Date : Tuesday, 06-02-2018
ನವದೆಹಲಿ: ಮಾಲ್ಟೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವವಾಗಿದ್ದು, 15 ದಿನಗಳ ಕಾಲ ಅಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ. ಈ ಹಿನ್ನಲೆಯಲ್ಲಿ ಮಾಲ್ಡೀವ್ಸ್‌ಗೆ ತೆರಳದಂತೆ ಕೇಂದ್ರ ಸರ್ಕಾರ ಭಾರತೀಯರಿಗೆ ಸಲಹೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಸಲಹೆ ಹೊರಡಿಸಿದ್ದು, ಮಾಲ್ಡೀವ್ಸ್‌ನಲ್ಲಿರುವ ಭಾರತೀಯರು...
Date : Monday, 05-02-2018
ನವದೆಹಲಿ: ರಾಜ್ಯಸಭಾ ಸದಸ್ಯರಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೋಮವಾರ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದು, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಅಲ್ಲದೇ ಎನ್‌ಡಿಎ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು. 70 ವರ್ಷಗಳಿಂದ ಒಂದೇ ಕುಟುಂಬ ದೇಶವನ್ನು ನಡೆಸುತ್ತಿತ್ತು. ಜನ ಇದೇ ಇನ್ನೂ...
Date : Monday, 05-02-2018
ನವದೆಹಲಿ: ಫೋರ್ಬ್ಸ್ ‘ಇಂಡಿಯಾ 30 ಅಂಡರ್ 30’ 2018ನನ್ನು ಬಿಡುಗಡೆಗೊಳಿಸಿದ್ದು, ವಿವಿಧ 15 ವಲಯದ 30 ಯುವ ಭಾರತೀಯರು ಇದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮನೋರಂಜನೆ, ಹಣಕಾಸು, ರಿಟೇಲ್, ಸೋಶಲ್ ಎಂಟರ್‌ಪ್ರೆನರ್‌ಶಿಪ್, ಎಂಟರ್‌ಪ್ರೈಸ್ ಟೆಕ್ನಾಲಜಿ ಸೇರಿದಂತೆ ವಿವಿಧ ವಲಯದ 30 ವರ್ಷದೊಳಗಿನ ಯುವಕರು...
Date : Monday, 05-02-2018
ನವದೆಹಲಿ: ನೌಕಾ ಪಡೆಯ ಮಹಿಳಾ ಸಿಬ್ಬಂದಿಯನ್ನು ಹೊತ್ತು ವಿಶ್ವ ಪರ್ಯಟನೆ ನಡೆಸುತ್ತಿರುವ ಐಎನ್‌ಎಸ್‌ವಿ ತಾರಿಣಿ ಫೆ.4ರಂದು ಫಾಲ್ಕ್ ಲ್ಯಾಂಡ್ ನ ಸ್ಟ್ಯಾನ್ಲಿ ಪೋರ್ಟ್‌ನಿಂದ ನಿರ್ಗಮಿಸಿದ್ದು, ಕೇಪ್ ಟೌನ್‌ನತ್ತ ಪ್ರಯಾಣಿಸಿದೆ. ಪರ್ಯಟನೆಯ ಮೂರನೇ ಹಂತವನ್ನು ಪೂರೈಸಿದ್ದ ತಾರಿಣಿ ಜ.21ರಂದು ಸ್ಟ್ಯಾನ್ಲಿಗೆ ಆಗಮಿಸಿತ್ತು. ಇದೀಗ...
Date : Monday, 05-02-2018
ಶ್ರೀನಗರ: ನೀಚ ಪಾಕಿಸ್ಥಾನ ತನ್ನ ಪಾಪಕೃತ್ಯವನ್ನು ಮುಂದುವರೆಸಿದೆ. ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಅದು ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಗೆ ಒರ್ವ ಕ್ಯಾಪ್ಟನ್ ಸೇರಿದಂತೆ ಒಟ್ಟು 4 ಯೋಧರು ಭಾನುವಾರ ಹುತಾತ್ಮರಾಗಿದ್ದಾರೆ. ಹುತಾತ್ಮರನ್ನು ಕ್ಯಾಪ್ಟನ್ ಕಪಿಲ್ ಚಂದ್ರು, ಹವಲ್ದಾರ್...
Date : Monday, 05-02-2018
ಭಾರತೀಯ ಮೂಲದ ಯುಎಸ್ ನಿವಾಸಿ ಯೋಗಿ ಗೋಸ್ವಾಮಿ ಅವರ ಕುಟುಂಬ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಹಾನಿಕಾರಿಕ ಮಾಲಿನ್ಯಕಾರಕಗಳನ್ನು ಸಂಪೂರ್ಣ ನಾಶಮಾಡುವ ಏರ್ ಪ್ಯೂರಿಫಯರ್ ‘ಮೋಲೆಕುಲೆ’ 2017ರ ಟೈಮ್ಸ್‌ನ 25 ಇನ್‌ವೆನಶನ್‌ಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ. ಪ್ರಸ್ತುತ ಇರುವ ಏರ್ ಪ್ಯೂರಿಫಯರ್‌ಗಳು ಕೇವಲ ಮಾಲಿನ್ಯ...
Date : Monday, 05-02-2018
ಗುವಾಹಟಿ: ದೇಶದ ಅತ್ಯಂತ ಅಗ್ಗದ ವಿಮಾನಯಾನ ಸ್ಪೈಸ್ ಜೆಟ್ ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಸೀಪ್ಲೇನ್‌ಗಳನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ‘ಅಸ್ಸಾಂನಲ್ಲಿ ಸೀಪ್ಲೇನ್ ಪರಿಚಯಿಸುವ ಸಾಧ್ಯತೆಯನ್ನು ನಾವು ತೆರೆದಿಡುತ್ತಿದ್ದೇವೆ. ಸೀಪ್ಲೇನ್‌ನೊಂದಿಗೆ ಬ್ರಹ್ಮಪುತ್ರ ವಿಶ್ವದ ಅತೀದೊಡ್ಡ ವಾಟರ್‌ವೇ ಆಗಲಿದೆ’ ಎಂದು ಸ್ಪೈಸ್ ಜೆಟ್ ಮುಖ್ಯಸ್ಥ ಅಜಯ್ ಸಿಂಗ್...
Date : Monday, 05-02-2018
ನವದೆಹಲಿ: ಹೊಸ ಸರ್ಕಾರ ರಚನೆಯಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿಕೊಡಲಿದ್ದಾರೆ ಎಂದು ನೇಪಾಳದ ಸಿಪಿಎನ್-ಯುಎಂಎಲ್ ಎಡ ಮೈತ್ರಿ ಹೇಳಿದೆ. ನೇಪಾಳ ಎಡ ಮೈತ್ರಿ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದ್ದು, ಸಿಪಿಎನ್-ಯುಎಂಎಲ್ ಮುಖ್ಯಸ್ಥ ಕೆಪಿ ಶರ್ಮಾ ಓಲಿ ಅವರು ಪ್ರಧಾನಿಯಾಗುವ...
Date : Monday, 05-02-2018
ಇತನಗರ್: ಅರುಣಾಚಲ ಪ್ರದೇಶದಲ್ಲಿನ 9 ಸರ್ಕಾರಿ ಆಸ್ಪತ್ರೆಗಳನ್ನು ಇ-ಹಾಸ್ಪಿಟಲ್‌ಗಳಾಗಿ ಅಪ್‌ಗ್ರೇಡ್ ಮಾಡುವುದಾಗಿ ಮತ್ತು ರಾಜಧಾನಿ ಇತನಗರ್‌ನಲ್ಲಿ ಪೂರ್ಣ ಪ್ರಮಾಣದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್‌ಫಾರ್ಮೇಶನ್ ಟೆಕ್ನಾಲಜಿಯನ್ನು ಸ್ಥಾಪನೆ ಮಾಡುವುದಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಘೋಷಿಸಿದ್ದಾರೆ. ದೇಶದಲ್ಲಿ ಸುಮಾರು 200ಕ್ಕೂ...
Date : Monday, 05-02-2018
ಲಕ್ನೋ: ಗೋಮೂತ್ರವನ್ನು ಬಳಸಿ ಫ್ಲೋರ್ ಕ್ಲೀನರ್‌ಗಳನ್ನು ಉತ್ಪಾದಿಸುವ ಪ್ರಸ್ತಾಪದ ಬಳಿಕ ಇದೀಗ ಉತ್ತರಪ್ರದೇಶ ಸರ್ಕಾರ ಗೋಮೂತ್ರದಿಂದ ಔಷಧಿಗಳನ್ನು ಉತ್ಪಾದನೆ ಮಾಡಲು ತಯಾರಿ ನಡೆಸುತ್ತಿದೆ. ಆಯುರ್ವೇದ ಇಲಾಖೆಯು ಗೋಮೂತ್ರವನ್ನು ಬಳಸಿ ಒಟ್ಟು 8 ಔಷಧಿಗಳನ್ನು ತಯಾರು ಮಾಡಿದೆ. ಈ ಔಷಧಗಳು ಲಿವರ್ ಸಂಬಂಧಿ ಕಾಯಿಲೆ,...