Date : Wednesday, 20-12-2017
ನವದೆಹಲಿ: ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆಯ ಬಳಿಕ ಬಿಜೆಪಿ ಸಂಸದರ ಮೊದಲ ಸಭೆ ಇಂದು ನಡೆಯಿತು. ಸಭೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಮೋದಿ, ‘ಇದೊಂದು...
Date : Wednesday, 20-12-2017
ನವದೆಹಲಿ: 2015ರ ಎಪ್ರಿಲ್ 1ರಂದು ದೇಶದಲ್ಲಿ ಒಟ್ಟು 18,452 ವಿದ್ಯುತ್ ಸಂಪರ್ಕವಿಲ್ಲದ ಗ್ರಾಮಗಳಿದ್ದವು, ಅವುಗಳ ಪೈಕಿ 15,183 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಇಂಧನ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜ್ ಕುಮಾರ್ ಸಿಂಗ್ ಹೇಳಿದ್ದಾರೆ. ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ...
Date : Wednesday, 20-12-2017
ಖರಗ್ಪುರ: ಪರಿಸರವನ್ನು ಸಂರಕ್ಷಿಸುವ ಸಲುವಾಗಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗಳನ್ನು ಮಾಡುವ ಬಗ್ಗೆ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಐಐಟಿ ಖರಗ್ಪುರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಇಲ್ಲಿನ ವಿದ್ಯಾರ್ಥಿಗಳು ಬಳಕೆಗೆ ಬಾರದ ಈರುಳ್ಳಿ ಸಿಪ್ಪೆಗಳನ್ನು ಬಳಸಿಳಿಂದ ಡಿವೈಸ್‌ವೊಂದನ್ನು ಅಭಿವೃದ್ಧಿ ಪಡಿಸಲಾಗಿದ್ದು,...
Date : Wednesday, 20-12-2017
ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದರು. ಇದೀಗ ಅವರ ವಿದ್ಯಾರ್ಥಿಗಳ ಸರದಿ. ರೆಹಮಾನ್ ಅವರ ಸಂಗೀತ ಶಾಲೆ ಕೆಎಂ ಮ್ಯೂಸಿಕ್ ಕನ್‌ಸರ್ವೇಟರಿಯ ವಿದ್ಯಾರ್ಥಿಗಳಾದ ಎ.ಎಚ್.ಕಾಶಿಫ್, ಜೆರ್ರಿ ಸಿಲ್ವ್‌ಸ್ಟಾರ್, ವಿನ್ಸೆಂಟ್, ಎನ್.ಡಿ.ಸಂತೋಷ್ ಅವರ...
Date : Wednesday, 20-12-2017
ನವದೆಹಲಿ: ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ತಂದಿರುವ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಕೆಲ ದುಷ್ಕರ್ಮಿಗಳು ಇದೀಗ ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಈ ಯೋಜನೆಯ ಅರ್ಜಿ ನಮೂನೆಗಳನ್ನು ನಕಲಿ ಮಾಡಿ ಅದನ್ನು ಹೆಣ್ಣು ಮಕ್ಕಳ ಕುಟುಂಬಿಕರಿಗೆ ಹಂಚಿ ಅವರಿಂದ...
Date : Wednesday, 20-12-2017
ನವದೆಹಲಿ : ಡಿ.25ರಂದು ಪ್ರಧಾನಿ ನರೇಂದ್ರ ಮೋದಿಯವರು ಕಲ್ಕಾಜಿ ಮಂದಿರ್-ಬೊಟಾನಿಕಲ್ ಗಾರ್ಡನ್ ಲೈನ್‌ನ ದೆಹಲಿ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ಈ ಲೈನ್ ನೊಯ್ಡಾ ಮತ್ತು ದಕ್ಷಿಣ ದೆಹಲಿ ನಡುವಣ ಸಂಚಾರ ಸಮಯ ಸುಮಾರು 45 ನಿಮಿಷಗಳಷ್ಟು ಕುಗ್ಗಲಿದೆ ಎಂದು ದೆಹಲಿ ಮೆಟ್ರೋ ರೈಲ್ವೇ ಕಾರಿಡಾರ್...
Date : Wednesday, 20-12-2017
ಅಹ್ಮದಾಬಾದ್: ಗುಜರಾತ್ ಚುನಾವಣೆಯ ಸಂದರ್ಭ ಟ್ವಿಟರ್‌ನಲ್ಲಿ ಅತೀ ಹೆಚ್ಚಾಗಿ ಉಲ್ಲೇಖಿಸಲ್ಪಟ್ಟ ರಾಜಕಾರಣಿಯೆಂದರೆ ಅದು ಪ್ರಧಾನಿ ನರೇಂದ್ರ ಮೋದಿ, ಎರಡನೇ ಸ್ಥಾನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರದ್ದು ಎಂಬುದಾಗಿ ಟ್ವಿಟರ್ ದಾಖಲೆಗಳು ಸ್ಪಷ್ಟಪಡಿಸಿವೆ. ಡಿಸೆಂಬರ್ 1ರಿಂದ ಇದುವರೆಗೆ ಟ್ವಿಟರ್‌ನಲ್ಲಿ ಚುನಾವಣೆಯ ಬಗ್ಗೆ...
Date : Wednesday, 20-12-2017
ನವದೆಹಲಿ: ಕಲಾಪಗಳಲ್ಲಿ ಕೇಳುವ ಪ್ರಶ್ನೆಗಳು ನೇರ, ಸ್ಪಷ್ಟವಾಗಿರಬೇಕು ಮತ್ತು ಉತ್ತರಗಳು ತೀಕ್ಷ್ಣವಾಗಿರಬೇಕು, ಇದರಿಂದ ಪ್ರಶೋತ್ತರ ಅವಧಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯ ಎಂದು ವೆಂಕಯ್ಯನಾಯ್ಡು ಅವರು ರಾಜ್ಯಸಭಾ ಸದಸ್ಯರಿಗೆ ಸಲಹೆ ನೀಡಿದ್ದಾರೆ. ಕೆಲವರು ಪ್ರಶ್ನೆಗಳನ್ನು ದೀರ್ಘವಾಗಿ ಕೇಳುವ ಹಿನ್ನಲೆಯಲ್ಲಿ ಅವರು...
Date : Tuesday, 19-12-2017
ಭಾರತೀಯ ಜನತಾ ಪಾರ್ಟಿಯು ದಾಖಲೆಯ ಸತತ ಆರನೇ ಬಾರಿಗೆ ಗುಜರಾತನ್ನು ತನ್ನ ತೆಕ್ಕೆಗೆ ಹಾಕಿಕೊಂಡದೆ, ಮೂಲಗಳ ಪ್ರಕಾರ ಬಿಜೆಪಿ ಪಕ್ಷವು ಗುಜರಾತ್‌ನ ಹಿಂದಿನ ಮುಖ್ಯಮಂತ್ರಿ ವಿಜಯ ರೂಪಾನಿ ಬದಲು ಕೇಂದ್ರ ಟೆಕ್ಸ್‌ಟೈಲ್ ಮತ್ತು ಮಾಹಿತಿ & ಪ್ರಸಾರ ಖಾತೆ ಸಚಿವೆ ಸ್ಮೃತಿ...
Date : Tuesday, 19-12-2017
ವಾರಣಾಸಿ: ವಾರಣಾಸಿಯ ಯುವತಿ ಶಿವಾಂಗಿ ಸಿಂಗ್ ಭಾರತೀಯ ವಾಯುಸೇನೆಗೆ ಮಹಿಳಾ ಪೈಲಟ್ ಆಗಿ ಸೇರಿದ್ದು, ಇದೀಗ ಮಿಗ್ ಮತ್ತು ಸುಖೋಯ್ ಯುದ್ಧ ವಿಮಾನಗಳ ಚಾಲನೆಗೆ ಸಿದ್ಧರಾಗಿದ್ದಾರೆ. ಶಿವಾಂಗಿ ಜೊತೆ ಫ್ಲೈಟ್ ಕೆಡೆಟ್ ಆದ ರಾಜಸ್ಥಾನದ ಪ್ರತಿಭಾ ಕೂಡ ಹೈದರಾಬಾದ್‍ನ ದುಂಡಿಗಲ್ ವಾಯುಸೇನೆಯ ಅಕಾಡೆಮಿಯಲ್ಲಿ...