Date : Saturday, 04-08-2018
ನವದೆಹಲಿ: ಬಿಜೆಪಿ ಗ್ರಾಮೀಣ ವಿದ್ಯುದೀಕರಣದ ಸಂಬಂಧ ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಭಾರತದ ಪ್ರತಿ ಹಳ್ಳಿಗಳಿಗೂ ಇಂದು ವಿದ್ಯುತ್ ಸಂಪರ್ಕ ಸಿಕ್ಕಿದೆ, ಪ್ರತಿ ಮನೆಯೂ ವಿದ್ಯುತ್ ಪಡೆಯುತ್ತಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಕೇವಲ ಪಂಚಾಯತ್ ಮತ್ತು ಶೇ.10ರಷ್ಟು ಮನೆಗಳಿಗೆ...
Date : Saturday, 04-08-2018
ನವದೆಹಲಿ: ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿಯವರು ಸುಪ್ರೀಂಕೋರ್ಟ್‌ನ ನ್ಯಾಯಾಧೀಶೆಯಾಗಿ ನೇಮಕವಾಗಿದ್ದಾರೆ. ಬ್ಯಾನರ್ಜಿಯವರ ನೇಮಕದ ಮೂಲಕ ಸುಪ್ರೀಂಕೋರ್ಟ್ ತನ್ನ 68 ವರ್ಷದ ಇತಿಹಾಸದಲ್ಲಿ 8ನೇ ಮಹಿಳಾ ನ್ಯಾಯಾಧೀಶರನ್ನು ಪಡೆದುಕೊಂಡಂತಾಗಿದೆ. ಫಾತಿಮಾ ಬೀವಿ, ಸುಜಾತ ವಿ.ಮನೋಹರ್. ರುಮ ಪಾಲ್, ಗ್ಯಾನ್ ಸುಧಾ...
Date : Saturday, 04-08-2018
ಮುಂಬಯಿ: ಪರಿಸರವನ್ನು ಸುರಕ್ಷಿತವಾಗಿಡುವ ಸಲುವಾಗಿ ಮುಂಬಯಿಯ ಕಲಾವಿದರು ಗಣೇಶನ ಮೂರ್ತಿಯ ತಯಾರಿಕೆಯಲ್ಲಿ ಪರಿಸರ ಸ್ನೇಹಿ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಗಣೇಶ ಚತುರ್ಥಿ ಹಬ್ಬಕ್ಕೆ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ, ಕಲಾವಿದರು ಬಣ್ಣ ಬಣ್ಣದ ಆಕರ್ಷಕ ಗಣಪನ ಮೂರ್ತಿಯ ತಯಾರಿಕೆಯಲ್ಲಿ ತಲ್ಲೀಣರಾಗಿದ್ದಾರೆ. ಆದರೆ ಪರಿಸರಕ್ಕೆ ಹಾನಿಯಾಗದ...
Date : Saturday, 04-08-2018
ಶೋಪಿಯಾನ: ಜಮ್ಮು ಕಾಶ್ಮೀರದ ಶೋಪಿಯಾನದಲ್ಲಿ ಶನಿವಾರ ಬೆಳಿಗ್ಗೆ ಸೇನಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ನಾಲ್ವರು ಉಗ್ರ ಬಲಿಯಾಗಿದ್ದಾರೆ. ಈ ಮೂಲಕ ನಿನ್ನೆಯಿಂದ ಬಲಿಯಾದ ಉಗ್ರರ ಸಂಖ್ಯೆ 5ಕ್ಕೇರಿದೆ. ಈ ಭಾಗದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಮುಂದುವರೆಸಿದ್ದು, ಇತರ ಉಗ್ರರಿಗಾಗಿ ಬಲೆ ಬೀಸಿದ್ದಾರೆ. ಶುಕ್ರವಾರ...
Date : Friday, 03-08-2018
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಭಾರತ ಬ್ರಿಟನ್‌ಗೆ ಅಧಿಕೃತ ಮನವಿಯನ್ನು ಸಲ್ಲಿಸಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿಕೆ ಸಿಂಗ್ ಅವರು...
Date : Friday, 03-08-2018
ಅಸ್ತಾನಾ: ಪ್ರಧಾನಿ ನರೇಂದ್ರ ಮೋದಿಯವರು ತಂದಿರುವ ಯೋಜನೆಗಳು ಭಾರತ ಮತ್ತು ಕಝಕಿಸ್ತಾನದ ವ್ಯವಹಾರಿಕ ಸಂಬಂಧವನ್ನು ವೃದ್ಧಿಪಡಿಸಬಲ್ಲವು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಕಝಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ಅಲ್ಲಿನ ವಿದೇಶಾಂಗ ಸಚಿವ ಕೈರಾತ್ ಅಬ್ಡ್ರಖಮನೊವ್ ಅವರೊಂದಿಗೆ ಶುಕ್ರವಾರ ಜಂಟಿ ಪತ್ರಿಕಾಗೊಷ್ಠಿಯನ್ನು...
Date : Friday, 03-08-2018
ನವದೆಹಲಿ: ಇತ್ತೀಚಿಗಷ್ಟೇ ಉಗ್ರರಿಂದ ಹತ್ಯೆಯಾದ ಸೈನಿಕ ರೈಫಲ್‌ಮ್ಯಾನ್ ಔರಂಗಜೇಬ್ ಅವರ ಸಾವಿಗೆ ಪ್ರತಿಕಾರ ತೀರಿಸುವ ಸಲುವಾಗಿ ಜಮ್ಮು ಕಾಶ್ಮೀರದ ಸಲನಿ ಗ್ರಾಮದ ಸುಮಾರು 50 ಯುವಕರು ಸೌದಿ ಅರೇಬಿಯಾವನ್ನು ತೊರೆದು ತಮ್ಮೂರಿಗೆ ವಾಪಾಸ್ಸಾಗುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸೌದಿಯಲ್ಲಿನ ಉದ್ಯೋಗವನ್ನು...
Date : Friday, 03-08-2018
ನವದೆಹಲಿ: ಅಸ್ಸಾಂನಲ್ಲಿ ನಡೆಯುತ್ತಿರುವ ಪೌರತ್ವ ದಾಖಲೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ‘ಅಸ್ಸಾಂನ ನ್ಯಾಷನಲ್ ರಿಜಿಸ್ಟ್ರಿ ಆಫ್ ಸಿಟಿಜನ್ಸ್ ವರದಿಯ ವಿರುದ್ಧ ಪ್ರತಿಪಕ್ಷಗಳು ಆಧಾರ ರಹಿತ ಆರೋಪಗಳನ್ನು...
Date : Friday, 03-08-2018
ನವದೆಹಲಿ: ಭಾರತದೊಳಗೆ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಲುವಾಗಿ ಸುಮಾರು 600 ಉಗ್ರರು ಗಡಿಯಾಚೆ ಕಾದು ಕುಳಿತಿದ್ದಾರೆ, ಸಮಯ ಸಿಕ್ಕಾಗ ಭಾರತದೊಳಗೆ ನುಗ್ಗುವ ಪ್ರಯತ್ನದಲ್ಲಿದ್ದಾರೆ, ಇವರೆಲ್ಲರಿಗೂ ಪಾಕಿಸ್ಥಾನದ ಸಹಾಯವಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ. ಈ ಉಗ್ರರಿಗೆ ಪಾಕಿಸ್ಥಾನ ಸೇನಾ ಪಡೆಯ...
Date : Friday, 03-08-2018
ನವದೆಹಲಿ: ಮೂರು ರಸಗೊಬ್ಬರ ಪ್ರಾಜೆಕ್ಟ್‌ಗಳಿಗೆ ರೂ.1,258 ಕೋಟಿ ಮೊತ್ತದ ಬಡ್ಡಿ ರಹಿತ ಸಾಲವನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದೆ. ಹಿಂದೂಸ್ಥಾನ್ ಉರ್ವಾರಕ್ ಆಂಡ್ ರಸಾಯಣ್ ಲಿಮಿಟೆಡ್‌ನ ಮೂರು ರಸಗೊಬ್ಬರ ಪ್ರಾಜೆಕ್ಟ್‌ಗಳಿಗೆ ರೂ.1,258 ಕೋಟಿ ಬಡ್ಡಿ...