Date : Thursday, 06-09-2018
ನವದೆಹಲಿ: ಭಾರತ ಮತ್ತು ಅಮೆರಿಕಾದ ನಡುವಣ ಟು ಪ್ಲಸ್ ಟು ಮಾತುಕತೆ ಆರಂಭಕ್ಕೂ ಮುಂಚಿತವಾಗಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುಎಸ್ ಸಚಿವರೊಂದಿಗೆ ಪ್ರತ್ಯೇಕ ಮಾತುಕತೆಯನ್ನು ನಡೆಸಿದರು. ಸುಷ್ಮಾ ಸ್ವರಾಜ್ ಅಮೆರಿಕಾದ ಕಾರ್ಯದರ್ಶಿ...
Date : Thursday, 06-09-2018
ಬೆಂಗಳೂರು: ಮೊತ್ತ ಮೊದಲ ಮಾನವ ಸಹಿತ ’ಗಗನಯಾನ’ಕ್ಕೆ ಭಾರತ ಫ್ರಾನ್ಸ್‌ನ ಸಹಭಾಗಿತ್ವ ಪಡೆಯಲಿದೆ. ಭಾರತ ಮತ್ತು ಫ್ರಾನ್ಸ್ ಈಗಾಗಲೇ ಕಾರ್ಯಪಡೆಯನ್ನು ಇದಕ್ಕಾಗಿ ಘೋಷಣೆ ಮಾಡಿದೆ. ಬೆಂಗಳೂರು ಸ್ಪೇಸ್ ಎಕ್ಸ್‌ಪೋದಲ್ಲಿ ಫ್ರೆಂಚ್ ಸ್ಪೇಸ್ ಏಜೆನ್ಸಿ ಅಧ್ಯಕ್ಷ ಜೀನ್-ವೆಸ್ ಲಿ ಗಲ್ ಅವರು ಈ...
Date : Thursday, 06-09-2018
ನವದೆಹಲಿ: ಕೇಂದ್ರ ಗೃಹ ಸಚಿವಾಲಯ ರಚನೆ ಮಾಡಿರುವ ‘ಭಾರತ್ ಕೆ ವೀರ್’ ಟ್ರಸ್ಟ್‌ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಸೇರಿದಂತೆ 7 ಮಂದಿ ಟ್ರಸ್ಟಿಗಳು ಇರಲಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈ ವಿಷಯವನ್ನು...
Date : Thursday, 06-09-2018
ಮಹಾ ಪ್ರವಾಹಕ್ಕೆ ಸಿಲುಕಿದ ಕೇರಳದಲ್ಲಿ ಯೋಧರು, ಮೀನುಗಾರರು, ಎನ್‌ಡಿಆರ್‌ಎಫ್, ಸ್ವಯಂಸೇವಕರು, ಐಪಿಎಸ್, ಐಎಎಸ್ ಅಧಿಕಾರಿಗಳು ಜಂಟಿಯಾಗಿ ಪರಿಹಾರ ಕಾರ್ಯವನ್ನು ನಡೆಸಿದರು. ಇಲ್ಲಿ ಪ್ರತಿಯೊಬ್ಬರಿಗೂ ನಿಭಾಯಿಸಲು ಒಂದೊಂದು ಜವಾಬ್ದಾರಿ ಇತ್ತು. ಒಬ್ಬರು ಕೈಕೊಟ್ಟಿದ್ದರೂ ರಕ್ಷಣಾ ಕಾರ್ಯ, ಪರಿಹಾರ ಕಾರ್ಯಕ್ಕೆ ತೊಡಕಾಗುತಿತ್ತು. ಆದರೆ ಹಾಗಾಗದಂತೆ...
Date : Thursday, 06-09-2018
ನವದೆಹಲಿ: ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 377ಗೆ ಸುಪ್ರೀಂಕೋರ್ಟ್ ಗುರುವಾರ ತಿಲಾಂಜಲಿ ಇಟ್ಟಿದೆ. ಈ ಮೂಲಕ ಸಲಿಂಗಿಗಳಿಗೆ ತಮ್ಮ ಸಂಗಾತಿಯನ್ನು ಆಯ್ದುಕೊಳ್ಳುವ ಹಕ್ಕನ್ನು ನೀಡಿದೆ. ಸಲಿಂಗ ಕಾಮ ಅಪರಾಧ ಎನ್ನುವ ಸೆಕ್ಷನ್ 377ನಿಂದಾಗಿ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತಿದೆ...
Date : Thursday, 06-09-2018
ನವದೆಹಲಿ: ಏಕಾಏಕಿ ಘೋಷಿಸಲಾದ ರೂ.500 ಮತ್ತು ರೂ.1000 ಮುಖಬೆಲೆಯ ನೋಟು ಅಪನಗದೀಕರಣದಿಂದ ಜನರು ಕೆಲ ಸಮಯ ಸಂಕಷ್ಟಕ್ಕೆ ಸಿಲುಕಿದ್ದು ನಿಜ. ಆದರೆ ಇದರಿಂದ ದೇಶದಲ್ಲಿ ಡಿಜಿಟಲ್ ಪಾವತಿಗೆ ಹೆಚ್ಚಿನ ಉತ್ತೇಜನ ಸಿಕ್ಕಿತು ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ನೋಟ್ ಬ್ಯಾನ್ ಬಳಿಕ ದೇಶದಲ್ಲಿ...
Date : Thursday, 06-09-2018
ಲಕ್ನೋ: ಕಿಂಡರ್‌ಗಾರ್ಟನ್‌ನಿಂದ ಪೋಸ್ಟ್ ಗ್ರ್ಯಾಜುವೇಶನ್‌ವರೆಗೆ ಉಚಿತ ಶಿಕ್ಷಣವನ್ನು ನೀಡುವ ಮಹತ್ತರವಾದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ನಿರ್ಧರಿಸಿದ್ದಾರೆ. ಈ ಬಗೆಗಿನ ಘೋಷಣೆ ಶೀಘ್ರದಲ್ಲೇ ಹೊರ ಬೀಳುವ ನಿರೀಕ್ಷೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಯುಪಿ ಉಪ...
Date : Thursday, 06-09-2018
ಗುವಾಹಟಿ: ಭಾರತೀಯ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಇಂತಹ ಅಥ್ಲೀಟ್‌ಗಳ ಪೈಕಿ ಹಿಮಾ ದಾಸ್ ಕೂಡ ಒಬ್ಬರಾಗಿದ್ದು, ಬಂಗಾರವನ್ನು ತಂದಿತ್ತಿದ್ದಾರೆ. ಅವರ ಈ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ಅಸ್ಸಾಂ ಸರ್ಕಾರ ಅವರಿಗೆ ರೂ...
Date : Thursday, 06-09-2018
ನವದೆಹಲಿ: ನರೇಂದ್ರ ಮೋದಿ ಸರ್ಕಾರ ರೂ 7 ಸಾವಿರ ಕೋಟಿಗೆ ಜಪಾನ್‌ನಿಂದ 18 ಬುಲೆಟ್ ರೈಲುಗಳನ್ನು ಖರೀದಿ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿದೆ. ಈ ಬುಲೆಟ್ ರೈಲು ಒಪ್ಪಂದ, ಸ್ಥಳಿಯ ಉತ್ಪಾದನೆಗೆ ತಂತ್ರಜ್ಞಾನದ ವರ್ಗಾವಣೆಯನ್ನೂ ಒಳಗೊಂಡಿದೆ ಎನ್ನಲಾಗಿದೆ. ಖರೀದಿ ಮಾಡಲಿರುವ ಬುಲೆಟ್ ರೈಲುಗಳು...
Date : Thursday, 06-09-2018
ನವದೆಹಲಿ: ಶ್ವೇತಾ ಸಿಂಗ್ 20 ವರ್ಷಗಳ ಹಿಂದೆ ಪೈಲೆಟ್ ಆಗಲು ಹೊರಟಾಗ ಎಲ್ಲರೂ ಅಚ್ಚರಿಪಟ್ಟಿದ್ದರು, ಹೆತ್ತವರನ್ನು ಒಪ್ಪಿಸಿ ಈ ವೃತ್ತಿಗೆ ಆಗಮಿಸುವುದೇ ಆಕೆಗೆ ದೊಡ್ಡ ಸವಾಲಾಗಿತ್ತು. ಆದರೆ ಇಂದು ಭಾರತ ವಿಶ್ವದಲ್ಲೇ ಅತೀ ಹೆಚ್ಚಿನ ಸಂಖ್ಯೆಯ ವಾಣಿಜ್ಯ ಮಹಿಳಾ ಪೈಲೆಟ್‌ಗಳನ್ನು ಹೊಂದಿರುವ...