News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾದರಕ್ಷೆ ಉದ್ಯಮವನ್ನು ಉತ್ತೇಜಿಸಲು ಹೊಸ ನೀತಿ ಪರಿಚಯಿಸಲು ಸಜ್ಜಾದ ಯುಪಿ

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ, ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಚರ್ಮ ಮತ್ತು ಚರ್ಮೇತರ ಪಾದರಕ್ಷೆಗಳ ಉದ್ಯಮಗಳನ್ನು ಉತ್ತೇಜಿಸಲು ಹೊಸ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಉತ್ತಮ ಯೋಜಿತ ಅಭಿವೃದ್ಧಿ ಮಾದರಿಯನ್ನು ಬಳಸಿಕೊಂಡು ಮತ್ತು ಕೈಗಾರಿಕಾ ಕ್ಲಸ್ಟರ್‌ಗಳ ಮೂಲಕ ಬೆಳವಣಿಗೆಯನ್ನು...

Read More

10 ಅತ್ಯಾಧುನಿಕ ವಿಂಡ್ ಪ್ರೊಫೈಲರ್ ವ್ಯವಸ್ಥೆಗಳನ್ನು ಖರೀದಿಸಲು ಮುಂದಾದ IMD

ನವದೆಹಲಿ: ಭಾರತದ ಹವಾಮಾನ ಇಲಾಖೆ (IMD) ಭಾರತದ ಕಾರ್ಯತಂತ್ರದ ಸ್ಥಳಗಳಲ್ಲಿ 10 ಅತ್ಯಾಧುನಿಕ ವಿಂಡ್ ಪ್ರೊಫೈಲರ್ ವ್ಯವಸ್ಥೆಗಳನ್ನು ಖರೀದಿಸಲು, ಸ್ಥಾಪಿಸಲು ಮತ್ತು ನಿಯೋಜಿಸಲು ಜಾಗತಿಕ ಬಿಡ್ಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅಮೃತಸರ, ಜೈಪುರ, ಅಹಮದಾಬಾದ್, ಪಾಟ್ನಾ, ವಾರಣಾಸಿ, ಲಕ್ನೋ, ಮೋಹನ್ಬರಿ (ಅಸ್ಸಾಂ), ಭುವನೇಶ್ವರ,...

Read More

ವಿಶ್ವ ಸಂಸ್ಕೃತ ದಿನ: ಮೋದಿಯಿಂದ ಶುಭಾಶಯ

ನವದೆಹಲಿ: ಇಂದು ವಿಶ್ವ ಸಂಸ್ಕೃತ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ಶ್ರಾವಣ ಪೂರ್ಣಿಮೆಯ ಸಂದರ್ಭದಲ್ಲಿ ವಿಶ್ವ ಸಂಸ್ಕೃತ ದಿನ ಆಚರಿಸಲಾಗುತ್ತದೆ. ಎಕ್ಸ್ ಪೋಸ್ಟ್‌ ಮಾಡಿರುವ ಮೋದಿ ಅವರು, ಸಂಸ್ಕೃತವು ಜ್ಞಾನ ಮತ್ತು ಅಭಿವ್ಯಕ್ತಿಯ...

Read More

2024-25 ರಲ್ಲಿ ಸಾರ್ವಕಾಲಿಕ ಗರಿಷ್ಠ 1,50,590 ಕೋಟಿ ರೂ ತಲುಪಿದ ಭಾರತದ ರಕ್ಷಣಾ ಉತ್ಪಾದನೆ

ನವದೆಹಲಿ: 2024-25ನೇ ಹಣಕಾಸು ವರ್ಷದಲ್ಲಿ ವಾರ್ಷಿಕ ರಕ್ಷಣಾ ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ 1,50,590 ಕೋಟಿ ರೂ.ಗಳಿಗೆ ಏರಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ. ಈ ಮೈಲಿಗಲ್ಲು ಹಿಂದಿನ ಹಣಕಾಸು ವರ್ಷದ ಉತ್ಪಾದನೆಯಾದ 1.27 ಲಕ್ಷ ಕೋಟಿ ರೂ.ಗಳಿಗಿಂತ...

Read More

ಆಪರೇಷನ್ ಸಿಂಧೂರ್‌ನಲ್ಲಿ 5 ಪಾಕ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ: IAF ಮುಖ್ಯಸ್ಥ

‌ ನವದೆಹಲಿ: ಏಪ್ರಿಲ್ 22 ರ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನಡೆಸಲಾದ ಮಿಲಿಟರಿ ಕ್ರಮವಾದ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಐದು ಪಾಕಿಸ್ಥಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ವಾಯುಪಡೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಶನಿವಾರ...

Read More

ಟ್ರಂಪ್‌ ಮಧ್ಯಸ್ಥಿಕೆ‌ ಹೇಳಿಕೆಯನ್ನು ಮೋದಿ ನಿರಾಕರಿಸಿದ್ದೇ ಭಾರತ-ಯುಎಸ್ ಬಿಕ್ಕಟ್ಟಿಗೆ ಕಾರಣ

ನವದೆಹಲಿ: ಜೂನ್ 17 ರಂದು ನಡೆದ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ದೃಢವಾಗಿ ತಿರಸ್ಕರಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ...

Read More

“ಭಾರತ ಯಾರಿಗೂ ತಲೆಬಾಗುವುದಿಲ್ಲ”- ಟ್ರಂಪ್‌ ಸುಂಕ ನೀತಿಗೆ ಗೋಯಲ್‌ ತಿರುಗೇಟು

ನವದೆಹಲಿ: ಭಾರತದ ರಷ್ಯಾದ ತೈಲ ಖರೀದಿಯಿಂದಾಗಿ ಭಾರತೀಯ ಸರಕುಗಳ ಮೇಲೆ ಶೇಕಡಾ 25 ರಷ್ಟು ಹೊಸ ಸುಂಕ ವಿಧಿಸುವುದು ಸೇರಿದಂತೆ ಹೆಚ್ಚುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆಗಳ ನಡುವೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ “ಭಾರತ ಯಾರಿಗೂ ತಲೆಬಾಗುವುದಿಲ್ಲ” ಎಂದಿದ್ದಾರೆ....

Read More

ಏಷ್ಯಾದ ಅತಿದೊಡ್ಡ ಸರಕು ರೈಲು ‘ರುದ್ರಾಸ್ತ್ರ’ದ ಪ್ರಾಯೋಗಿಕ ಓಟ ಯಶಸ್ವಿ

ನವದೆಹಲಿ: ಏಷ್ಯಾದ ಅತಿದೊಡ್ಡ, 4.5 ಕಿ.ಮೀ ಉದ್ದದ ಸರಕು ರೈಲು ‘ರುದ್ರಾಸ್ತ್ರ’ದ ಪ್ರಾಯೋಗಿಕ ಓಟವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಭಾರತೀಯ ರೈಲ್ವೆ ಹೊಸ ಮೈಲಿಗಲ್ಲು ಸಾಧಿಸಿದೆ. ಉತ್ತರ ಪ್ರದೇಶದ ಚಂದೌಲಿಯ ಗಂಜ್‌ಖ್ವಾಜ ರೈಲು ನಿಲ್ದಾಣದಿಂದ ಜಾರ್ಖಂಡ್‌ನ ಗರ್ವಾವರೆಗೆ 5 ಗಂಟೆ 10...

Read More

‌ಇದುವರೆಗೆ ರೂ 34 ಕೋಟಿಗೂ ಅಧಿಕ ಆದಾಯವನ್ನು ಗಳಿಸಿದೆ ಮೋದಿಯ ʼಮನ್ ಕೀ ಬಾತ್‌ʼ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವು ಆರಂಭವಾದಾಗಿನಿಂದ ಆಕಾಶವಾಣಿ 34 ಕೋಟಿ ರೂಪಾಯಿಗಳಿಗೂ ಹೆಚ್ಚು ಆದಾಯವನ್ನು ಗಳಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ನಿನ್ನೆ ರಾಜ್ಯಸಭೆಯಲ್ಲಿ...

Read More

ಆದಾಯ ತೆರಿಗೆ ಮಸೂದೆ 2025 ಅನ್ನು ಹಿಂತೆಗೆದುಕೊಂಡ ಕೇಂದ್ರ: ಶೀಘ್ರ ಪರಿಷ್ಕೃತ ಆವೃತ್ತಿ

ನವದೆಹಲಿ: ಫೆಬ್ರವರಿ 13 ರಂದು ಲೋಕಸಭೆಯಲ್ಲಿ ಮೊದಲು ಮಂಡಿಸಲಾದ ಆದಾಯ ತೆರಿಗೆ ಮಸೂದೆ 2025 ಅನ್ನು ಕೇಂದ್ರವು ಔಪಚಾರಿಕವಾಗಿ ಹಿಂತೆಗೆದುಕೊಂಡಿದೆ. ಆದರೆ, ಬೈಜಯಂತ್ ಪಾಂಡಾ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಹೆಚ್ಚಿನ ಶಿಫಾರಸುಗಳನ್ನು ಒಳಗೊಂಡ ಪರಿಷ್ಕೃತ ಆವೃತ್ತಿಯನ್ನು ಆಗಸ್ಟ್ 11 ರಂದು ಪರಿಚಯಿಸಲಾಗುವುದು...

Read More

Recent News

Back To Top