Date : Friday, 24-11-2017
ಮುಂಬಯಿ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ತಯಾರಕ ಸಂಸ್ಥೆಗಳು ಮತ್ತು ಮಿನರಲ್ ವಾಟರ್ ಸಂಸ್ಥೆಗಳು ರಿಸೈಕ್ಲಿಂಗ್ ಪ್ಲಾಂಟ್‌ಗಳನ್ನು ಸ್ಥಾಪಿಸುವುದು ಕಡ್ಡಾಯವಾಗಲಿದೆ. ರಿಸೈಕ್ಲಿಂಗ್ ಘಟಕಗಳನ್ನು ಸ್ಥಾಪಿಸಿ, ಇಲ್ಲವೇ ನಿಮ್ಮ ಸಂಸ್ಥೆಯನ್ನೇ ಮುಚ್ಚುತ್ತೇವೆ ಎಂದು ಅಲ್ಲಿನ ಸರ್ಕಾರ ಈ ಪ್ಲಾಸ್ಟಿಕ್ ಉತ್ಪಾದಕರಿಗೆ, ಮಿನರಲ್ ವಾಟರ್...
Date : Friday, 24-11-2017
ನವದೆಹಲಿ: 2015ರ ಎಪ್ರಿಲ್‌ನಿಂದ 2017ರ ಅಕ್ಟೋಬರ್‌ವರೆಗೆ ರೈಲ್ವೇಯು ವಿದ್ಯುತ್ ಶುಲ್ಕದಲ್ಲಿ ಬರೋಬ್ಬರಿ ರೂ.5,636 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿದೆ. ಮುಂದಿನ 10 ವರ್ಷದಲ್ಲಿ ರೂ.41,000 ಕೋಟಿಗಳನ್ನು ಉಳಿತಾಯ ಮಾಡುವ ಗುರಿ ಹೊಂದಲಾಗಿದೆ ಎಂದು ರೈಲ್ವೇ ಹೇಳಿದೆ. ಓಪನ್ ಎಸ್ಸೆಸ್ ಅರೇಂಜ್‌ಮೆಂಟ್‌ಗಳಿಂದ ನೇರವಾಗಿ ವಿದ್ಯುತ್...
Date : Friday, 24-11-2017
ಉಡುಪಿ: ವಿಶ್ವ ಹಿಂದು ಪರಿಷತ್ ವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ (ನ. 24, 25, 26) ಉಡುಪಿಯಲ್ಲಿ ನಡೆಯಲಿರುವ ಐತಿಹಾಸಿಕ ಧರ್ಮ ಸಂಸದ್ಗೆ ಸುತ್ತೂರು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸೇರಿದಂತೆ ಮಹಾಮಂಡಲೇಶ್ವರರು ಶುಕ್ರವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು....
Date : Friday, 24-11-2017
ಜಮ್ಮು: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಇದುವರೆಗೆ ಸುಮಾರು 3.68 ಲಕ್ಷ ಎಲ್‌ಪಿಜಿ ಸಂಪರ್ಕವನ್ನು ಒದಗಿಸಲಾಗಿದೆ. ಅಲ್ಲಿನ ಆಹಾರ, ನಾಗರಿಕ ಪೂರೈಕೆ ಸಚಿವ ಚೌಧರಿ ಝಲ್ಫಕರ್ ಅಲಿಯವರು ನಡೆಸಿದ ಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ಕೇಂದ್ರದ...
Date : Friday, 24-11-2017
ಪಣಜಿ: ಈ ಬಾರಿಯ ಇಂಟರ್‌ನ್ಯಾಷನಲ್ ಕೌನ್ಸಿಲ್ ಫಾರ್ ಫಿಲ್ಮ್, ಟೆಲಿವಿಷನ್ ಆಂಡ್ ಆಡಿಯೋ ಕಮ್ಯೂನಿಕೇಶನ್(ಐಸಿಎಫ್‌ಟಿ) ಯುನೆಸ್ಕೋ ಗಾಂಧಿ ಮೆಡಲ್‌ಗೆ ಈ ಬಾರಿ ಒಟ್ಟು 9 ಸಿನಿಮಾಗಳು ಆಯ್ಕೆಯಾಗಿದ್ದು, ಇದರಲ್ಲಿ 5 ಭಾರತೀಯ ಸಿನಿಮಾಗಳಾಗಿವೆ. ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಸಿನಿಮಾಗಳನ್ನು ಮೆಡಲ್‌ಗೆ ನಾಮನಿರ್ದೇಶನಗೊಳಿಸಿದೆ....
Date : Friday, 24-11-2017
ನವದೆಹಲಿ: ಚುನಾವಣೆಗೆ ಸಜ್ಜಾಗುತ್ತಿರುವ ಗುಜರಾತಿನಲ್ಲಿ ನವೆಂಬರ್ 27ರಿಂದ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಅಂದು 4 ಸಮಾವೇಶಗಳನ್ನು ನಡೆಸಲಿರುವ ಅವರು, ಬಳಿಕ ಮತ್ತೆ ನ.29ಕ್ಕೆ ಅಲ್ಲಿಗೆ ತೆರಳಲಿದ್ದಾರೆ. ನ.26ರಂದು ಪ್ರಧಾನಿಯ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಜೆಪಿ...
Date : Friday, 24-11-2017
ನವದೆಹಲಿ: ಡಿಜಟಲೀಕರಣಕ್ಕೆ ಉತ್ತೇಜನ ನೀಡುವ ಸಲುವಾಗಿ ಚೆಕ್‌ಬುಕ್‌ಗಳನ್ನು ನಿಷೇಧಿಸಲಾಗುತ್ತದೆ ಎಂಬ ವರದಿಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ತಳ್ಳಿ ಹಾಕಿದ್ದಾರೆ. ಡಿಜಿಟಲ್ ವರ್ಗಾವಣೆಗಳನ್ನು ಉತ್ತೇಜಿಸಲು ಚೆಕ್ ಬುಕ್‌ಗಳನ್ನು ರದ್ದು ಪಡಿಸುವ ಯಾವುದೇ ಪ್ರಸ್ತಾಪ ಸರ್ಕಾರ ಮುಂದಿಲ್ಲ ಎಂಬುದನ್ನು ಅವರು ಟ್ವಿಟರ್ ಮೂಲಕ...
Date : Friday, 24-11-2017
ಬೀಜಿಂಗ್: ತನ್ನ ‘ಒನ್ ಬೆಲ್ಟ್ ಒನ್ ರೋಡ್’ ವಿಷಯವಾಗಿ ಭಾರತದೊಂದಿಗೆ ಮಾತುಕತೆ ನಡೆಸಲು ಚೀನಾ ಒಲವು ತೋರಿಸಿದೆ. ಅಲ್ಲದೇ ಒಂದು ವೇಳೆ ಭಾರತ ಈ ಯೋಜನೆಯನ್ನು ಬೆಂಬಲಿಸಿದರೆ ಅದು ಭಾರತದ ಹಿತಾಸಕ್ತಿಗೆ ಅನುಗುಣವಾಗಿ ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್‌ಗೆ ಮರು ನಾಮಕರಣ ಮಾಡಲು...
Date : Friday, 24-11-2017
ನವದೆಹಲಿ: ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಂಡ ಲಕ್ನೋ ಮೂಲದ ಮೆಡಿಕಲ್ ಕಾಲೇಜಿನ ವಿರುದ್ಧ ಸುಪ್ರೀಂಕೋರ್ಟ್ ಛಾಟಿ ಬೀಸಿದೆ. 150 ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಈ ಕಾಲೇಜಿಗೆ ಸೂಚನೆ ನೀಡಿದೆ. ಅಡ್ಮಿಷನ್ ವೇಳೆ ವಿದ್ಯಾರ್ಥಿಗಳು ನೀಡಿದ ಶುಲ್ಕವನ್ನು...
Date : Friday, 24-11-2017
ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯಡಿ ಲಘು ತೂಕದ, ಇಂಧನ ದಕ್ಷತೆಯ ಸ್ಪ್ಯಾನಿಶ್ ಟಾಲ್ಗೋವನ್ನು ಭಾರತದಲ್ಲಿ ನಿರ್ಮಾಣ ಮಾಡುವುದಾಗಿ ಟಾಲ್ಗೋ ಸಿಇಓ ಜೋಸ್ ಮರಿಯಾ ಒರಿಯೊಲ್ ಆಫರ್ ನೀಡಿದ್ದಾರೆ. ಅವರು ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಈ ಬಗ್ಗೆ...