Date : Friday, 23-03-2018
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ‘ಡಾ.ರಾಮ್ ಮನೋಹರ್ ಲೋಹಿಯಾ 20ನೇ ಶತಮಾನದ ಪ್ರಮುಖ ನಾಯಕರಲ್ಲಿ ಒಬ್ಬರು. ತಮ್ಮ ಪಾಂಡಿತ್ಯವನ್ನು ತಳಮಟ್ಟದ...
Date : Friday, 23-03-2018
ವಾಷಿಂಗ್ಟನ್: ಅಮೆರಿಕಾ ಮತ್ತು ಚೀನಾದ ನಡುವೆ ವ್ಯಾಪಾರ ಸಮರ ಆರಂಭಗೊಂಡಿದೆ. ವಿಶ್ವದ ಈ ಎರಡು ದೊಡ್ಡ ಆರ್ಥಿಕತೆಗಳು ಪರಸ್ಪರರ ಮೇಲೆ ಸುಂಕಗಳನ್ನು ವಿಧಿಸಿದೆ. ಅಮೆರಿಕಾ ಫಸ್ಟ್ ಟ್ರೇಡ್ ಪಾಲಿಸಿಯನ್ವಯ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಯಸಮ್ಮತವಲ್ಲದ ಬವದ್ಧಿಕ ಆಸ್ತಿ ಕಳ್ಳತನ...
Date : Friday, 23-03-2018
ವಲ್ಸಾದ್: ಭಾರತವನ್ನು ಡಿಜಟಲೀಕರಣಗೊಳಿಸುವತ್ತ ಒಂದು ಹೆಜ್ಜೆ ಮುಂದೆ ಇಟ್ಟಿರುವ ಬಿಎಸ್ಎನ್ಎಲ್ ಬುಧವಾರ ಗುಜರಾತಿನ ಉದ್ವಾಡ ಗ್ರಾಮದಲ್ಲಿ ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿ ಉಚಿತ ವೈ-ಫೈ ಸೇವೆಯನ್ನು ಒದಗಿಸಿದೆ. ರಾಜ್ಯ ಸಂಪರ್ಕ ಸಚಿವ ಮನೋಜ್ ಸಿನ್ಹಾ ಇದನ್ನು ಉದ್ಘಾಟನೆಗೊಳಿಸಿದ್ದಾರೆ. ಇದರಿಂದಾಗಿ ವಲ್ಸಾದ್ ಜಿಲ್ಲೆಯ...
Date : Friday, 23-03-2018
ಕೋಲ್ಕತ್ತಾ: ಮಹಿಳೆಯರ ಸುರಕ್ಷತೆಗೆ ಆದ್ಯತೆಯನ್ನು ನೀಡುವ ಸಲುವಾಗಿ ಈಗಾಗಲೇ ಮಹಿಳೆಯರಿಂದ ಮಹಿಳೆಯರಿಗಾಗಿ ಪಿಂಕ್ ಆಟೋ ತಂದಿರುವ ಕೋಲ್ಕತ್ತಾ ಇದೀಗ ಸಂಪೂರ್ಣ ಮಹಿಳಾ ಸ್ಕೂಟರ್ ತಂಡವನ್ನು ರಚನೆ ಮಾಡಿದೆ. ಈ ಮಹಿಳಾ ತಂಡ ಸ್ಕೂಟರ್ ಮೂಲಕ ಗಸ್ತು ತಿರುಗುತ್ತಾ ಮಹಿಳಾ ಸುರಕ್ಷತೆಯ ಮೇಲೆ...
Date : Friday, 23-03-2018
ನವದೆಹಲಿ: ಪಾಕಿಸ್ಥಾನದೊಂದಿಗಿನ ಪಶ್ಚಿಮ ಭಾಗದ ಗಡಿಯಾದ ಗುಜರಾತಿನ ಬನಸ್ಕಾಂತ ಜಿಲ್ಲೆಯ ದೀಸ ಸಮೀಪ ಯುದ್ಧನೆಲೆಯನ್ನು ಸ್ಥಾಪನೆಗೊಳಿಸುವ ವಾಯುಸೇನೆಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ(ಸಿಸಿಎಸ್) ಅನುಮೋದನೆಯನ್ನು ನೀಡಿದೆ. ಈ ಭಾಗದಲ್ಲಿ ಯುದ್ಧನೆಲೆ ಸ್ಥಾಪನೆ ಮಾಡುವುದರಿಂದ ಪಾಕಿಸ್ಥಾನದ ವಿರುದ್ಧ...
Date : Friday, 23-03-2018
ನವದೆಹಲಿ: ಫೇಸ್ಬುಕ್ ಹಗರಣದಲ್ಲಿ ಭಾಗಿಯಾಗಿರುವ ಡಾಟಾ ಅನಾಲಿಟಿಕ ಸಂಸ್ಥೆ ಕ್ಯಾಂಬ್ರಿಡ್ಜ್ ಅನಾಲಿಟಿಕಾ(ಸಿಎ) ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಾಮಾಜಿಕ ಜಾಲತಾಣ ಪ್ರಚಾರದೊಂದಿಗೆ ಕೈಜೋಡಿಸಿದೆ, ಈ ನಿಟ್ಟಿನಲ್ಲಿ ಸಭೆಗಳೂ ನಡೆದಿವೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. 2019ರ ಚುನಾವಣೆಯಲ್ಲಿ ಪ್ರಧಾನಿ...
Date : Friday, 23-03-2018
ನವದೆಹಲಿ: ಭಾರತ ಸೇರಿದಂತೆ ಇತರ ರಾಷ್ಟ್ರಗಳ ಮುಂಬರುವ ಚುನಾವಣೆಯ ಸಮಗ್ರತೆಯನ್ನು ಕಾಪಾಡುವ ಸಲುವಾಗಿ ಫೇಸ್ಬುಕ್ ತನ್ನ ಸೆಕ್ಯೂರಿಟಿ ಫೀಚರ್ಗಳನ್ನು ಹೆಚ್ಚಳಗೊಳಿಸಲಿದೆ ಎಂಬುದಾಗಿ ಅದರ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಭರವಸೆಯನ್ನು ನೀಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣೆಯ ಪ್ರಚಾರ...
Date : Friday, 23-03-2018
ನವದೆಹಲಿ: ಸೌದಿ ಅರೇಬಿಯಾ ವಾಯುಮಾರ್ಗದ ಮೂಲಕ ಇಸ್ರೇಲ್ನ ಟೆಲ್ ಅವೀವ್ಗೆ ಪ್ರಯಾಣಿಸಿ ಏರ್ಇಂಡಿಯ ಇತಿಹಾಸವನ್ನು ನಿರ್ಮಿಸಿದೆ. ಇಸ್ರೇಲ್ಗೆ ಪ್ರಯಾಣಿಸುವ ವಾಣಿಜ್ಯ ವಿಮಾನಗಳಿಗಾಗಿ ಸೌದಿ ಅರೇಬಿಯಾ ತನ್ನ ವಾಯು ಮಾರ್ಗವನ್ನು ಇದೇ ಮೊದಲ ಬಾರಿಗೆ ತೆರೆದಿದೆ. ಈ ಹಿನ್ನಲೆಯಲ್ಲಿ ಏರ್ಇಂಡಿಯಾ ದೆಹಲಿಯಿಂದ ಟೆಲಿ...
Date : Friday, 23-03-2018
ನವದೆಹಲಿ: ಭಾರತೀಯ ಸ್ವಾತಂತ್ರ್ಯ ಚಳುವಳಿಯ ಮರೆಯಲಾರದ ತ್ರಿವಳಿ ರತ್ನಗಳು ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ದೇವ್. 1931ರ ಮಾ.23ರಂದು ಇವರು ಲಾಹೋರ್ ಜೈಲಿನಲ್ಲಿ ಬ್ರಿಟಿಷರ ನೇಣು ಕುಣಿಗೆಗೆ ಕೊರಳೊಡ್ಡಿದ್ದರು. ಇದರ ಸ್ಮರಣಾರ್ಥ ಪ್ರತಿವರ್ಷದ ಈ ದಿನವನ್ನು ಶಹೀದ್ ದಿನವನ್ನಾಗಿ ಸ್ಮರಿಸಲಾಗುತ್ತದೆ....
Date : Friday, 23-03-2018
ನವದೆಹಲಿ: ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ, ವಿಕಲಾಂಗತೆಗೆ ಒಳಗಾದ, ಕಣ್ಮರೆಯಾದ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಇನ್ನು ಮುಂದೆ ಸರ್ಕಾರವೇ ಭರಿಸಲಿದೆ. ಇದುವರೆಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿದ್ದ ರೂ.10,000 ಅನುದಾನವನ್ನು ತೆಗೆದು ಹಾಕಲಾಗಿದ್ದು, ಅವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ...