Date : Friday, 06-05-2016
ನವದೆಹಲಿ: ಉತ್ತರಾಖಂಡ ವಿಧಾನಸಭೆಯಲ್ಲಿ ಸುಪ್ರೀಂಕೋರ್ಟ್ ಪರಿಶೀಲನೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಡೆಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಮೇ 10ರಂದು ಬಹುಮತ ಸಾಬೀತು ನಡೆಯಲಿದೆ. ಆದರೆ ಉಚ್ಛಾಟಿತ 9 ಕಾಂಗ್ರೆಸ್ ಸದಸ್ಯರು ಇದರಲ್ಲಿ ಭಾಗವಹಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ಹರೀಶ್ ರಾವತ್...
Date : Friday, 06-05-2016
ಬೆಂಗಳೂರು: ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಕಂಪೆನಿ ಕ್ಯಾಂಟೀನ್ ಮುಂಭಾಗ ಹಾಕಿರುವ ಸೂಚನಾ ಫಲಕದ ಈ ಸಂದೇಶ ಕ್ಯಾಂಟೀನ್‌ಗೆ ಬರುವ ಇತರರು ಆಹಾರ ಆರ್ಡರ್ ಮಾಡುವ ಮೊದಲು ಎರಡು ಬಾರಿ ಯೋಚಿಸುವಂತೆ ಮಾಡಿದೆ. ಈ ಸೂಚನಾ ಫಲಕದಲ್ಲಿ ‘ನೀವು ತಿನ್ನಲು ಸಾಧ್ಯವಾದುದನ್ನೆಲ್ಲ...
Date : Friday, 06-05-2016
ಮುಂಬಯಿ: ಗೋಮಾಂಸವನ್ನು ತಿನ್ನುವುದು ಮತ್ತು ಹೊಂದುವುದನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಕಾನೂನುಬದ್ಧಗೊಳಿಸಿದೆ. ಆದರೆ ಗೋ ಹತ್ಯೆಯ ಮೇಲಿನ ನಿಷೇಧವನ್ನು ಮುಂದುವರೆಸಿದೆ. ಮಹಾರಾಷ್ಟ್ರದ ಹೊರಗೆ ಕಡಿಯಲಾದ ಗೋವಿನ ಮಾಂಸವನ್ನು ಖರೀದಿಸಿ, ತಿನ್ನಬಹುದು ಎಂದು ಹೈಕೋರ್ಟ್ ತಿಳಿಸಿದೆ. ಮಹಾರಾಷ್ಟ್ರದ ಪ್ರಾಣಿ ರಕ್ಷಣಾ ಕಾಯ್ದೆಯನ್ನು ರದ್ದು...
Date : Friday, 06-05-2016
ನವದೆಹಲಿ: ತಮ್ಮ ಹಾರಾಟ ಭತ್ಯೆಯನ್ನು ನೀಡದ ಹಿನ್ನಲೆಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಏರ್ ಇಂಡಿಯಾ ಪೈಲೆಟ್‌ಗಳು ಕೊನೆಗೂ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಶುಕ್ರವಾರ ಬೆಳಿಗ್ಗೆ ಏರ್ ಇಂಡಿಯಾ ಆಡಳಿತಕ್ಕೆ ಪತ್ರ ಬರೆದಿದ್ದ ಪೈಲೆಟ್‌ಗಳು ಬಾಕಿ ವೇತನ ನೀಡದೆ ಹೋದರೆ ಕಾರ್ಯವನ್ನು...
Date : Friday, 06-05-2016
ಇಸ್ಲಾಮಾಬಾದ್: ಸೋಲಾರ್ ಕಿಡ್ಸ್ ಎಂದು ಹೆಸರು ಪಡೆದಿರುವ ಪಾಕಿಸ್ಥಾನದ ಇಬ್ಬರು ಸಹೋದರರನ್ನು ಕಂಡು ಇಸ್ಲಾಮಾಬಾದ್‌ನ ಆಸ್ಪತ್ರೆಯ ವೈದ್ಯರೂ ಕೂಡಾ ಬೆರಗಾಗಿದ್ದಾರೆ. 9 ಮತ್ತು 13 ವರ್ಷ ಪ್ರಾಯದ ಈ ಬಾಲಕರು ಮುಂಜಾನೆಯ ಸೂರ್ಯೋದಯ ಆದಂತೆ ಇತರ ಸಾಮಾನ್ಯ ಮಕ್ಕಳಂತೆ ಸಕ್ರಿಯರಾಗಿರುತ್ತಾರೆ. ಆದರೆ ಸಂಜೆ ಸೂರ್ಯಾಸ್ತವಾದಂತೆ ಸಂಪೂರ್ಣ...
Date : Friday, 06-05-2016
ಲಂಡನ್ : ಯುಕೆಯ ಟಾಟಾ ಸ್ಟೀಲ್ ಘಟಕವು ನಷ್ಟದಿಂದ ಸಾಗುತ್ತಿದ್ದು ಅದನ್ನು ಖರೀದಿಸಲು ಅನಿವಾಸಿ ಭಾರತಿಯ ಸಂಜೀವ್ ಗುಪ್ತಾ ಮುಂದಾಗಿದ್ದಾರೆ. ಟಾಟಾ ಸ್ಟೀಲ್ ಘಟಕವು 3 ಬಿಲಿಯನ್ ಡಾಲರ್ ನಷ್ಟವನ್ನು ಹೊಂದಿದ್ದು ತನ್ನ ಟಾಟಾಸ್ಟೀಲ್ ಒಡೆತನದ ಎಲ್ಲಾ ಆಸ್ತಿ ಮಾರಾಟ ಮಾಡಲು ಮುಂದಾಗಿದ್ದಾರೆ. ಲಿಬರ್ಟಿ...
Date : Friday, 06-05-2016
ಮುಂಬಯಿ: ದೇಶದ 13 ರಾಜ್ಯಗಳು ಈ ಬಾರಿ ವಿಪರೀತ ಬರ ಎದುರಿಸುತ್ತಿದ್ದರೆ, ಭಾರತದ ವಿಜ್ಞಾನಿಗಳು ಸಮುದ್ರ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ವಿಧಾನವನ್ನು ರೂಪಿಸಿದ್ದಾರೆ. ತಮಿಳುನಾಡಿನ ಭಾಭಾ ಅಣು ಸಂಶೋಧನಾ ಕೇಂದ್ರ ಸ್ಥಾಪಿಸಿರುವ ಕಲ್ಪಕಮ್ ಸ್ಥಾವರದಲ್ಲಿ ಅರ್ಸೇನಿಕ್ ಮತ್ತು ಯುರೇನಿಯಂ ಹೊಂದಿರುವ ಅಂತರ್ಜಲ...
Date : Friday, 06-05-2016
ಮಂಗಳೂರು : ರಾಜ್ಯದ ಜನರಿಗೆ ಬರ ನೀರಿನ ಸಮಸ್ಯೆ ಸೇರಿದಂತೆ ಮುಂದಿನ ಕೆಲವು ದಿನಗಳಲ್ಲಿ ಪೆಟ್ರೋಲ್ ಸಮಸ್ಯೆ ತಲೆದೋರಬಹುದು. ಕರ್ನಾಟಕಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿರುವ ಮಂಗಳೂರಿನ ಎಂಆರ್‌ಪಿಎಲ್‌ಗೆ ನೀರಿಲ್ಲದೆ ಶಟ್‌ಡೌನ್ ಆಗುವ ಹಂತಕ್ಕೆ ತಲುಪಿದೆ. ಮಂಗಳೂರಿನಲ್ಲಿರುವ ಎಂಆರ್‌ಪಿಎಲ್ ಕಾರ್ಖಾನೆ ಕಾರ್ಯಗಳಿಗಾಗಿ ನೇತ್ರಾವತಿಯಿಂದ ನೀರು...
Date : Friday, 06-05-2016
ನವದೆಹಲಿ: ಮಸಾಣ್ ಚಿತ್ರ ನಿರ್ಮಾಪಕ ನೀರಜ್ ಘಾಯ್‌ವಾನ್ ರಚಿಸಿರುವ ಜಾಹೀರಾತು ಅಮೇರಿಕದ ಎ-ಶ್ರೇಣಿಯ ಹಾಲಿವುಡ್ ಮೂವಿಂಗ್ ಅಡ್ವರ್ಟೈಸಿಂಗ್ ಅವಾರ್ಡ್ ಪಡೆದುಕೊಂಡಿದೆ. ಬ್ರಿಟಿಷ್ ಏರ್‌ವೇಸ್‌ನ ಗಗನಸಖಿ ಭಾರತೀಯ ದಾದಿಯನ್ನು ಭೇಟಿ ಮಾಡುವ ದೃಷ್ಯ ಹೊಂದಿದ ಜಾಹೀರಾತು ಇದಾಗಿದೆ. ಹಾಲಿವುಡ್ ಮೂವಿಂಗ್ ಅಡ್ವರ್ಟೈಸಿಂಗ್ ಅವಾರ್ಡ್...
Date : Friday, 06-05-2016
ನವದೆಹಲಿ: ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವಿನ ರಹಸ್ಯವನ್ನು ಬೇಧಿಸುವಲ್ಲಿ ತನಿಖಾಧಿಕಾರಿಗಳು ವಿಫಲರಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ವೈದ್ಯರ ಹೊಸ ಸಮಿತಿಯನ್ನು ರಚಿಸಿಈ ಪ್ರಕರಣದ ಫೊರೆನ್ಸಿಕ್ ಸಾಕ್ಷಿಗಳ ವಿಮರ್ಶೆಗೆ ಮುಂದಾಗಿದೆ. ಕೇಂದ್ರ ಆರೋಗ್ಯ ಸಚಿವರು ವೈದ್ಯರ ಸಮಿತಿಯನ್ನು ರಚಿಸಲಿದ್ದಾರೆ ಎಂದು ಮೂಲಗಳು...