News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 16th December 2025


×
Home About Us Advertise With s Contact Us

ಸಮಾನತೆ ಸಾರಲು ದಲಿತರನ್ನು ಹೊತ್ತು ದೇಗುಲ ಪ್ರವೇಶಿಸಲಿದ್ದಾರೆ ಹೈದರಾಬಾದ್ ಅರ್ಚಕ

ಹೈದರಾವಾದ್: ಜಾತಿ ಮತಗಳ ಹೆಸರಲ್ಲಿ ಹೊಡೆದಾಡುತ್ತಿರುವ ಮಾನವಕುಲಕ್ಕೆ ಸಮಾನತೆಯ ಪಾಠವನ್ನು ಹೇಳಿಕೊಡುವ ಸಲುವಾಗಿ ಹೈದರಾಬಾದ್‌ನ ಅರ್ಚಕರೊಬ್ಬರು ದಲಿತರನ್ನು ಹೊತ್ತು ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸುವ ನಿರ್ಧಾರ ಮಾಡಿದ್ದಾರೆ. ವೇದ ಘೋಷ, ಭಕ್ತಿ ಗೀತೆಗಳು ಮೊಳಗುತ್ತಿರುವಂತೆ 60 ವರ್ಷದ ಅರ್ಚಕ ಸಿಎಸ್ ರಂಗರಾಜನ್ ಅವರು ದಲಿತ...

Read More

ಅಂಬೇಡ್ಕರ್ ಅವರಿಗೆ ನಾವು ಚಿರಋಣಿಗಳು: ಮೋದಿ

ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಸಮಾನತೆಯ ಹರಿಕಾರ ಅಂಬೇಡ್ಕರ್ ಅವರು 1956ರ ಎಪ್ರಿಲ್.14ರಂದು ಮಧ್ಯಪ್ರದೇಶದ ಮೇವ್‌ನಲ್ಲಿ ಜನಿಸಿದರು. ಸಮಾಜ ಸುಧಾರಕ, ಆರ್ಥಿಕ ತಜ್ಞರಾಗಿ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಅವರನ್ನು ದಲಿತೋದ್ಧಾರಕ...

Read More

ಕಾಮನ್ವೆಲ್ತ್ ಗೇಮ್ಸ್: ಮತ್ತೆ 3 ಚಿನ್ನ ಗೆದ್ದ ಭಾರತ

ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಳುಗಳು ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. ಶನಿವಾರ ಭಾರತದ ಖ್ಯಾತ ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್, ಬಾಕ್ಸರ್ ಗೌರವ್ ಸೋಲಂಕಿ ಮತ್ತು ಶೂಟರ್ ಸಂಜೀವ್ ರಜಪೂತ್ ಬಂಗಾರ ಗೆದ್ದು ಸಾಧನೆ ಮಾಡಿದ್ದಾರೆ. ಮಹಿಳೆಯರ 45-44 ಕೆಜಿ...

Read More

ಪಾಕ್ : ಚುನಾವಣೆಗೆ ಸ್ಪರ್ಧಿಸದಂತೆ ಜೀವಮಾನ ನಿಷೇಧಕ್ಕೊಳಗಾದ ನವಾಝ್ ಶರೀಫ್

ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಮತ್ತು ಸಾರ್ವಜನಿಕ ಸಭೆಗಳನ್ನು ಏರ್ಪಡಿಸುವುದಕ್ಕೆ ಜೀವಮಾನ ನಿಷೇಧ ಹೇರಲಾಗಿದೆ. ಪಾಕಿಸ್ಥಾನದ ಸುಪ್ರೀಂಕೋರ್ಟ್ ಅಲ್ಲಿನ ಸಂವಿಧಾನದ ಕಲಂ62(1)(ಎಫ್)ಅಡಿ ಶರೀಫ್ ಇನ್ನು ಜೀವನಪರ್ಯಂತ ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಮತ್ತು ಸಾರ್ವಜನಿಕ ಸಭೆ...

Read More

ಆರೋಪಿ ಎಷ್ಟೇ ಪ್ರಭಾವಿಯಾದರೂ ಸುಮ್ಮನೆ ಬಿಡುವುದಿಲ್ಲ: ಯೋಗಿ

ಲಕ್ನೋ: ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಅಪರಾಧಿ ಎಷ್ಟೇ ಪ್ರಭಾವಿಯಾಗಿದ್ದರೂ ಆತನ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ‘ಪ್ರಸ್ತುತ ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ, ಸಿಬಿಐ ಆರೋಪಿ ಶಾಸಕನನ್ನು...

Read More

ಅಫ್ಘಾನ್ ರಕ್ಷಣಾ ಸಚಿವರನ್ನು ಭೇಟಿಯಾದ ಸುಷ್ಮಾ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಭಾರತ ಪ್ರವಾಸದಲ್ಲಿರುವ ಅಫ್ಘಾನ್ ರಕ್ಷಣಾ ಸಚಿವ ತಾರಿಖ್ ಷಾ ಬಹ್ರಮೀಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳು ದಕ್ಷಿಣ ಏಷ್ಯಾ ಭಾಗದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಜಂಟಿ ಪ್ರಯತ್ನ ಆರಂಭಿಸಲು ಸಮ್ಮತಿ ಸೂಚಿಸಿವೆ....

Read More

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ನೀಡಲು ಕಾನೂನು ತರುತ್ತೇವೆ: ಮೇನಕಾ

ಶ್ರೀನಗರ: ಜಮ್ಮು ಕಾಶ್ಮೀರದ ಕತ್ವಾದಲ್ಲಿ ನಡೆದ ೮ ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶದ್ಯಾಂತ ಆಕ್ರೋಶವನ್ನು ಹುಟ್ಟು ಹಾಕಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಮೆನಕಾ ಗಾಂಧಿ, ‘ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸುವ ಕಾನೂನು ತರಲಿದ್ದೇವೆ’...

Read More

ಭಾರತಕ್ಕೆ 17ನೇ ಬಂಗಾರದ ಪದಕ ತಂದಿತ್ತ ಬಜರಂಗ್ ಪೂನಿಯಾ

ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಭಾರತಕ್ಕೆ 17ನೇ ಪದಕವನ್ನು ತಂದಿತ್ತಿದ್ದಾರೆ. 65ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಪೂನಿಯಾ ಬಂಗಾರ ಜಯಿಸಿದ್ದಾರೆ. ಇದು ಇಂದು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತ ಗೆದ್ದ 3ನೇ ಬಂಗಾರವಾಗಿದೆ. ಬೆಳಿಗ್ಗೆ ಶೂಟರ್ ತೇಜಸ್ವಿನಿ...

Read More

ಪ್ರಧಾನಿಯನ್ನು ಭೇಟಿಯಾಗಲಿದ್ದಾರೆ ನಕ್ಸಲ್ ಪೀಡಿತ ಪ್ರದೇಶದ ಈ ಅಥ್ಲೀಟ್‌ಗಳು

ಬಿಜಾಪುರ: ಪ್ರತಿಭೆಗೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಇದೆ ಎಂಬುದನ್ನು ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶದ ಇಬ್ಬರು ಯುವ ಅಥ್ಲೀಟ್‌ಗಳು ಸಾಧಿಸಿ ತೋರಿಸಿದ್ದಾರೆ. ಬಿಜಾಪುರ ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಗಂಗಾಲೂರ್ ಎಂಬ ಸಣ್ಣ ಗ್ರಾಮದ ಅರುಣ ಪುನೆಮ್ ಮತ್ತು ಸುನೀತ...

Read More

‘ನ್ಯೂಟನ್’ಗೆ ಅತ್ಯುತ್ತಮ ಸಿನಿಮಾ, ಶ್ರೀದೇವಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ

ನವದೆಹಲಿ: ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ಹಿಂದಿಯ ‘ನ್ಯೂಟನ್’ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಬಾಜನವಾಗಿದೆ. ‘ಮಾಮ್’ ಚಿತ್ರದ ನಟನೆಗಾಗಿ ನಟಿ ಶ್ರೀದೇವಿಯವರಿಗೆ ಮರಣೋತ್ತರವಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. ದಿವಂಗತ ವಿನೋದ್ ಖನ್ನಾ ಅವರಿಗೆ ‘ದಾದಾ ಸಾಹೇಬ್...

Read More

Recent News

Back To Top