Date : Tuesday, 11-09-2018
ರಾಯ್ಪುರ: ಪೆಟ್ರೋಲ್ ಮತ್ತು ಡಿಸೇಲ್‌ಗಳಿಗೆ ಪರ್ಯಾಯವಾಗಿ ಜೈವಿಕ ಇಂಧನವನ್ನು ತಯಾರಿಸುವಂತೆ ರೈತರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಕರೆ ನೀಡಿದ್ದಾರೆ. ಛತ್ತೀಸ್‌ಗಢದ ದುರ್ಗ್‌ನಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು 8 ಲಕ್ಷ ಕೋಟಿ ರೂಪಾಯಿಗಳ ತೈಲವನ್ನು ಆಮದು ಮಾಡಿಕೊಳ್ಳುತ್ತೇವೆ....
Date : Tuesday, 11-09-2018
ನವದೆಹಲಿ: ಭಾರತದ ಸಹಕಾರದೊಂದಿಗೆ ಬಾಂಗ್ಲಾದೇಶದಲ್ಲಿ ಆರಂಭಿಸಲಾದ 3 ಮಹತ್ವಪೂರ್ಣ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಮಂಗಳವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ಚಾಲನೆ ನೀಡಿದರು. ಪ್ರಸ್ತುತ ಇರುವ ಭೆರಮರ(ಬಾಂಗ್ಲಾದೇಶ)-ಬಹರಮ್‌ಪುರ(ಭಾರತ) ಇಂಟರ್‌ಕನೆಕ್ಷನ್ ಮೂಲಕ ಬಾಂಗ್ಲಾಗೆ 500 ಮೆಗಾವ್ಯಾಟ್ ಹೆಚ್ಚುವರಿ...
Date : Tuesday, 11-09-2018
ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗುಲೂರದಲ್ಲಿನ ಹಂಡ್ವಾರ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಕನಿಷ್ಠ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಈಗಲೂ ಅಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಭಾನುವಾರ ಭದ್ರತಾ ಪಡೆಗಳು ಕುಪ್ವಾರದ ಕರ್ನಹ ಪ್ರದೇಶದಲ್ಲಿ ಮೂವರು ಉಗ್ರರನ್ನು...
Date : Monday, 10-09-2018
ಗೌರಿ ಗಣೇಶ ಹಬ್ಬಕ್ಕೆ ಇನ್ನೆನು 3 ದಿನ ಬಾಕಿ ಉಳಿದಿದೆ. ಎಲ್ಲೆಡೆ ಅಬ್ಬರದ ತಯಾರಿಗಳು, ಸಂಭ್ರಮ ಸಡಗರದ ವಾತಾವರಣ ಸಿದ್ಧಗೊಂಡಿದೆ. ಇದರಲ್ಲೇ ವಿಶೇಷವಾಗಿ ಮೈಸೂರಿನ ಚಾಮರಾಜ ಜಿಲ್ಲೆಯ ಹತ್ತಿರ ಸುಮಾರ 14 ಕಿ.ಮೀ ದೂರದಲ್ಲಿ ಈ ಬಾರಿ ಗಣೇಶ ಚತುರ್ಥಿ ಹಬ್ಬಕ್ಕೆ...
Date : Monday, 10-09-2018
ಕೊಪ್ಪಳ : ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನಲಾಗುತ್ತದೆ. ಈ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ ಕೊಪ್ಪಳದ 89 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ್ ಬಿಸರಹಳ್ಳಿ. ಈ ಇಳಿವಯಸ್ಸಿನಲ್ಲಿ ಅವರು ಹಂಪಿ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯ ವಿಭಾಗದಲ್ಲಿ ಪಿಹೆಚ್‌ಡಿ ಪದವಿಯನ್ನು ಪಡೆಯಲು ನಿರ್ಧರಿಸಿದ್ದಾರೆ....
Date : Monday, 10-09-2018
ಜೈಪುರ : ಏರುತ್ತಿರುವ ತೈಲ ಬೆಲೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್ ಮಾಡಿ ಹಂಗಾಮಾ ಸೃಷ್ಟಿಸುತ್ತಿರುವ ಈ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರ ತೈಲಗಳ ಮೇಲಿನ ವ್ಯಾಟ್‌ನ್ನು ಇಳಿಸಿ ಬೆಲೆಯನ್ನು ತಗ್ಗಿಸಿದೆ. ಇದನ್ನು ಭಾನುವಾರ ರಾತ್ರಿ ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ಘೋಷಿಸಿದ್ದಾರೆ. ಪೆಟ್ರೋಲ್ ಮತ್ತು...
Date : Monday, 10-09-2018
ನವದೆಹಲಿ : 2019 ರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವವಾಗಿ ಯಶಸ್ಸನ್ನು ಕಂಡು ಅಧಿಕಾರದ ಗದ್ದುಗೆಯನ್ನು ಏರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಅಲ್ಲದೆ ಮುಂದಿನ ೫೦ ವರ್ಷಗಳವರೆಗೂ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂಬುದು ಅವರ ದೃಢ ವಿಶ್ವಾಸವಾಗಿದೆ. ತನ್ನ ಅತ್ಯದ್ಭುತ ಆಡಳಿತದಿಂದಾಗಿ ಬಿಜೆಪಿ 2019...
Date : Monday, 10-09-2018
ನವದೆಹಲಿ : ಕಳೆದ 5 ವರ್ಷಗಳಿಂದ ರೈಲ್ವೆ ಅಪಘಾತಗಳಲ್ಲಿ ಗಣನೀಯವಾಗಿ ಅಂದರೆ ಶೇ. 93 ರಷ್ಟು ಕಡಿಮೆ ಆಗಿದೆ. ರೈಲ್ವೆ ಸಚಿವಾಲಯ ತೆಗೆದುಕೊಳ್ಳುತ್ತಿರುವ ಸುರಕ್ಷಿತ ಕಾರ್ಯಗಳು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಸೆಪ್ಟೆಂಬರ್ 2017 ರಿಂದ 2018 ರ ಆಗಸ್ಟ್ ವರೆಗೆ ದೇಶದಲ್ಲಿ 75...
Date : Saturday, 08-09-2018
ನವದೆಹಲಿ: ಏರುತ್ತಿರುವ ತೈಲ ಬೆಲೆಗೆ ಅಂತಾರಾಷ್ಟ್ರೀಯ ಅಂಶಗಳೇ ಕಾರಣ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಪುನರುಚ್ಚರಿಸಿದ್ದಾರೆ. ‘ಎರಡು ಬಾಹ್ಯ ಅಂಶಗಳಿಂದಾಗಿ ಮಾರುಕಟ್ಟೆಯಲ್ಲಿ ಇಂದು ನಿವಾರಣೆ ಮಾಡಲಾಗದ ಸನ್ನಿವೇಶಗಳು ಸೃಷ್ಟಿಯಾಗಿದೆ, ಅಮೆರಿಕನ್ ಡಾಲರ್ ಅತ್ಯಂತ ವಿಭಿನ್ನ ಮತ್ತು ನಿವಾರಣೆ ಮಾಡಲಾಗದ...
Date : Saturday, 08-09-2018
ನವದೆಹಲಿ: 2014ರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವವಾಗಿ ಚುನಾವಣೆ ಗೆಲ್ಲಲು ಅಮಿತ್ ಶಾ ಅವರ ಬಲಿಷ್ಠ ನಾಯಕತ್ವ ಪ್ರಮುಖ ಪಾತ್ರವನ್ನು ವಹಿಸಿತ್ತು. ವಿವಿಧ ರಾಜ್ಯಗಳಲ್ಲಿ ಬಿಜೆಪಿ ಇಂದು ಆಡಳಿತದ ಚುಕ್ಕಾಣಿ ಹಿಡಿದಿರುವ ಹಿಂದೆಯೂ ಅವರದ್ದೇ ತಂತ್ರಗಾರಿಕೆ ಇದೆ. ಇದೀಗ ಮುಂಬರುವ ಲೋಕಸಭಾ ಚುನಾವಣೆಯನ್ನೂ ಅವರ...