News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ಸಿಬಿಐ ಮುಖ್ಯಸ್ಥ ಸಿನ್ಹಾ ವಿರುದ್ಧ ತನಿಖೆಗೆ ಸುಪ್ರೀಂ ಸೂಚನೆ

ನವದೆಹಲಿ: ಕಲ್ಲಿದ್ದಲು ಮತ್ತು 2ಜಿ ಹಗರಣದ ಆರೋಪಿಗಳೊಂದಿಗೆ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಅವರು ಸಭೆ ನಡೆಸಿರುವುದು ಸಮಂಜಸವಲ್ಲ, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ. ತನಿಖಾಧಿಕಾರಗಳ ಗೈರಿನಲ್ಲಿ ಸಿನ್ಹಾ ಅವರು ಆರೋಪಿಗಳನ್ನು ಭೇಟಿಯಾಗಿರುವ ಆರೋಪ...

Read More

ಕೇಜ್ರಿವಾಲ್ ಸುತ್ತೋಲೆಗೆ ಸುಪ್ರೀಂ ತಡೆ

ನವದೆಹಲಿ: ಮಾಧ್ಯಮಗಳ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊರಡಿಸಿರುವ ಸುತ್ತೋಲೆಗೆ ಗುರುವಾರ ಸುಪ್ರೀಂಕೋರ್ಟ್ ತಡೆ ನೀಡಿದೆ. ಮುಖ್ಯಮಂತ್ರಿಗಳ, ಸಚಿವರ ಮತತು ಸರ್ಕಾರದ ಗೌರವಕ್ಕೆ ಧಕ್ಕೆ ತರುವಂತಹ ವರದಿಗಳನ್ನು ಮಾಧ್ಯಮಗಳು ಪ್ರಕಟಿಸಿದರೆ ಅವುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ತನ್ನ...

Read More

5 ತಿಂಗಳಗಳ ಬಳಿಕ ಶ್ರೀನಗರ-ಲೇಹ್ ಹೆದ್ದಾರಿ ಪುನರಾರಂಭ

ಶ್ರೀನಗರ: ಬರೋಬ್ಬರಿ ಐದು ತಿಂಗಳುಗಳ ಬಳಿಕ ಲಡಾಖ್ ಪ್ರದೇಶವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಶ್ರೀನಗರ-ಲೇಹ್ ಹೆದ್ದಾರಿಯನ್ನು ಗುರುವಾರ ಪುನರ್ ತೆರೆಯಲಾಗಿದೆ. ಹಿಮದ ರಾಶಿ ಬಿದ್ದಿದ್ದ ಪರಿಣಾಮ ರಸ್ತೆ ಸಂಪೂರ್ಣ ಬ್ಲಾಕ್ ಆಗಿತ್ತು. ಇದೀಗ ಹಿಮದ ರಾಶಿಯನ್ನು ಬಾರ್ಡರ್ ರೋಡ್ಸ್ ಅರ್ಗನೈಝೇಶನ್...

Read More

ತಾಜ್‌ಮಹಲ್ ಮುಟ್ಟುವ ಅವಕಾಶ ಪ್ರವಾಸಿಗರಿಗಿಲ್ಲ

ನವದೆಹಲಿ: ಇನ್ನು ನಾಲ್ಕು ತಿಂಗಳಲ್ಲಿ ಪ್ರವಾಸಿಗರು ವಿಶ್ವವಿಖ್ಯಾತ ತಾಜ್‌ಮಹಲನ್ನು ಸ್ಪರ್ಶಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಇದರ ಸುತ್ತಲೂ ಮರದ ಮತ್ತು ಗ್ಲಾಸಿನ ಬ್ಯಾರಿಕೇಡ್‌ಗಳನ್ನು ರಚಿಸಲು ಪುರಾತತ್ವ ಇಲಾಖೆ ನಿರ್ಧರಿಸಿರುವುದೇ ಇದಕ್ಕೆ ಕಾರಣ. ಈ ಐತಿಹಾಸಿಕ ಸ್ಮಾರಕದ ಹೊಳೆಯುವ ಬಿಳಿ ಹೊಳಪು ತನ್ನ ಆಕರ್ಷನೆಯನ್ನು...

Read More

ರೈಲಿನಲ್ಲಿ ಪ್ರಯಾಣಿಸುವ ಇಂಗಿತ ವ್ಯಕ್ತಪಡಿಸಿದ ಟಾಟಾ

ನವದೆಹಲಿ: ದೇಶದ ಖ್ಯಾತ ಉದ್ಯಮಿ, ಕೋಟ್ಯಾಧಿಪತಿಯಾಗಿರುವ ರತನ್ ಟಾಟಾ ಅವರಿಗೆ ರೈಲಿನಲ್ಲಿ ಪ್ರಯಾಣಿಸುವ ಅಸೆಯಾಗಿದೆಯಂತೆ, ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ರೈಲ್ವೇ ಸಚಿವಾಲಯದ ಕಾಯಕಲ್ಪ್ ಕೌನ್ಸಿಲ್‌ನ ಸಭೆಯಲ್ಲಿ ಭಾಗವಹಿಸಿದ ಅವರು ತಮ್ಮ ಇಂಗಿತವನ್ನು ತೋಡಿಕೊಂಡಿದ್ದಾರೆ. ಉನ್ನತ ಉದ್ಯಮಿಯಾಗಿರುವ ಇವರು ಕಳೆದ...

Read More

ಇಸಿಸ್ ಎರಡನೇ ಕಮಾಂಡರ್ ಹತ್ಯೆ?

ಬಾಗ್ದಾದ್: ಇಸಿಸ್ ಉಗ್ರ ಸಂಘಟನೆಯ ಎರಡನೇ ಹಿರಿಯ ಕಮಾಂಡರ್ ಮೃತಪಟ್ಟಿದ್ದಾನೆ ಎಂಬುದಾಗಿ ಇರಾಕ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಇಸಿಸ್ ಎರಡನೇ ಹಿರಿಯ ಕಮಾಂಡರ್ ಆಗಿದ್ದ ಅಬು ಅಲಾ ಅಲ್ ಅಫರಿಯು ಮಸೀದಿಯೊಂದರಲ್ಲಿ ಸಭೆ ನಡೆಸುತ್ತಿದ್ದ ವೇಳೆ ನಡೆಸಲಾದ ವೈಮಾನಿಕ ದಾಳಿಯಲ್ಲಿ ಮೃತನಾಗಿದ್ದಾನೆ....

Read More

ಕಪ್ಪುಹಣ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

ನವದೆಹಲಿ: ಬಜೆಟ್ ಅಧಿವೇಶನದ ಕೊನೆ ದಿನವಾದ ಬುಧವಾರ ಸರ್ಕಾರಕ್ಕೆ ತಕ್ಕ ಮಟ್ಟಿನ ಯಶಸ್ಸು ಸಿಕ್ಕಿದೆ, ಕಾಂಗ್ರೆಸ್‌ನ ಭಾರೀ ವಿರೋಧದ ನಡುವೆಯೂ ಕಪ್ಪು ಹಣ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಈ ಮಸೂದೆಯ ಪ್ರಕಾರ ಯಾರು ತಮ್ಮ ಆದಾಯ ಮತ್ತು ಆಸ್ತಿಯ ಬಗ್ಗೆ...

Read More

ಮೋದಿ ಚೀನಾ ಪ್ರವಾಸ ಆರಂಭ

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಮೂರು ದಿನಗಳ ಚೀನಾ ಪ್ರವಾಸ ಆರಂಭಿಸಿದ್ದಾರೆ. ಪ್ರವಾಸದ ಮೊದಲ ದಿನವನ್ನು ಅವರು ಪುರಾತನ ನಗರವಾದ ಕ್ಸಿಯಾನ್‌ನಲ್ಲಿ ಕಳೆಯಲಿದ್ದಾರೆ. ಇದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ತವರು ನಗರವೂ ಹೌದು. ಇಂದು ಬೆಳಿಗ್ಗೆ...

Read More

ಕಾಬೂಲ್‌ನಲ್ಲಿ ದಾಳಿ: ಇಬ್ಬರು ಭಾರತೀಯರು ಬಲಿ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವಿದೇಶಿಯರೇ ಹೆಚ್ಚಿದ್ದ ಗೆಸ್ಟ್ ಹೌಸ್‌ವೊಂದಕ್ಕೆ ನುಗ್ಗಿದ ಶಸ್ತ್ರಧಾರಿಯೊಬ್ಬ ಗುಂಡಿನ ಮಳೆಗೆರಿದಿದ್ದಾನೆ. ಪರಿಣಾಮ ಇಬ್ಬರು ಭಾರತೀಯರು, ಅಮೆರಿಕನ್ನರು ಸೇರಿದಂತೆ ಐವರು ಮೃತರಾಗಿದ್ದಾರೆ. ಕಾಬೂಲ್‌ನ ಕೊಲಲ ಪುಸ್ತಾ ಪ್ರದೇಶದಲ್ಲಿರುವ ಪಾರ್ಕ್ ಪ್ಯಾಲೇಸ್ ಗೆಸ್ಟ್‌ಹೌಸ್‌ನಲ್ಲಿ ಬುಧವಾರ ರಾತ್ರಿ  8.30ಕ್ಕೆ ಈ...

Read More

ಅಮೆರಿಕಾದಲ್ಲಿ 4ನೇ ಸ್ಥಾನಕ್ಕೇರಿದ ‘ಹಿಂದೂ’ ಜನಸಂಖ್ಯೆ

ನ್ಯೂಯಾರ್ಕ್: ಹೆಚ್ಚಿನ ವಲಸೆಯಿಂದಾಗಿ ಅಮೆರಿಕಾದಲ್ಲಿ 2007ರಿಂದ ಹಿಂದೂ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದೀಗ ಹಿಂದೂ ಧರ್ಮ ಅಲ್ಲಿ 4ನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ. ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಅಮೆರಿಕಾದ ಧರ್ಮಗಳ ವಿಸ್ತೃತ ಅಧ್ಯಯನ ‘ರಿಲಿಜಿಯಸ್ ಲ್ಯಾಂಡ್‌ಸ್ಕೇಪ್ ಸ್ಟಡಿ’ ವರದಿಯಲ್ಲಿ ಈ...

Read More

Recent News

Back To Top