Date : Tuesday, 09-01-2018
ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಟ್ವಿಟರ್ಗಳ ಮೂಲಕವೂ ಗ್ಯಾಸ್ ಸಿಲಿಂಡರ್ಗಳನ್ನು ಬುಕ್ ಮಾಡುವ ಸೌಲಭ್ಯವನ್ನು ಇಂಡಿಯಲ್ ಆಯಿಲ್ ಕಾರ್ಪೋರೇಶನ್ ಗ್ರಾಹಕರಿಗೆ ನೀಡಿದೆ. ಇದುವರೆಗೆ ಕೇವಲ ಫೋನ್ ಕರೆ, ಎಸ್ಎಂಎಸ್ ಸರ್ವಿಸ್ ಮೂಲಕವಷ್ಟೇ ಗ್ಯಾಸ್ ಸಿಲಿಂಡರ್ಗಳನ್ನು ಬುಕ್ ಮಾಡುವ ಅವಕಾಶವಿತ್ತು. ಇದೀಗ...
Date : Tuesday, 09-01-2018
ನವದೆಹಲಿ: ಪೋಸ್ಟ್ ಆಫೀಸ್ ಡೆಪೋಸಿಟ್, ಕಿಸಾನ್ ವಿಕಾಸ್ ಪತ್ರದಂತಹ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಕೇಂದ್ರ ಸರ್ಕಾರ 3 ತಿಂಗಳ ಗಡುವನ್ನು ನೀಡಿದೆ. ಮಾ.31ರೊಳಗೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಬೇಕೆಂದು ವಿತ್ತ ಸಚಿವಾಲಯ ನೋಟಿಫಿಕೇಶ್ ನೀಡಿದೆ....
Date : Tuesday, 09-01-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜ.22ರಂದು ಸ್ವಿಟ್ಜರ್ಲ್ಯಾಂಡ್ಗೆ ತೆರಳಲಿದ್ದು, ಡವೊಸ್ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗವಹಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ. ಎರಡು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗವಹಿಸುತ್ತಿದ್ದಾರೆ. 1997ರಲ್ಲಿ ಅಂದಿನ...
Date : Tuesday, 09-01-2018
ಕಾನ್ಪುರ: ಒಂದು ವಾಟ್ಸಾಸ್ ಮೆಸೇಜ್ನಿಂದಾಗಿ ಐಐಟಿ ಕಾನ್ಪುರ 10 ವರ್ಷಗಳ ಹಿಂದೆ ವಿನ್ಯಾಸಪಡಿಸಿದ್ದ ವೇದ, ಶಾಸ್ತ್ರ, ಪ್ರಾಚೀನ ಗ್ರಂಥಗಳ ಬಗೆಗೆ ಮಾಹಿತಿ ಇರುವ ಆನ್ಲೈನ್ ವೆಬ್ಸೈಟ್ ಈಗ ಭಾರೀ ಪ್ರಚಾರ ಪಡೆಯುತ್ತಿದೆ. ಕಳೆದ ಅಕ್ಟೋಬರ್ನಲ್ಲಿ ಈ ‘ಗೀತಾ ಸೂಪರ್ಸೈಟ್’ ವೆಬ್ ಪೇಜ್...
Date : Tuesday, 09-01-2018
ನವದೆಹಲಿ: ಅತ್ಯಂತ ಕಡಿಮೆ ಬೆಲೆಗೆ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಮೆಶಿನ್ನನ್ನು ಅಳವಡಿಸುವ ಮೂಲಕ ಭೂಪಾಲ್ ರೈಲ್ವೇ ನಿಲ್ದಾಣ ದೇಶದಲ್ಲೇ ಮಾದರಿ ರೈಲ್ವೇ ನಿಲ್ದಾಣವಾಗಿ ಹೊರಹೊಮ್ಮಿದೆ. ರೂ.5ರ ಕಾಯಿನ್ನನ್ನು ಹಾಕಿದರೆ ಎರಡು ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಈ ಮೆಶಿನ್ ನೀಡುತ್ತದೆ. ಇದರಿಂದ ರೈಲು...
Date : Tuesday, 09-01-2018
ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ ಅರುಣಾಚಲ ಪ್ರದೇಶದ ಉಪ್ಪರ್ ಸಿಯಾಂಗ್ ಜಿಲ್ಲೆಯ ಭಿಸಿಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಕೈಬಿಡಲು ಚೀನಾ ಒಪ್ಪಿಕೊಂಡಿದೆ. ಚೀನಾದ ನಿರ್ಧಾರವನ್ನು ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರು ಮಾಧ್ಯಮ ಸಂವಾದದ ಸಂದರ್ಭ ಸ್ಪಷ್ಟಪಡಿಸಿದ್ದಾರೆ....
Date : Tuesday, 09-01-2018
ನವದೆಹಲಿ: ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಸಮಸ್ತ ದೇಶವಾಸಿಗಳಿಗೆ ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಡುವಂತೆ ಆಹ್ವಾನ ನೀಡಿದ್ದಾರೆ. 340 ರೂಂ ಹೊಂದಿರುವ ರಾಷ್ಟ್ರಪತಿ ಭವನದ ವಿಡಿಯೋವನ್ನು ಟ್ವಿಟ್ ಮಾಡಿರುವ ಅವರು, ‘ನಿಮ್ಮನ್ನು ರಾಷ್ಟ್ರಪತಿ ಭವನಕ್ಕೆ ಸ್ವಾಗತಿಸುತ್ತೇನೆ, ಭಾರತೀಯ ಗಣರಾಜ್ಯದ ಸಾಕಾರ ದ್ಯೋತಕವಾಗಿದೆ. ಸಮಸ್ತ...
Date : Tuesday, 09-01-2018
ನವದೆಹಲಿ: ಭಾರತೀಯ ಅಮೆರಿಕನ್ ಜೈವಿಕ ತಜ್ಞ, ನೋಬೆಲ್ ಪ್ರಶಸ್ತಿ ಪುರಸ್ಕೃತ ಹರ್ ಗೋವಿಂದ್ ಖುರಾನಾ ಅವರ 96ನೇ ಜನ್ಮ ದಿನದ ಪ್ರಯುಕ್ತ ಸರ್ಚ್ ಇಂಜಿನ್ ಗೂಗಲ್ ತನ್ನ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ಖುರಾನಾ ಅವರಿಗೆ 1968ರಲ್ಲಿ ಸೈಕಾಲಜಿ ಅಥವಾ...
Date : Monday, 08-01-2018
ಲಕ್ನೋ: ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿ ಉತ್ತರಪ್ರದೇಶ ಸರ್ಕಾರ ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಸುವುದಕ್ಕೆ ನಿಷೇಧ ಹೇರಿದೆ. ಮಸೀದಿ, ಮಂದಿರ, ಚರ್ಚ್ ಹೀಗೆ ಎಲ್ಲಾ ಧರ್ಮಗಳ ಧಾರ್ಮಿಕ ಕ್ಷೇತ್ರಗಳಲ್ಲೂ ಲೌಡ್ ಸ್ಪೀಕರ್ನ್ನು ನಿಷೇಧ ಮಾಡಲಾಗಿದೆ. ಖಾಯಂ ಆಗಿ ಲೌಡ್ ಸ್ಪೀಕರ್...
Date : Monday, 08-01-2018
ನವದೆಹಲಿ: ಸಮುದ್ರ ಮಾರ್ಗದ ಮೂಲಕ ಭಾರತೀಯರನ್ನು ಹಜ್ ಯಾತ್ರೆಗೆ ಕಳಹಿಸುವ ಭಾರತದ ಪ್ರಸ್ತಾಪಕ್ಕೆ ಸೌದಿ ಅರೇಬಿಯಾ ಗ್ರೀನ್ ಸಿಗ್ನಲ್ ನೀಡಿದೆ, ಮುಂಬರುವ ದಿನಗಳಲ್ಲಿ ಉಭಯ ದೇಶಗಳ ನಡುವೆ ಈ ಬಗೆಗಿನ ಮಾತುಕತೆಗಳು ನಡೆಯಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್...