Date : Tuesday, 13-03-2018
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ ಮತ್ತು ಬಿಹಾರ ರಾಜಧಾನಿ ಪಟ್ನಾದ ನಡುವೆ ಹೊಸ ರೈಲಿಗೆ ಸೋಮವಾರ ಹಸಿರು ನಿಶಾನೆಯನ್ನು ತೋರಿಸಿದರು. ಈ ವೇಳೆ ಮಾತನಾಡಿದ ಅವರು, ‘ತಮ್ಮ ಸರ್ಕಾರದ ಯೋಜನೆಗಳಾದ ಆಯುಷ್ಮಾನ್ ಭಾರತ ಮತ್ತು ಪ್ರಧಾನಮಂತ್ರಿ...
Date : Tuesday, 13-03-2018
ಬೆಂಗಳೂರು: ಕರ್ನಾಟಕದಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಕೇಂದ್ರ ಟೆಕ್ಸ್‌ಟೈಲ್ ಸಚಿವೆ ಸ್ಮೃತಿ ಇರಾನಿ ಭರವಸೆ ನೀಡಿದ್ದಾರೆ. ಅಲ್ಲದೇ ಇಂಡಸ್ಟ್ರೀ ಪ್ರಸ್ತಾಪಿಸುವ ಯಾವುದೇ ರೇಷ್ಮೆ ಬ್ಯಾಂಕ್‌ಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟೆಕ್ಸ್‌ಟೈಲ್ ವಲಯದ...
Date : Monday, 12-03-2018
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ಸೋಮವಾರ ವಾರಣಾಸಿಯ ಬಡ ಲಾಲ್ಪುರದಲ್ಲಿನ ‘ದೀನದಯಾಳ್ ಹಸ್ತಕಲಾ ಸಂಕುಲ್’ ಟ್ರೇಡ್ ಫಿಸಿಲಿಟೇಶನ್ ಸೆಂಟರ್‌ಗೆ ಭೇಟಿ ನೀಡಿದರು. ಅಲ್ಲಿರುವ ಎಲ್ಲಾ ಕುಶಲಕರ್ಮಿಗಳೊಂದಿಗೆ ಉಭಯ ನಾಯಕರು ಸಂವಾದ ನಡೆಸಿದರು ಮತ್ತು...
Date : Monday, 12-03-2018
ಬೆಳಗಾವಿ: ಕುಂದಾ ನಗರಿಯ ಕೋಟೆ ಕೆರೆ ದಂಡೆಯಲ್ಲಿ ದೇಶದ ಅತೀ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಇಂದು ಬೆಳಗ್ಗೆ ಹಾರಿಸಲಾಗಿದೆ. ಈ ಧ್ವಜಸ್ತಂಭದ ಒಟ್ಟು ಉದ್ದ 110 ಮೀಟರ್ ಆಗಿದೆ. ಧ್ವಜದ ಅಳತೆ 36.60 *24.40 ಮೀಟರ್(80*120) ಆಗಿದೆ. ರೂ.1 ಕೋಟಿ 62 ಲಕ್ಷ ಬಜೆಟ್‌ನಲ್ಲಿ...
Date : Monday, 12-03-2018
ಮಿರ್ಜಾಪುರ: ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಸ್ಥಾಪಿಸಲಾಗಿರುವ 100 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪವರ್ ಪ್ಲಾಂಟ್‌ನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಸೋಮವಾರ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಮೊದಲು ವಾರಣಾಸಿಗೆ ತೆರಳಿದ್ದ ಮೋದಿ ಅಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರೀ ವಿಮಾನನಿಲ್ದಾಣದಲ್ಲಿ ಬಂದಿಳಿದ...
Date : Monday, 12-03-2018
ಸವನ್ನೆ: ಮಾರಿಷಿಯಸ್‌ನ ಅತೀ ಪವಿತ್ರ ಹಿಂದೂ ಕ್ಷೇತ್ರ ಎಂದು ಕರೆಯಲ್ಪುಡುವ ಗಂಗಾ ತಲಾವ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಭಾನುವಾರ ಕೋವಿಂದ್ ಮಾರಿಷಿಯಸ್‌ಗೆ ಬಂದಿಳಿದಿದ್ದು, ಏರ್‌ಪೋರ್ಟ್‌ನಲ್ಲಿ ಅವರನ್ನು ಅಲ್ಲಿನ ಪ್ರಧಾನಿ ಪ್ರವಿಂದ್...
Date : Monday, 12-03-2018
ನವದೆಹಲಿ: ಅಸಿಯಾನ್ ರಾಷ್ಟ್ರಗಳ ಸಹಕಾರದೊಂದಿಗೆ ಭಾರತೀಯ ವಾಯುಸೇನೆ ನಡೆಸುತ್ತಿರುವ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಅಭ್ಯಾಸ (ಎಚ್‌ಎಡಿಆರ್) ಕೇರಳದ ಕರಾವಳಿಯಲ್ಲಿ ಇಂದಿನಿಂದ ಆರಂಭಗೊಂಡಿದೆ. ಈ ಬಹುಪಕ್ಷೀಯ ಅಭ್ಯಾಸಕ್ಕೆ ‘ಸಂವೇದನಾ’ ಎಂದು ಹೆಸರಿಡಲಾಗಿದ್ದು, ಇದರಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಯುಎಇನ ವಾಯುಸೇನೆಯ...
Date : Monday, 12-03-2018
ಪ್ರಮಾಣಿಕನಾದ ವ್ಯಕ್ತಿ ಎಷ್ಟೇ ತೊಂದರೆಗೀಡಾದರು ಒಂದಲ್ಲ ಒಂದು ರೂಪದಲ್ಲಿ ಸಹಾಯವನ್ನು ಪಡೆಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಈ ಆಟೋ ಡ್ರೈವರ್ ತೋರಿಸಿದ ಪ್ರಮಾಣಿಕತೆಯ ಕಾರಣದಿಂದಾಗಿ ಆತನ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ. ಅರುಣೋದಯ ಇಂಗ್ಲೀಷ್ ಸ್ಕೂಲ್ ನಡೆಸುತ್ತಿರುವ 68 ವರ್ಷದ...
Date : Monday, 12-03-2018
ಚೆನ್ನೈ: ಆಫೀಸರ‍್ಸ್ ಟ್ರೈನಿಂಗ್ ಅಕಾಡಮಿಯ ಪಾಸಿಂಗ್ ಔಟ್ ಪರೇಡ್‌ನಲ್ಲಿ 200 ಪುರುಷ ಕೆಡೆಟ್‌ಗಳನ್ನು ಹಿಂದಿಕ್ಕುವ ಮೂಲಕ ಮಹಿಳಾ ಯೋಧೆಯೊಬ್ಬರು ಓವರ್‌ಆಲ್ ಫ್ರೈಝ್ ‘ಸ್ವಾರ್ಡ್ ಆಫ್ ಹಾನರ್’ನ್ನು ತನ್ನದಾಗಿಸಿಕೊಂಡಿದ್ದಾರೆ. ಅಕಡಾಮಿಯ 55 ವರ್ಷಗಳ ಇತಿಹಾಸಲ್ಲಿ ಮಹಿಯರು ‘ಸ್ವಾರ್ಡ್ ಆಫ್ ಹಾನರ್’ ಪಡೆದುಕೊಂಡಿರುವುದು ಇದು ಮೂರನೇ ಸಲ....
Date : Monday, 12-03-2018
ದೆಹಲಿ: ಗಣಿತ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ಮನೆಬಿಟ್ಟು ಹೋಗಿದ್ದ 14 ವರ್ಷದ ಬಾಲಕಿಯನ್ನು ರೈಲು ನಿಲ್ದಾಣದಲ್ಲಿ ರಕ್ಷಿಸಲಾಗಿತ್ತು. ಇದೀಗ ಆ ಬಾಲಕಿ ರೈಲ್ವೇ ಸಚಿವರಿಂದ ಪ್ರಧಾನಿ ನರೇಂದ್ರ ಮೋದಿ ಬರೆದ ‘ಎಕ್ಸಾಂ ವಾರಿಯರ್’ ಪುಸ್ತಕವನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾಳೆ. ಅನೈಸ್ ಜೋಸ್‌ಮನ್ ಎಂಬ...