Date : Saturday, 02-12-2017
ನವದೆಹಲಿ: ಅಪೌಷ್ಠಿಕತೆ, ಬೆಳವಣಿಗೆ ಕುಸಿತ ಮತ್ತು ಕಡಿಮೆ ಜನನ ತೂಕಗಳ ಸಮಸ್ಯೆಯನ್ನು ಹೋಗಲಾಡಿಸಲು (ರಾಷ್ಟ್ರೀಯ ಪೌಷ್ಠಿಕ ಮಿಶನ್)ನನ್ನು ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಸಂಪುಟದ ಅನುಮೋದನೆ ಸಿಕ್ಕಿದೆ. ಈ ಮಿಶನ್‌ನಡಿ ಪೌಷ್ಠಿಕ ಆಹಾರ ಯೋಜನೆಯನ್ನು ತರಾಲುತ್ತಿದೆ. ಈ ಯೋಜನೆಗಾಗಿ ಮೂರು...
Date : Saturday, 02-12-2017
ನವದೆಹಲಿ: ಕ್ಯೂಎಸ್ (Quacquarelli Symonds ) ಬಿಡುಗಡೆಗೊಳಿಸಿರುವ ಮಾಸ್ಟರ‍್ಸ್ ಇನ್ ಮ್ಯಾನೇಜ್‌ಮೆಂಟ್ ರ್ಯಾಂಕಿಂಗ್‌ನಲ್ಲಿ ಭಾರತದ ಮೂರು ಐಐಎಂಗಳು ಟಾಪ್ 50ರಲ್ಲಿ ಕಾಣಿಸಿಕೊಂಡಿದೆ. ಐಐಎಂ ಬೆಂಗಳೂರಿಗೆ 22ನೇ ರ್ಯಾಕಿಂಗ್ ದೊರೆತಿದೆ, ಐಐಎಂ ಅಹ್ಮದಾಬಾದ್‌ಗೆ 23ನೇ ರ್ಯಾಂಕ್, ಐಐಎಂ ಕೋಲ್ಕತ್ತಾಗೆ 46ನೇ ರ್ಯಾಂಕ್ ದೊರೆತಿದೆ....
Date : Saturday, 02-12-2017
ಜೈಪುರ: ಭಾರತ ಮತ್ತು ಬ್ರಿಟಿಷ್ ಸೇನೆಗಳು ಶುಕ್ರವಾರ ರಾಜಸ್ಥಾನದ ಮಹಾಜನ್ ಫೀಲ್ಡ್‌ನಲ್ಲಿ ಜಂಟಿ ಸಮರಭ್ಯಾಸ ‘ಎಕ್ಸ್‌ರ್‌ಸೈಝ್ ಅಜೇಯ ವಾರಿಯರ್ 2017’ ಆರಂಭಿಸಿವೆ. ಲೆಪ್ಟಿನೆಂಟ್ ಕೊಲೊನಿಯಲ್ ಸಂಗ್ರಾಮ್ ಸಿಂಗ್ ಮತ್ತು ಮೇಜರ್ ಡೇವಿಡ್ ಗ್ರಾನ್‌ಫೀಲ್ಡ್ ಅವರ ಭಾಷಣದ ಮೂಲಕ ಸಮರಾಭ್ಯಾಸ ಆರಂಭಗೊಂಡಿತು. 14 ದಿನಗಳ...
Date : Saturday, 02-12-2017
ನವದೆಹಲಿ: ಇಂಟರ್‌ನ್ಯಾಷನಲ್ ಮರಿಟೈಮ್ ಆರ್ಗನೈಝೇಶನ್‌ಗೆ ಬಿ-ಕೆಟಗರಿಯಲ್ಲಿ ಭಾರತ ಮರು ಆಯ್ಕೆಯಾಗಿದೆ. ಲಂಡನ್ ಹೆಡ್‌ಕ್ವಾಟರ್‌ನಲ್ಲಿ ನಡೆದ ಸಂಸ್ಥೆಯ ಅಸೆಂಬ್ಲಿಯಲ್ಲಿ ಯುಕೆಯ ಭಾರತ ರಾಯಭಾರಿ ವೈ.ಕೆ ಸಿನ್ಹಾ ಅವರು ಭಾರತವನ್ನು ಪ್ರತಿನಿಧಿಸಿದರು. ಭಾರತಕ್ಕೆ ಸದಸ್ಯ ರಾಷ್ಟ್ರಗಳಿಂದ ಎರಡನೇ ಅತೀಹೆಚ್ಚು ಮತ ಲಭ್ಯವಾಗಿದೆ. ಭಾರತ ಒಟ್ಟು 144...
Date : Saturday, 02-12-2017
ನವದೆಹಲಿ: ಆರು ಪರಮಾಣು ಆಧಾರಿತ ದಾಳಿ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಪ್ರಕ್ರಿಯೆಗೆ ಭಾರತ ಚಾಲನೆ ನೀಡಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿರುದ್ಧ ಭಾರತದ ನೌಕಾಪಡೆಯ ಸರ್ವತೋಮುಖ ಸಾಮರ್ಥ್ಯಕ್ಕೆ ಬಲತುಂಬಲಿದೆ. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಅವರು ಈ ಬಗ್ಗೆ...
Date : Saturday, 02-12-2017
ಲಕ್ನೋ: ಉತ್ತರಪ್ರದೇಶದ ಸ್ಥಳಿಯ ಚುನಾವಣೆಗಳ ಗೆಲುವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಕಾರ್ಯಕರ್ತರಿಗೆ ಸಮರ್ಪಿಸಿದ್ದಾರೆ. ಈ ಚುನಾವಣೆ 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ. ಆ ವೇಳೆ ನಾವು ರಾಜ್ಯದ ಎಲ್ಲಾ 80 ಲೋಕಸಭಾ ಸ್ಥಾನಗಳನ್ನೂ...
Date : Saturday, 02-12-2017
ಮೈಸೂರು: ಮಾಜಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ 45 ಅಡಿ ಎತ್ತರದ ಕಾರ್ಯ ಸಿದ್ಧಿ ಹುನುಮಾನ್ ಪ್ರತಿಮೆಯ 3ಡಿ-ಮ್ಯಾಪಿಂಗ್ ಪ್ರೊಜೆಕ್ಷನ್‌ನನ್ನು ಉಪಪ್ರಧಾನಿ ಎಲ್.ಕೆ.ಅಡ್ವಾಣಿಯವರು ಶುಕ್ರವಾರ ಅನಾವರಣಗೊಳಿಸಿದರು. ‘ಹಿಂದೂತ್ವ ಎಲ್ಲವನ್ನೂ ಒಳಗೊಂಡ ಧರ್ಮವಾಗಿದೆ. ಇದು ಪ್ರತಿಯೊಬ್ಬನಿಗೂ ಧಾರ್ಮಿಕತೆ ಮತ್ತು ಬೇಕಾದ ದೇವರನ್ನು ಪೂಜಿಸುವ...
Date : Saturday, 02-12-2017
ಪಣಜಿ: ಪಣಜಿಯ ಅತೀದೊಡ್ಡ ಮುಸ್ಲಿಂ ಸ್ಮಶಾನದಲ್ಲಿ ಲೌಡ್ ಸ್ಪೀಕರ್ ಹಾಕಿ ಪ್ರಾರ್ಥನೆ/ ಘೋಷಣೆ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಸೈಂಟ್ ಇನ್ಝ್ ನಿವಾಸಿಗಳ ಮನವಿಯ ಮೇರೆಗೆ ಸಿಟಿ ಕಾರ್ಪೋರೇಶನ್ ಆಪ್ ಪಣಜಿ ಮುಸ್ಲಿಂ ಮುಖಂಡರಿಗೆ ನೋಟಿಸ್ ಜಾರಿಗೊಳಿಸಿದ್ದು, ಸ್ಮಶಾನದಲ್ಲಿ ಲೌಡ್ ಸ್ಪೀಕರ್ ಆಗಿ...
Date : Saturday, 02-12-2017
ನವದೆಹಲಿ: ಮೊದಲ ದೇಶೀಯ ಏರ್‌ಕ್ರಾಫ್ಟ್ ಕ್ಯಾರಿಯರ್ 2020ರ ವೇಳೆಗೆ ಸಂಪೂರ್ಣ ಸಜ್ಜಾಗಿ ಭಾರತೀಯ ನೌಕೆಯನ್ನು ಸೇರ್ಪಡೆಯಾಗಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಲಾಂಬಾ ತಿಳಿಸಿದ್ದಾರೆ. ಅಲ್ಲದೇ ಎರಡನೇ ದೇಶೀಯ ಏರ್‌ಕ್ರಾಫ್ಟ್ ಕ್ಯಾರಿಯರ್ ತಯಾರಿಕೆಗೆ ಯೋಜನೆ ರೂಪಿಸಲಾಗುತ್ತಿದ್ದು, ಅದು ಸುಮಾರು 65 ಸಾವಿರ ಟನ್...
Date : Saturday, 02-12-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮಹಿಳಾ ಮೋರ್ಚಾ ಸದಸ್ಯರೊಂದಿಗೆ ಶುಕ್ರವಾರ ನರೇಂದ್ರ ಮೋದಿ ಆ್ಯಪ್ ಮೂಲಕ ಸಂವಾದ ನಡೆಸಿದರು. ಇದು ಗುಜರಾತ್ ಚುನಾವಣೆಯ ಭಾಗವಾಗಿ ನಡೆದ ವಿಶೇಷ ಪ್ರಚಾರ ಕಾರ್ಯವಾಗಿದ್ದು, ಬಿಜೆಪಿ ಮಹಿಳಾ ಕಾರ್ಯಕರ್ತೆಯರೊಂದಿಗೆ ಗುಜರಾತಿ ಭಾಷೆಯಲ್ಲೇ ಸಂಭಾಷಣೆ ನಡೆಸಿದರು....