News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ತಂಬಾಕು ವಿರುದ್ಧದ ಪ್ರಚಾರಕಿ ಸುನೀತಾ ತೋಮರ್ ನಿಧನ

ನವದೆಹಲಿ: ಭಾರತದ ತಂಬಾಕು ವಿರೋಧಿ ಜಾಹೀರಾತುಗಳಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ೨೮ ವರ್ಷದ ಸುನೀತಾ ತೋಮರ್ ಬುಧವಾರ ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಕ್ಯಾನ್ಸರ್ ಪೀಡಿತರಾಗಿದ್ದ ಅವರು ತಮ್ಮ ಜೀವನದ ಕೊನೆ ಗಳಿಗೆಯನ್ನು ತನ್ನ ಕುಟುಂಬ ಮತ್ತು ಮಕ್ಕಳೊಂದಿಗೆ ಕಳೆಯಲು ಇಚ್ಛೆ ಪಟ್ಟ ಹಿನ್ನಲೆಯಲ್ಲಿ ಕೆಳ...

Read More

ಮೋದಿಯ ವಾರಣಾಸಿಗಾಗಿ ಮೈಕ್ರೋ ವೆಬ್‌ಸೈಟ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಬಗೆಗಿನ ಎಲ್ಲಾ ಮಾಹಿತಿಗಳನ್ನು ನೀಡುವ ಮೈಕ್ರೋ ವೆಬ್‌ಸೈಟ್‌ವೊಂದು ಅನಾವರಣಗೊಂಡಿದೆ. ಸ್ವತಃ ಪ್ರಧಾನಿಯವರೇ ಆ ವೆಬ್‌ಸೈಟ್‌ನ ಲಿಂಕ್ http://www.narendramodi.in/varanasi/ನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೋದಿಯ ಸ್ವಚ್ಛ ಭಾರತ ಅಭಿಯಾನ, ಗ್ರಾಮ ದತ್ತು ಸ್ವೀಕಾರ,...

Read More

ಮೋದಿಯಿಂದ ಸ್ಟೀಲ್ ಪ್ಲಾಂಟ್ ಲೋಕಾರ್ಪಣೆ

ಭುವನೇಶ್ವರ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಒರಿಸ್ಸಾದ ರೂರ್ಕೆಲಾದಲ್ಲಿನ 4.5 ಎಂ.ಟಿ ವಿಸ್ತರಣಾ ಸ್ಟೀಲ್ ಪ್ಲಾಂಟ್‌ನ್ನು ಲೋಕಾರ್ಪಣೆಗೊಳಿಸಿದರು. ಪ್ರಧಾನಿಯಾದ ಬಳಿಕ ಇದು ಅವರ ಮೊದಲ ಒರಿಸ್ಸಾ ಭೇಟಿಯಾಗಿದೆ. ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು ‘ಅಭಿವೃದ್ಧಿಯ ಕಾರ್ಯವನ್ನು ಮಾಡಲು ಇಂದು ರೂರ್ಕೆಲಾಗೆ ಆಗಮಿಸಿದ್ದೇನೆ. ರೂರ್ಕೆಲಾ...

Read More

ಕ್ರೈಸ್ಥ ಸನ್ಯಾಸಿನಿ ರೇಪ್ : 4 ಬಾಂಗ್ಲಾದೇಶಿಗರ ಬಂಧನ

ಕೋಲ್ಕತ್ತಾ: ಪಶ್ಚಿಮಬಂಗಾಳದ ನಾಡಿಯಾ ಜಿಲ್ಲಿಯಲ್ಲಿ ನಡೆದ 71 ವರ್ಷದ ಕ್ರೈಸ್ಥ ಸನ್ಯಾಸಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ನಾಲ್ಕು ಮಂದಿ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದಾರೆ. ಈ ನಾಲ್ವರು ಆರೋಪಿಗಳನ್ನು ಪಂಜಾಬ್‌ನ ಲೋಧಿಯಾನದ ಮೋತಿನಗರ್ ಪ್ರದೇಶದಿಂದ ಬಂಧಿಸಲಾಗಿದೆ. ಇದಕ್ಕೂ...

Read More

ಸೋನಿಯಾ ಗಾಂಧಿ ವಿರುದ್ಧ ಗಿರಿರಾಜ್ ಜನಾಂಗೀಯ ಹೇಳಿಕೆ

ಹಾಜಿಪುರ್: ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆಯ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬಾರಿ ಸೋನಿಯಾ ಗಾಂಧಿಯವರ ವಿರುದ್ಧ ಜನಾಂಗೀಯ ಹೇಳಿಕೆ ನೀಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ‘ಸೋನಿಯಾ ಗಾಂಧಿಯವರ ಬಿಳಿ ಚರ್ಮದಿಂದಾಗಿ ಅವರಿಗೆ...

Read More

ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆ

ನವದೆಹಲಿ: 3 ಬಾರಿ ಸತತವಾಗಿ ಏರಿದ್ದ ಪೆಟ್ರೋಲ್ ದರ ಬುಧವಾರ ಕುಸಿತ ಕಂಡಿದೆ. ಪ್ರತಿ ಲೀಟರ್ ಪ್ರೆಟ್ರೋಲ್ ಬೆಲೆಯಲ್ಲಿ 49 ಪೈಸೆ ಕುಸಿತವಾಗಿದ್ದು, ಡಿಸೇಲ್ ದರದಲ್ಲಿ ರೂ.1.21 ಪೈಸೆ ಕುಸಿತವಾಗಿದೆ. ಇಂದು ಮಧ್ಯರಾತ್ರಿಯಿಂದ ನೂತನ ದರ ಜಾರಿಗೆ ಬರಲಿದೆ. ಕಳೆದ ಆಗಷ್ಟ್...

Read More

ಜಿಬೌಟಿ ತಲುಪಿದ ಯೆಮೆನ್ ಭಾರತೀಯರನ್ನು ಹೊತ್ತ ಹಡಗು

ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಿಂದ 348 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ವಾಪಾಸ್ಸಾಗುತ್ತಿರುವ ಐಎನ್‌ಎಸ್ ಸುಮಿತ್ರಾ ಹಡಗು ಬುಧವಾರ ಜಿಬೌಟಿಗೆ ಬಂದು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಜಿಬೌಟಿ ಯೆಮೆನ್‌ನ ಪಕ್ಕದ ರಾಷ್ಟ್ರವಾಗಿದೆ. ಭಾರತೀಯ ನೌಕಾ ಸಿಬ್ಬಂದಿಗಳು ಮಂಗಳವಾರ ರಾತ್ರಿ ಯೆಮೆನ್‌ನಲ್ಲಿನ ಒಟ್ಟು...

Read More

ಐಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಮುಸ್ತಾಫ ಕಮಲ್ ನಿರ್ಧಾರ

ಢಾಕಾ: ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಮುಸ್ತಾಫ ಕಮಲ್ ನಿರ್ಧರಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ‘ವಿಶ್ವಕಪ್ ಫೈನಲ್ ಪಂದ್ಯದ ಮೊದಲು ನಡೆದ ಕೆಲವೊಂದು ಘಟನಾವಳಿಗಳು ನನಗೆ ಬೇಸರ ತರಿಸಿದೆ. ನನ್ನ ರಾಜೀನಾಮೆ...

Read More

ಜಗತ್ತಿನ ಹಿರಿಯಜ್ಜಿ ಮಿಸೊವ ಒಕಾವ ಸಾವು

ಟೋಕಿಯೋ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಿಸೊವ ಒಕಾವ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಳೆದ ತಿಂಗಳಷ್ಟೇ ಅವರು 117 ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಜಪಾನಿನ ಒಸಕಾದಲ್ಲಿ ಮಾ.5, 1898ರಲ್ಲಿ ಜನಿಸಿದ ಇವರು 2013ರಲ್ಲಿ ವಿಶ್ವದ ಅತೀ ಹಿರಿಯ...

Read More

ಎಪ್ರಿಲ್ 1 ‘ಕೇಜ್ರಿವಾಲ್ ದಿವಸ್’ ಎಂಬ ಬ್ಯಾನರ್

ನವದೆಹಲಿ: ಎಪ್ರಿಲ್ 1 ಮೂರ್ಖರ ದಿನ ಎಂದು ಎಲ್ಲರಿಗೂ ತಿಳಿದ ವಿಷಯ. ಇದೇ ದಿನವನ್ನು ಈಗ ಎಎಪಿ ಪಕ್ಷದ ವಿರೋಧಿಗಳು ‘ಕೇಜ್ರಿವಾಲ್ ದಿವಸ್’ ಆಗಿ ಆಚರಿಸುತ್ತಿದ್ದಾರೆ. ಈ ಬಗೆಗೆ ದೆಹಲಿಯಾದ್ಯಂದ ಬ್ಯಾನರ್‌ಗಳನ್ನು ಹಾಕಿದ್ದಾರೆ. ಭಗತ್ ಸಿಂಗ್ ಕ್ರಾಂತಿ ಸೇನ್ ಎಂಬ ಸಂಘಟನೆ...

Read More

Recent News

Back To Top