News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ 60 ಸಾವು: ಗೃಹ ಸಚಿವಾಲಯ

ನವದೆಹಲಿ: ನೇಪಾಳವನ್ನು ಅಕ್ಷರಶಃ ಸ್ಮಶಾನ ಸದೃಶ್ಯವನ್ನಾಗಿಸಿದ ಭೂಕಂಪ ಭಾರತದ ಮೇಲೂ ಕೆಟ್ಟ ಪರಿಣಾಮವನ್ನು ಬೀರಿದೆ, ಶನಿವಾರ ಉತ್ತರಭಾರತದ ಹಲವೆಡೆ ಭೂಮಿ ಕಂಪಿಸಿದ ಹಿನ್ನಲೆಯಲ್ಲಿ ಉಂಟಾದ ದುರಂತದಿಂದಾಗಿ ೬೨ ಮಂದಿ ಸಾವಿಗೀಡಾಗಿದ್ದಾರೆ ಎಂದು ಗೃಹಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ‘ನೇಪಾಳದ ಗಡಿ ರಾಜ್ಯವಾದ...

Read More

ನೇಪಾಳ ಭೂಕಂಪ: 3,200 ದಾಟಿದ ಸಾವಿನ ಸಂಖ್ಯೆ

ಕಠ್ಮಂಡು: ಶನಿವಾರ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮಡಿದವರ ಸಂಖ್ಯೆ 3,200 ದಾಟಿದೆ, 7 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ ಮೂಲಗಳು ತಿಳಿಸಿವೆ. ಭೀಕರ ದುರಂತದಿಂದಾಗಿ ನೇಪಾಳ ಸ್ಮಶಾನದಂತೆ ಗೋಚರವಾಗುತ್ತಿದ್ದು, ಕಣ್ಣು ಹಾಯಿಸಿದಲೆಲ್ಲಾ ಮೃತದೇಹಗಳು, ತಮ್ಮವರನ್ನು ಕಳೆದುಕೊಂಡು ಆಕ್ರಂದಿಸುತ್ತಿರುವ...

Read More

ಭೂಕಂಪಕ್ಕೆ ಭಾರತದಲ್ಲಿ 23 ಬಲಿ: ತುರ್ತು ಸಭೆ

ನವದೆಹಲಿ: ಉತ್ತರ ಭಾರತದಾದ್ಯಂತ ಇಂದು ಸಂಭವಿಸಿದ ಭೂಕಂಪನಕ್ಕೆ ಒಟ್ಟು 17 ಮಂದಿ ಬಲಿಯಾಗಿದ್ದಾರೆ. ಬಿಹಾರದಲ್ಲಿ 14 ಮಂದಿ, ಉತ್ತರಪ್ರದೇಶದಲ್ಲಿ 7 ಮಂದಿ ಮತ್ತು ಪಶ್ಚಿಮ ಬಂಗಾಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೂಕಂಪದಿಂದ ಉಂಟಾದ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುವ...

Read More

ಭೂಕಂಪಕ್ಕೆ ನೇಪಾಳದಲ್ಲಿ 700 ಬಲಿ

ಕಠ್ಮಂಡು: ನೇಪಾಳದಲ್ಲಿ ಶನಿವಾರ ಸಂಭವಿಸಿದ ಭೂಕಂಪದ ದುಷ್ಪರಿಣಾಮ ಊಹೆಗಿಂತಲೂ ಅಧಿಕವಾಗಿದೆ. ಇಲ್ಲಿ 700ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮನೆಗಳು, ದೊಡ್ಡ ದೊಡ್ಡ ಕಟ್ಟಡಗಳು ಧರೆಗುರುಳಿದ್ದು ಇದರ ಅವಶೇಷದಡಿ ನೂರಾರು ಮಂದಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಎವರೆಸ್ಟ್ ಬೇಸ್...

Read More

ನೇಪಾಳ: ಭೂಕಂಪಕ್ಕೆ ನೆಲಕ್ಕುರುಳಿದ ಐತಿಹಾಸಿಕ ಸ್ಮಾರಕ

ಕಠ್ಮಂಡು: 19ನೇ ಶತಮಾನದಲ್ಲಿ ನಿರ್ಮಿಸಲಾದ ನೇಪಾಳದ ಐತಿಹಾಸಿಕ ಸ್ಮಾರಕ ‘ಧರಾರ ಟವರ್’ ಶನಿವಾರ ಸಂಭವಿಸಿದ ಭೂಕಂಪಕ್ಕೆ ನೆಲಕ್ಕುರುಳಿದೆ. ಇದರ ಅವಶೇಷಗಳಡಿಯಿಂದ ಒರ್ವ ಬಾಲಕಿಯ ಶವವನ್ನು ಹೊರ ತೆಗೆಯಲಾಗಿದೆ. ಈ ಟವರನ್ನು 1832ರಲ್ಲಿ ನಿರ್ಮಿಸಲಾಗಿತ್ತು, ಪ್ರಸಿದ್ಧ ಪ್ರವಾಸಿ ತಾಣವಾದ ಇದನ್ನು ಕಳೆದ 10...

Read More

ಭೂಕಂಪನ: ಮೋದಿ ಅಭಯ

ನವದೆಹಲಿ: ಉತ್ತರಭಾರತದಲ್ಲಿ ಉಂಟಾದ ಭೂಕಂಪನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭೂಕಂಪದಿಂದ ತೊಂದರೆಗೀಡಾದವರ ಸಹಾಯಕ್ಕೆ ನಮ್ಮ ಸರ್ಕಾರ ಧಾವಿಸುತ್ತಿದೆ ಎಂದಿದ್ದಾರೆ. ಭೂಕಂಪನದ ಸುದ್ದಿ ಹರಡುತ್ತಿದ್ದಂತೆ ಟ್ವೀಟ್ ಮಾಡಿರುವ ಅವರು ‘ಹೆಚ್ಚು ಮಾಹಿತಿಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಾವು ನಿರತರಾಗಿದ್ದೇವೆ. ನೇಪಾಳ...

Read More

ಭಾರತದ ಸ್ಪಷ್ಟನೆ ಕೇಳಿದ ಅಮೆರಿಕ

ವಾಷಿಂಗ್ಟನ್: ಫೋರ್ಡ್ ಫೌಂಡೇಶನ್ ಮತ್ತು ಗ್ರೀನ್‌ಪೀಸ್ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿರುವ ಭಾರತದ ಕ್ರಮಕ್ಕೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಭಾರತವನ್ನು ಆಗ್ರಹಿಸಿದೆ. ಭಾರತದ ಗೃಹಸಚಿವಾಲಯ ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯ ರಿಜಿಸ್ಟ್ರೇಶನನ್ನು ಅಮಾನತು ಮಾಡಿದೆ...

Read More

ಉತ್ತರ ಭಾರತದಲ್ಲಿ ಭೂಕಂಪನ

ನವದೆಹಲಿ: ಉತ್ತರ ಭಾರತದಲ್ಲಿ ಸುಮಾರು 20 ನಿಮಿಷಗಳ ಕಾಲ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 7.5 ಎಂದು ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ನೇಪಾಳ ಎಂದು ತಿಳಿದು ಬಂದಿದೆ. ಪಶ್ಚಿಮಬಂಗಾಳ, ದೆಹಲಿ, ಜಾರ್ಖಾಂಡ್, ಅಸ್ಸಾಂ, ಬಿಹಾರ, ರಾಜಸ್ತಾನ, ದೆಹಲಿ...

Read More

ಹಿಂಸಾ ರೂಪ ಪಡೆದ ಪ.ಬಂಗಾಳ ನಗರಪಾಲಿಕೆ ಚುನಾವಣೆ

ಕೋಲ್ಕತ್ತಾ: ಬಿಗಿ ಭದ್ರತೆಯ ನಡುವೆ ಪಶ್ಚಿಮಬಂಗಾಳದ ಒಟ್ಟು 91 ನಗರಪಾಲಿಕೆಗಳಿಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಒಟ್ಟು 763 ಅಭ್ಯರ್ಥಿಗಳು ಕಣದಲ್ಲಿದ್ದು, 74 ಲಕ್ಷ ಮಂದಿ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ. ಚುನಾವಣೆಯ ವೇಳೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇರುವುದರಿಂದ ಕೇಂದ್ರದ 35...

Read More

ದೆಹಲಿ ಮೆಟ್ರೋದಲ್ಲಿ ಮೋದಿ ಪ್ರಯಾಣ

ನವದೆಹಲಿ: ತನ್ನ ಕಾರನ್ನು ತೊರೆದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಕೆಲಕಾಲ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ ಅದರ ಆನಂದವನ್ನು ಆನುಭವಿಸಿದರು. ಅವರು ದೌಲ ಕೌನ್‌ದಿಂದ ದ್ವಾರಕದವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವಿಶಿಷ್ಟ ಅನುಭವವನ್ನು ಅವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ದೆಹಲಿ...

Read More

Recent News

Back To Top