Date : Saturday, 20-01-2018
ನವದೆಹಲಿ: ದಾವೋಸ್ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ನಿಯೋಗ ಅಲ್ಲಿನ ಹಿಮಾವೃತ ಇಳಿಜಾರುಗಳಲ್ಲಿ ಯೋಗ ತರಗತಿಗಳನ್ನು ನೀಡಲಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ. ವಿದೇಶದಲ್ಲಿ ಭಾರತದ ಸಂಪ್ರದಾಯಗಳನ್ನು ಪ್ರಚಾರಪಡಿಸುವ ಹೊಸ ಉನ್ನತ...
Date : Saturday, 20-01-2018
ಕಾರೈಕಾಲ್: ಎಂಟು ವರ್ಷ ವಯಸ್ಸಿನೊಳಗಿನ ಮಕ್ಕಳ ಮತ್ತು ಹಿರಿಯ ನಾಗರಿಕರ ಪಾಸ್ಪೋರ್ಟ್ ಅರ್ಜಿ ಶುಲ್ಕವನ್ನು ಶೇ.10 ರಷ್ಟು ಕಡಿತಗೊಳಿಸಲು ತನ್ನ ಸಚಿವಾಲಯವು ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಪಾಸ್ಪೋರ್ಟ್ ಸೇವೆಯನ್ನು ದೇಶದ ಮೂಲೆ ಮೂಲೆಯಲ್ಲೂ ವಾಸಿಸುವ ಪ್ರತಿಯೊಬ್ಬ...
Date : Saturday, 20-01-2018
ನವದೆಹಲಿ: ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಅಳವಡಿಸಲಾಗಿದ್ದ ಡೈನಾಮಿಕ್ ಫೆಕೆಡ್ ಲೈಟಿಂಗ್ನ್ನು ಉದ್ಘಾಟನೆಗೊಳಿಸಿದರು. ರಾಷ್ಟ್ರಪತಿ ಭವನವನ್ನು ಬೆಳಗಿಸಲು ಒಟ್ಟು628 ಲೈಟ್ಗಳನ್ನು ಅಳವಡಿಸಲಾಗಿದೆ. ಬೆಳಕು ವಿಸ್ತಾರವಾಗಿ ಹರಡುವ ಸಲುವಾಗಿ ವ್ಯಾಪಕ ವೈವಿಧ್ಯಮಯ ಲೆನ್ಸ್ಗಳನ್ನು ಫಿಟ್ ಮಾಡಲಾಗಿದೆ. ಜೈಪುರ ಕಾಲಂನ...
Date : Saturday, 20-01-2018
ಮುಂಬಯಿ: ಪಾಕಿಸ್ಥಾನ ತಿರುಚುವ ಮನಸ್ಥಿತಿಯನ್ನು ಹೊಂದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಆರೋಪಿಸಿದ್ದು, ಆ ದೇಶ ಹೊಡೆದ ಪ್ರತಿ ಒಂದು ಬುಲೆಟ್ಗೆ 10 ಬುಲೆಟ್ಗಳ ಮೂಲಕ ಉತ್ತರ ನೀಡುತ್ತೇವೆ ಎಂದಿದ್ದಾರೆ. ‘ಭಯೋತ್ಪಾದಕರನ್ನು ಭಾರತದೊಳಗೆ ನುಸುಳಿಸುವುದು, ಕದನ...
Date : Saturday, 20-01-2018
ನವದೆಹಲಿ: ನಮ್ಮ ಸರ್ಕಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿಸುಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ಭಾರತ ವಿಶ್ವ ಶಕ್ತಿಯಾಗಿ ಹೊರಹೊಮ್ಮಿದ್ದು, ಎಲ್ಲಾ ರಾಷ್ಟ್ರಗಳು ಭಾರತದೊಂದಿಗೆ ಮಾತುಕತೆ ಬಯಸುತ್ತಿವೆ. 30...
Date : Friday, 19-01-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ವೈದ್ಯರಲ್ಲ ಆದರೂ ದೇಶದ ಅನಾರೋಗ್ಯವನ್ನು ಗುಣಪಡಿಸಲು ಅವರೊಬ್ಬ ಅತ್ಯುತ್ತಮ ವೈದ್ಯರಾಗಿದ್ದಾರೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಹೇಳಿದ್ದಾರೆ. ಎಂಆರ್ಎಐ ಇಂಟರ್ನ್ಯಾಷನಲ್ ಇಂಡಿಯನ್ ಮೆಟಲ್ಸ್ ರಿಸ್ಲೈಕ್ಲಿಂಗ್ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ‘1947ರಲ್ಲಿ ಭಾರತವಲ್ಲದೇ ಇತರ...
Date : Friday, 19-01-2018
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ, ಲಾಭ ದಾಯಕ ಹುದ್ದೆ ಹೊಂದಿದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಈ 20- ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ...
Date : Friday, 19-01-2018
ಬೆಂಗಳೂರು: ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಇತರ 18 ಮಂದಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನ್ಯಾಯಾಲಯ ಶುಕ್ರವಾರ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಗಂಭೀರ ವಂಚನೆಗಳ ತನಿಖಾ ಸಂಸ್ಥೆ ಎಸ್ಎಫ್ಐಓ ನೀಡಿದ ದೂರಿನ ಮೇರೆಗೆ ಕಂಪನಿ ಆಕ್ಟ್ನ ಸೆಕ್ಷನ್ 36, ಸಕೆಷನ್...
Date : Friday, 19-01-2018
ವಾಷಿಂಗ್ಟನ್: ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಹಫೀಜ್ ಸಯೀದ್ನನ್ನು ಕಾನೂನಿನ ಸಂಪೂರ್ಣ ವ್ಯಾಪ್ತಿಯಲ್ಲಿ ತಕ್ಷಣ ತನಿಖೆಗೊಳಪಡಿಸಬೇಕು ಎಂದು ಅಮೆರಿಕಾ ಆಡಳಿತ ಆಗ್ರಹಿಸಿದೆ. ಹಫೀಜ್ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲದ ಕಾರಣ ಆತನ ವಿರುದ್ಧ ತನಿಖೆ ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ಶಹೀದ್...
Date : Friday, 19-01-2018
ಬೆಂಗಳೂರು: ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸುವ ಸಲುವಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ 100 ಬೈಕ್ ಅಂಬ್ಯುಲೆನ್ಸ್ಗಳನ್ನು ಪರಿಚಯಿಸಲು ಮುಂದಾಗಿದೆ. 2018ರ ಅಂತ್ಯದೊಳಗೆ ಈ ಬೈಕ್ ಅಂಬ್ಯುಲೆನ್ಸ್ಗಳು ಕಾರ್ಯಾಚರಣೆಗಿಳಿಯಲಿವೆ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಮುಜಾಹಿದ್ ಪಾಶ ಹೇಳಿದ್ದಾರೆ. ಈ...