 19 ಸೈನಿಕರಿಗೆ ಕೀರ್ತಿ ಚಕ್ರ, 5 ಶೌರ್ಯ ಚಕ್ರ ಹಾಗೂ ಇತರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೀಮಿತ ದಾಳಿಯಲ್ಲಿ ಭಾಗವಹಿಸಿದ್ದ ಮೇ.ರೋಹಿತ್ ಸೂರಿಯವರಿಗೆ...

Read More

ಅಹಮದಾಬಾದ್‌ನಲ್ಲಿ ಗಣರಾಜ್ಯೋತ್ಸವದಂದು ವಿಶೇಷ ಮದುವೆ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಮುಸ್ಲಿಂ ಸಂಘಟನೆಯೊಂದು, ಸಾಮೂಹಿಕ ವಿವಾಹದಲ್ಲಿ ವಧು ವರರ ಕೈಯಲ್ಲಿ ರಾಷ್ಟ್ರಧ್ವಜ ನೀಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ್ದು, ಇದನ್ನು ’ರಿಪಬ್ಲಿಕ್’ ಮದುವೆ ಎನ್ನಬಹುದೇನೋ. ಇಲ್ಲಿನ ಹುಸೈನಿ ವಕ್ಫ್ ಸಮಿತಿ ಗಣರಾಜ್ಯೋತ್ಸವ ನಿಮಿತ್ತ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು. ಅದರಲ್ಲಿ 101 ಮುಸ್ಲಿಂ...

Read More

ಸೂರ್ಯನಮಸ್ಕಾರ ಯಜ್ಞಕ್ಕೆ ಜೈ ಎಂದ ಅಮೆರಿಕ ಕಾಂಗ್ರೆಸ್

ವಾಷಿಂಗ್ಟನ್: ಅಮೆರಿಕಾದಲ್ಲಿ ಕಳೆದ ಒಂದು ದಶಕದಿಂದ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಸೂರ್ಯನಮಸ್ಕಾರ ಯಜ್ಞಕ್ಕೆ ಅಮೆರಿಕಾ ಕಾಂಗ್ರೆಸ್‌ನಲ್ಲಿ ಮಾನ್ಯತೆ ಸಿಕ್ಕಿದೆ. ಸೂರ್ಯನಮಸ್ಕಾರ ಅಥವಾ ಹಿಂದು ಸ್ವಯಂ ಸೇವಕ ಸಂಘದ 10 ನೇ ವರ್ಷದ ಹೆಲ್ತ್ ಫಾರ್ ಹ್ಯುಮ್ಯಾನಿಟಿ ಯೋಗಥಾನ್‌ಗೆ ಮಾನ್ಯತೆ ನೀಡಬೇಕೆಂದು ಅಮೆರಿಕದ ಹೌಸ್...

Read More

2017ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ: ಒಂದು ಕಿರು ಪರಿಚಯ

ನನಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯು ನಿಜಕ್ಕೂ ಸಂಸ್ಕೃತ ಭಾರತಿಗೆ ಸಲ್ಲುತ್ತದೆ; ಅದರ 35 ವರ್ಷಗಳ ತಪಸ್ಸಿಗೆ, ಭಾರತದ ಮತ್ತು ವಿಶ್ವದಾದ್ಯಂತ ಇರುವ ನಿಷ್ಠಾವಂತ ಕಾರ್ಯಕರ್ತರಿಗೆ ಸಲ್ಲುತ್ತದೆ – ಚ ಮೂ ಕೃಷ್ಣಶಾಸ್ತ್ರಿ The Padmashri honour bestowed on me is in fact an...

Read More

ಜಲ್ಲಿಕಟ್ಟು ಉಗ್ರರೂಪದ ಹಿಂದೆ ನಕ್ಸಲ್, ಜಿಹಾದಿ, ಪೊರ್ಕಿಗಳೇ ಕಾರಣ

ನವದೆಹಲಿ: ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಪ್ರತಿಭಟನೆ ಇದ್ದಕ್ಕಿದ್ದಂತೆ ಉಗ್ರರೂಪ ತಾಳಲು ಜಿಹಾದಿಗಳು, ನಕ್ಸಲರು ಹಾಗೂ ಪೊರ್ಕಿಗಳು ಕಾರಣ ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅನವಶ್ಯಕವಾಗಿ ಉಗ್ರರೂಪ ತಾಳುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ರಾಜ್ಯಕ್ಕೆ ಸಿಆರ್‌ಪಿಎಫ್, ಬಿಎಸ್‌ಎಫ್...

Read More

ನಾಮಪತ್ರ ಸಲ್ಲಿಸಲು ಕತ್ತೆ ಮೇಲೆ ಬಂದವನ ವಿರುದ್ಧ ಎಫ್‌ಐಆರ್

ಉತ್ತರ ಪ್ರದೇಶ: ನಾಮಪತ್ರ ಸಲ್ಲಿಸಲು ಕತ್ತೆಯ ಮೇಲೆ ಬಂದ ದೇವ್ರಮ್ ಪ್ರಜಾಪತಿ ಎಂಬ ಅಭ್ಯರ್ಥಿಯ ವಿರುದ್ಧ ಉತ್ತರ ಪ್ರದೇಶ ಜಿಲ್ಲಾ ಪೋಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ ಕುರಿತು ವರದಿಯಾಗಿದೆ. ದಾದ್ರಿ ಕೇತ್ರದ ಪಕ್ಷೇತರ ಅಭ್ಯರ್ಥಿ ಪ್ರಜಾಪತಿ ತನ್ನ ಬೆಂಬಲಿಗರ ಸಣ್ಣ ಗುಂಪಿನೊಂದಿಗೆ...

Read More

Recent News

Back To Top