Date : Thursday, 07-12-2017
ನವದೆಹಲಿ: ಸರ್ಕಾರ ಮರ್ಚೆಂಟ್ ಡಿಸ್ಕೌಂಟ್(ಎಂಡಿಆರ್) ರೇಟ್ಸ್‌ಗಳನ್ನು ತೆಗೆದು ಹಾಕಲು ಚಿಂತನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್(ಐಆರ್‌ಸಿಟಿಸಿ) ಮುಖಾಂತರ ಬುಕ್ಕಿಂಗ್ ಮಾಡುವ ರೈಲ್ವೇ ಟಿಕೆಟ್‌ಗಳ ದರ ಶೀಘ್ರದಲ್ಲೇ ಇಳಿಕೆಯಾಗುವ ಸಾಧ್ಯತೆ ಇದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್...
Date : Thursday, 07-12-2017
ರಾಯ್ಪುರ: ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ತಮ್ಮ ಅಧಿಕಾರದ 14 ವರ್ಷಗಳನ್ನು ಪೂರೈಸಿದ್ದಾರೆ. ನಕ್ಸಲ್ ಪೀಡಿತ ರಾಜ್ಯವೊಂದನ್ನು ಸುಧೀರ್ಘ ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ಮುನ್ನಡೆಸಿದ್ದು ಅವರ ಹೆಗ್ಗಳಿಕೆಯಾಗಿದೆ. 14 ವರ್ಷಗಳ ಕಾಲ ತನ್ನ ರಾಜ್ಯದ ಜನತೆ ನೀಡಿದ ಸಹಕಾರ,...
Date : Thursday, 07-12-2017
ದಂಧುಕ: ಚುನಾವಣೆಗಾಗಿ ತ್ರಿವಳಿ ತಲಾಖ್ ಬಗ್ಗೆ ಸುಮ್ಮನಿರುವವನು ನಾನಲ್ಲ. ಮೊದಲು ಮಾನವೀಯತೆ ಬಳಿಕ ಚುನಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣಾ ಪ್ರಚಾರದ ಸಂದರ್ಭ ಹೇಳಿದ್ದಾರೆ. ’ಸುಪ್ರೀಂಕೋರ್ಟ್‌ನಲ್ಲಿ ತ್ರಿವಳಿ ತಲಾಖ್ ವಿಚಾರ ಇದ್ದಾಗ ಕೇಂದ್ರ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಆದರೆ ಉತ್ತರಪ್ರದೇಶದ...
Date : Thursday, 07-12-2017
ನವದೆಹಲಿ: ಇಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತಿದ್ದು, ದೇಶದಾದ್ಯಂತ ಸೇನೆಯ ಅಪ್ರತಿಮ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸಲಾಗುತ್ತಿದೆ. ಯೋಧರ, ನಾವಿಕರ ಗೌರವಾರ್ಥವಾಗಿ 1949 ರಿಂದ ಪ್ರತಿ ಡಿ.7ರಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ದೇಶದಲ್ಲಿ ಆಚರಿಸಲಾಗುತ್ತದೆ. ಅಲ್ಲದೇ ಈ ದಿನವನ್ನು...
Date : Thursday, 07-12-2017
ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ ಗುಜರಾತ್ ಚುನಾವಣೆಗ ಇನ್ನು ಎರಡೇ ದಿನಗಳು ಬಾಕಿ ಉಳಿದಿವೆ. ಮೊದಲ ಹಂತದ ಚುನಾವಣೆ ಡಿ.9ರಂದು ನಡೆಯಲಿದ್ದು, ಇವತ್ತು ಪ್ರಚಾರ ಕಾರ್ಯಕ್ಕೆ ತೆರೆ ಬೀಳಲಿದೆ. ಗೆಲುವಿಗಾಗಿ ಪಕ್ಷಗಳು ಪೈಪೋಟಿ ನಡೆಸುತ್ತಿರುವ ವೇಳೆಯಲ್ಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಬಹಿರಂಗಗೊಂಡಿದ್ದು,...
Date : Wednesday, 06-12-2017
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಳಿಕ ಅತೀ ಹೆಚ್ಚು ಟ್ವಿಟ್‌ಗಳನ್ನು ಮಾಡಿರುವ ಜಗತ್ತಿನ ಎರಡನೇ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೋದಿ, ದೇಶದ ವಿಶೇಷ ವಿಷಯಗಳು ಬಗ್ಗೆ, ಸರ್ಕಾರದ ಯೋಜನೆಗಳ ಬಗ್ಗೆ ಸದಾ...
Date : Wednesday, 06-12-2017
ನವದೆಹಲಿ: ಡಿಸೆಂಬರ್ 1ರಿಂದ ಡಿಸೆಂಬರ್ 7ರವರೆಗೆ ದೇಶದಲ್ಲಿ ಶಸ್ತ್ರಾಸ್ತ್ರ ಪಡೆಗಳ ವಾರವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಮತ್ತು ಯೋಧರ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವಂತೆ ರಾಜ್ಯಸಭಾ ಸದಸ್ಯ ಡಾ.ಸುಭಾಷ್ ಚಂದ್ರ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ನಡುಗುವ ಚಳಿಯಲ್ಲೂ, ಪರಿಸ್ಥಿತಿಯನ್ನು...
Date : Wednesday, 06-12-2017
ವಾಷಿಂಗ್ಟನ್: ಶೇ.69ರಷ್ಟು ಭಾರತೀಯರು 50 ವರ್ಷಗಳ ಹಿಂದಿಗಿಂತ ನಮ್ಮ ಬದುಕು ಈಗ ಉತ್ತಮವಾಗಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂಬುದಾಗಿ ಪ್ಯೂ ರಿಸರ್ಚ್ ಸೆಂಟರ್‌ನ ಅಧ್ಯಯನ ಹೇಳಿದೆ. ಭಾರತ ಮಾತ್ರವಲ್ಲದೇ 1960ರ ಬಳಿಕ ಆರ್ಥಿಕ ಪ್ರಗತಿಯನ್ನು ಕಂಡ ಜಗತ್ತಿನ ಬಹುತೇಕ ರಾಷ್ಟ್ರಗಳ ಜನತೆ...
Date : Wednesday, 06-12-2017
ಶ್ರೀನಗರ: ಒಂದೊಮ್ಮೆ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದ ಬಾಲಕಿಯರ ತಂಡದ ನೇತೃತ್ವವನ್ನು ವಹಿಸಿದ್ದ ಕಾಶ್ಮೀರದ ಯುವತಿ ಇಂದು ಜಮ್ಮು ಕಾಶ್ಮೀರ ಮಹಿಳಾ ಫುಟ್ಬಾಲ್ ತಂಡಕ್ಕೆ ಕ್ಯಾಪ್ಟನ್ ಆಗಿದ್ದಾಳೆ. ಆಕೆಯ ಈ ಸಾಧನೆ ಆಕೆ ತನ್ನನ್ನು ತಾನು ಪರಿವರ್ತನೆಗೊಳಪಡಿಸಿದ್ದಾಳೆ ಎಂಬುದನ್ನು ತೋರಿಸುತ್ತದೆ....
Date : Wednesday, 06-12-2017
ನವದೆಹಲಿ: ದಲಿತ ಗಂಡು/ಹೆಣ್ಣುವಿನೊಂದಿಗೆ ಅಂತರ್ಜಾತಿ ವಿವಾಹವಾಗುವ ಪ್ರತಿಯೊಬ್ಬರಿಗೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೂ.2.5 ಲಕ್ಷ ಸಹಾಯ ಧನವನ್ನು ನೀಡಲಿದೆ. 2013 ರಿಂದಲೂ ಈ ಯೋಜನೆ ಜಾರಿಯಲ್ಲಿದೆ, ಆದರೆ ವಾರ್ಷಿಕ ಆದಾಯ ರೂ.5ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಸಹಾಯ ಧನವನ್ನು...