Date : Monday, 08-10-2018
ದಿಬ್ರುಘರ್: ಸಾಂಪ್ರದಾಯಿಕ ಎಲ್‌ಪಿಜಿಗೆ ಪರ್ಯಾಯವಾಗಿ ಮೆಥನಾಲ್ ಅಡುಗೆ ಅನಿಲ ಮುನ್ನಲೆಗೆ ಬರುತ್ತಿದೆ. ನಮ್ರೂಪ್ ಮೂಲದ ಅಸ್ಸಾಂ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಪಿಎಲ್) ದೇಶದ ಮೊತ್ತ ಮೊದಲ ಮೆಥನಾಲ್ ಆಧಾರಿತ ಅಡುಗೆ ಅನಿಲವನ್ನು ಹೊರತಂದಿದೆ. ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ಅವರು, ಮೆಥಾನಲ್ ಕುಕ್ಕಿಂಗ್ ಸ್ಟೋವ್...
Date : Monday, 08-10-2018
ನವದೆಹಲಿ: ಪಕೋಡಾ ಮಾರುವುದು ಕೂಡ ಒಂದು ವೃತ್ತಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು, ಆದರೆ ಲೂಧಿಯಾನದ ಪಕೋಡಾ ಮಾರಾಟಗಾರರೊಬ್ಬರು ಪ್ರಧಾನಿಗಳ ಮಾತನ್ನು ನಿಜ ಮಾಡಿದ್ದು ಮಾತ್ರವಲ್ಲ, ಅವರ ಊಹೆಗೂ ಮೀರಿದ ರೀತಿಯಲ್ಲಿ ಆದಾಯ ಮಾಡಿದ್ದಾರೆ....
Date : Monday, 08-10-2018
ಕೋಲ್ಕತ್ತಾ: ದುರ್ಗಾದೇವಿಯ ನವ ಅವತಾರಗಳನ್ನು ಪೂಜಿಸುವ ನವರಾತ್ರಿ ಮತ್ತೆ ಬಂದಿದೆ. ದೇವಿಯನ್ನು ಪುಣೀತಳನ್ನಾಗಿಸಿ ಆಕೆಯಿಂದ ಆಶೀರ್ವಾದ ಪಡೆಯಲು ಭಕ್ತಾದಿಗಳು ಕಾತುರರಾಗಿದ್ದಾರೆ. ಅದರಲ್ಲೂ ದುರ್ಗಾ ಪೂಜೆಗೆ ತುಸು ಹೆಚ್ಚೇ ಪ್ರಾಮುಖ್ಯತೆಯನ್ನು ನೀಡುವ ಕೋಲ್ಕತ್ತಾ ನಗರಿಯ ಮೂಲೆ ಮೂಲೆಯಲ್ಲೂ ವೈಭವೋಪೇತ ಪೆಂಡಾಲ್‌ಗಳನ್ನು ಹಾಕಲಾಗಿದ್ದು, ನವರಾತ್ರಿ...
Date : Monday, 08-10-2018
ಡೆಹ್ರಾಡೂನ್: ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡವನ್ನು ಶೀಘ್ರದಲ್ಲೇ ಡಿಜಿಟಲ್ ದೇವಭೂಮಿ ಮಾಡುವುದಾಗಿ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಉತ್ತರಾಖಂಡದಲ್ಲಿ 4 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದ್ದೇವೆ. ರಿಲಾಯನ್ಸ್ ಜಿಯೋ ಅಲ್ಲಿನ ಪ್ರತಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳನ್ನು...
Date : Monday, 08-10-2018
ನವದೆಹಲಿ: 2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಫೇಸ್‌ಬುಕ್ ರಾಜಕೀಯ ಜಾಹೀರಾತುಗಳ ಆರ್ಚಿವ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ರಾಜಕೀಯ ಪಕ್ಷಗಳು ಹಾಕುವ ಪ್ರತಿ ಜಾಹೀರಾತನ್ನು ವೀಕ್ಷಿಸಲು ಫೇಸ್‌ಬುಕ್ ಬಳಕೆದಾರರಿಗೆ ಇದರಿಂದ ಸಾಧ್ಯವಾಗಲಿದೆ. ಫೇಸ್‌ಬುಕ್ ಸಂಸ್ಥೆಯ ಪಬ್ಲಿಕ್ ಪಾಲಿಸಿ ಉಪಾಧ್ಯಕ್ಷ ರಿಚರ್ಡ್...
Date : Monday, 08-10-2018
ನವದೆಹಲಿ: ಮಯನ್ಮಾರ್‌ನಲ್ಲಿ ಜರುಗಿದ ಏಷ್ಯಾ ಜೂನಿಯರ್ ಯು-17 ಮತ್ತು ಯು-15 ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಶಟ್ಲರ್‌ಗಳು ಐದು ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಯು-15 ಬಾಲಕಿಯರ ಡಬಲ್ಸ್‌ನಲ್ಲಿ ಭಾರತದ ಮೇಘನಾ ಮತ್ತು ತಸ್ನಿಮ್ ಜೋಡಿ ಕೊರಿಯಾದ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಬಂಗಾರದ ಪದಕಕ್ಕೆ...
Date : Monday, 08-10-2018
ಮಂಗಳೂರು: ಭಾಷಾ ವೈವಿಧ್ಯತೆಗೆ ಹೆಸರಾಗಿರುವ ಮಂಗಳೂರು ಮೊಟ್ಟಮೊದಲ ಬಾರಿಗೆ ಲಿಟರೇಚರ್ ಫೆಸ್ಟ್ ಆಯೋಜನೆಗೊಳಿಸಲು ಸಜ್ಜಾಗುತ್ತಿದೆ. ನವೆಂಬರ್ 3 ಮತ್ತು 4 ರಂದು ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್‌ಷನ್ ಹಾಲ್‌ನಲ್ಲಿ ಫೆಸ್ಟ್ ಆಯೋಜನೆಗೊಳ್ಳುತ್ತಿದೆ. ‘ಐಡಿಯಾ ಆಫ್ ಭಾರತ್’ ಎಂಬ ಥೀಮ್‌ನೊಂದಿಗೆ ಬಹು ಭಾಷೆಗಳಲ್ಲಿ ಈ ಲಿಟರೇಚರ್...
Date : Monday, 08-10-2018
ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ ಇಂದು ತನ್ನ 86ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂಭ್ರಮವನ್ನು ಆಚರಿಸುವುದಕ್ಕಾಗಿ ಘಾಜಿಯಾಬಾದ್‌ನ ಹಿಂಡೋನ್ ಏರ್‌ಪೋರ್ಸ್ ಸ್ಟೇಶನ್‌ನಲ್ಲಿ ಅದ್ಧೂರಿ ಪೆರೇಡ್‌ನ್ನು ಆಯೋಜನೆಗೊಳಿಸಲಾಗಿದೆ. ಏರ್ ವಾರಿಯರ್ ಡ್ರಿಲ್ ಟೀಮ್ ತನ್ನ ಅದ್ಭುತ ಶಸ್ತ್ರಾಸ್ತ್ರ ನಿರ್ವಹಣಾ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ...
Date : Saturday, 06-10-2018
ಮಥುರಾ: ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಂತ್ರಗಾರಿಕೆಗಳನ್ನು ಬಳಸಿಕೊಳ್ಳುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಉತ್ತರಪ್ರದೇಶ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ ಹೇಳಿದ್ದಾರೆ. ಅಲ್ಲದೇ ಇದೇ ಉದ್ದೇಶದೊಂದಿಗೆ ಅಕ್ಟೋಬರ್ 26ರಂದು ಮೂರು ದಿನಗಳ, ‘ಕೃಷಿ ಕುಂಭ’ವನ್ನು...
Date : Saturday, 06-10-2018
ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಮಿಜೋರಾಂ, ತೆಲಂಗಾಣ ರಾಜ್ಯಗಳಿಗೆ ರಾಷ್ಟ್ರೀಯ ಚುನಾವಣಾ ಆಯೋಗ ಇಂದು ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಒಪಿ ರಾವತ್ ಅವರು ದಿನಾಂಕ ಘೋಷಣೆ ಮಾಡಿದರು. ದಿನಾಂಕ...