News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮದರಸ ಶಿಕ್ಷಣ ನಿಲ್ಲಿಸಲು ಶಿಯಾ ವಕ್ಫ್ ಮಂಡಳಿಯಿಂದ ಮೋದಿಗೆ ಪತ್ರ

ನವದೆಹಲಿ: ಮದರಸಗಳ ಮೇಲಿನ ತನ್ನ ವಾಗ್ದಾಳಿಯನ್ನು ಮುಂದುವರೆಸಿರುವ ಶಿಯಾ ವಕ್ಫ್ ಮಂಡಳಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮದರಸ ಶಿಕ್ಷಣವನ್ನು ನಿಲ್ಲಿಸುವಂತೆ ಮನವಿ ಮಾಡಿದೆ. ಮದರಸಗಳ ಶಿಕ್ಷಣದಿಂದಾಗಿ ಭಯೋತ್ಪಾದನೆ ಹೆಚ್ಚಾಗುತ್ತಿದೆ. ಮದರಸಗಳನ್ನು ಕಾನ್ವೆಂಟ್ ಸ್ಕೂಲ್‌ಗಳಾಗಿ ಪರಿವರ್ತಿಸಬೇಕು, ಅಲ್ಲಿ ಇಸ್ಲಾಮಿಕ್...

Read More

‘ಮಲ್ಟಿ ಪೆಟಫ್ಲಾಪ್ಸ್’ ಸೂಪರ್ ಕಂಪ್ಯೂಟರ್ ’ಪ್ರತ್ಯುಷ್’ ಲೋಕಾರ್ಪಣೆ

ಪುಣೆ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರು ಸೋಮವಾರ ಪುಣೆಯಲ್ಲಿ ಭಾರತದ ಅತೀ ವೇಗದ ಮತ್ತು ಮೊದಲ ‘ಮಲ್ಟಿ ಪೆಟಫ್ಲಾಪ್ಸ್’ ಸೂಪರ್ ಕಂಪ್ಯೂಟರ್‌ನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಪೆಟಫ್ಲಾಪ್ಸ್ ಎಂಬುದು ಕಂಪ್ಯೂಟರ್‌ನ ಪ್ರೊಸೆಸಿಂಗ್ ಸ್ಪೀಡ್ ಅಳೆಯುವ ವಿಧಾನವಾಗಿದೆ. ಈ...

Read More

ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಕಾರ್ಯಕ್ಕೆ ಮೋದಿ ಶ್ಲಾಘನೆ

ಬೆಂಗಳೂರು: ಕರ್ನಾಟಕದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಮಂಗಳವಾರ ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಐಎಎಸ್ ಅಧಿಕಾರಿಗಳ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಶ್ಲಾಘನೆಗೆ ಪಾತ್ರರಾದರು. 27 ವರ್ಷದ ನರಸಪ್ಪ ಎಂಬ ಕಾನ್ಸ್‌ಸ್ಟೇಬಲ್‌ನ್ನು ಇತ್ತೀಚಿಗೆ ರತ್ನಪ್ರಭಾ ಅವರು ಭೇಟಿಯಾಗಿದ್ದರು. ಬಾಲ್ಯದಲ್ಲಿ ಇಡ್ನಪುರ್‌ನಲ್ಲಿ ಕುರಿ...

Read More

ರಾಜತಾಂತ್ರಿಕರು ಮರಳಿ ಶಾಲೆಗೆ ಭೇಟಿ ಕೊಡುವ ‘ಸಮೀಪ್’ ಯೋಜನೆಗೆ ಚಾಲನೆ

ಜಲಂಧರ್: ರಾಜತಾಂತ್ರಿಕರನ್ನು ಮರಳಿ ಶಾಲೆಗೆ ಕಳುಹಿಸುವ ಸರ್ಕಾರದ ನೂತನ ಅಭಿಯಾನ ‘ಸಮೀಪ್’ ಆರಂಭಗೊಂಡಿದೆ. ಬರ್ಲಿನ್‌ನ ಭಾರತೀಯ ರಾಯಭಾರ ಕಛೇರಿಯಲ್ಲಿ ನಿಯೋಜಿತರಾಗಿರುವ ರಾಘು ಪುರಿ ಅವರು ಪಂಜಾಬ್‌ನ ಜಲಂಧರ್‌ನಲ್ಲಿನ ಶಾಲೆಗೆ ಭೇಟಿಕೊಟ್ಟಿದ್ದಾರೆ. ಶಾಲೆಯ ಸುಮಾರು 150 ಮಕ್ಕಳು ರಾಘು ಅವರೊಂದಿಗೆ ಚರ್ಚೆ ನಡೆಸಿ ಅವರ...

Read More

ಅತ್ಯಮೂಲ್ಯ ಬ್ರಹ್ಮ-ಬ್ರಹ್ಮಿಣಿ ಮೂರ್ತಿ ಕೊನೆಗೂ ಲಂಡನ್‌ನಿಂದ ಭಾರತಕ್ಕೆ

ನವದೆಹಲಿ: 2001ರಲ್ಲಿ ಗುಜರಾತ್‌ನ ಪಠಣ್‌ನಿಂದ ಕದಿಯಲಾಗಿದ್ದ 12 ನೇ ಶತಮಾನಕ್ಕೆ ಸೇರಿದ ಅತ್ಯಂತ ಅಮೂಲ್ಯ ಬೆಲೆಕಟ್ಟಲಾಗದ ಅಮೃತಶಿಲೆಯ ಬ್ರಹ್ಮ ಮತ್ತು ಆತನ ಪತ್ನಿ ಬ್ರಹ್ಮಿಣಿಯ ಮೂರ್ತಿಯನ್ನು ಕೊನೆಗೂ ಭಾರತಕ್ಕೆ ವಾಪಾಸ್ ತರಲಾಗಿದೆ. ಡಿ.22ರಂದು ಬ್ರಹ್ಮ-ಬ್ರಹ್ಮಿಣಿಯ ಮೂರ್ತಿಯನ್ನು ಲಂಡನ್‌ನಿಂದ ಭಾರತಕ್ಕೆ ತರಲಾಗಿದೆ. ಸದ್ಯ ಅದನ್ನು ಪುರಾತತ್ವ...

Read More

2016-17ರಲ್ಲಿ ವಿದೇಶಿ ಸೆಟ್‌ಲೈಟ್‌ಗಳಿಂದ ಇಸ್ರೋ ಗಳಿಸಿದ್ದು ರೂ.288 ಕೋಟಿ 

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 2016-17ನೇ ಸಾಲಿನಲ್ಲಿ ವಿದೇಶಗಳ ಸೆಟ್‌ಲೈಟ್ ಉಡಾವಣೆಗೊಳಿಸುವ ಮೂಲಕ ರೂ.288.75 ಕೋಟಿಗಳನ್ನು ಸಂಪಾದಿಸಿದೆ ಎಂದು ಬಾಹ್ಯಾಕಾಶ ಇಲಾಖೆ ಸಂಸತ್ತಿಗೆ ತಿಳಿಸಿದೆ. 2016-17ನೇ ಸಾಲಿನಲ್ಲಿ ಇಸ್ರೋ ರೂ.420.9 ಕೋಟಿಗಳಷ್ಟು ಗಳಿಸಿತ್ತು. ಈ ಬಾರಿ ಅದಕ್ಕಿಂತ ಕಡಿಮೆ ಗಳಿಸಿದೆ....

Read More

ಚಂಡೀಗಢ ಮೇಯರ್, ಉಪ ಮೇಯರ್ ಹುದ್ದೆ ಬಿಜೆಪಿಗೆ

ಚಂಡೀಗಢ: ಇಂದು ನಡೆದ ಚಂಡೀಗಢ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. 27 ಸದಸ್ಯರುಳ್ಳ ಚಂಡೀಗಢ ನಗರ ಪಾಲಿಕೆಯ ಮೇಯರ್ ಆಗಿ ದೇವೇಶ್ ಮೌದ್ಗಿಲ್ ನೇಮಕವಾಗಿದ್ದಾರೆ. ಉಪ ಮೇಯರ್ ಸ್ಥಾನವನ್ನು ಇಬ್ಬರು ಗುರುಮೀತ್ ಸಿಂಗ್ ದಿಲ್ಲಾನ್...

Read More

ಭಾರತದ ಅಭಿವೃದ್ಧಿಯಲ್ಲಿ NRIಗಳೂ ಪಾಲುದಾರರು: ಮೋದಿ

ನವದೆಹಲಿ: ಕಳೆದ ಮೂರು ನಾಲ್ಕು ವರ್ಷದಲ್ಲಿ ಭಾರತದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತಿದೆ, ನಮ್ಮ ಅಭಿವೃದ್ಧಿಯ ಪಥದಲ್ಲಿ ಅನಿವಾಸಿ ಭಾರತೀಯರೂ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಅನಿವಾಸಿ ಭಾರತೀಯರ ಪಾರ್ಲಿಮೆಂಟರಿ ಕಾನ್ಫರೆನ್ಸ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನೀವು ಜಗತ್ತಿನ...

Read More

ಸಿನಿಮಾ ಹಾಲ್‌ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ: ಸುಪ್ರೀಂ

ನವದೆಹಲಿ: ತನ್ನ ಈ ಹಿಂದಿನ ಆದೇಶಕ್ಕೆ ತಿದ್ದುಪಡಿ ತಂದಿರುವ ಸುಪ್ರೀಂಕೋರ್ಟ್, ಮಂಗಳವಾರ ಸಿನಿಮಾ ಹಾಲ್‌ಗಳಲ್ಲಿ ಸಿನಿಮಾ ಪ್ರಸಾರಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದು ಕಡ್ಡಾಯವಲ್ಲ ಎಂದು ಹೇಳಿದೆ. 2016ರ ನವೆಂಬರ್‌ನಲ್ಲಿ ಸುಪ್ರೀಂ ದೇಶದ ಎಲ್ಲಾ ಸಿನಿಮಾ ಹಾಲ್‌ಗಳಲ್ಲೂ ರಾಷ್ಟ್ರಗೀತೆ ಕಡ್ಡಾಯವಾಗಿ ಪ್ರಸಾರ...

Read More

ಭಾರತೀಯ ಸಿನಿಮಾ ದಿಗ್ಗಜರೊಂದಿಗೆ ಇಸ್ರೇಲ್ ಪ್ರಧಾನಿ ಮಾತುಕತೆ ಸಾಧ್ಯತೆ

ನವದೆಹಲಿ: ಜಾಗತಿಕ ಉದ್ಯಮ ವ್ಯವಹಾರದಲ್ಲಿ ಕಡೆಗಣಿಸಲ್ಪಟ್ಟಿರುವುದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಇಸ್ರೇಲ್‌ನ ಪ್ರಧಾನಿ ಭಾರತಕ್ಕೆ ಆಗಮಿಸುವ ವೇಳೆ ಭಾರತೀಯ ಸಿನಿಮಾ ಇಂಡಸ್ಟ್ರೀಯ ದಿಗ್ಗಜರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜ.14ರಿಂದ ಬೆಂಜಮಿನ್ ನೆತನ್ಯಾಹು ಅವರು 4 ದಿನಗಳ ಭಾರತ...

Read More

Recent News

Back To Top