Date : Friday, 13-05-2016
ನ್ಯೂಯಾರ್ಕ್: ಕೋಟಕ್ ಮಹೀಂದ್ರಾ ಬ್ಯಾಂಕ್ ಮುಖ್ಯಸ್ಥ ಉದಯ್ ಕೋಟಕ್ ಫೋರ್ಬ್ಸ್ ಬಿಡುಗಡೆ ಮಾಡಿರುವ ’ಮನಿ ಮಾಸ್ಟರ್‍ಸ್’ ಪಟ್ಟಿಯಲ್ಲಿ ಆರ್ಥಿಕ ಜಗತ್ತಿನ 40 ಶಕ್ತಿಶಾಲಿ ವ್ಯಕ್ತಿಗಳಲ್ಲಿ ಏಕೈಕ ಭಾರತೀಯರಾಗಿದ್ದಾರೆ. ಕೋಟಕ್ ಮಹೀಂದ್ರ ಬ್ಯಾಂಕ್ 7.1 ಬಿಲಿಯನ್ ಡಾಲರ್ ನಿವ್ವಳ ಲಾಭ ಹೊಂದಿದ್ದು, ಇದರ ಮುಖ್ಯಸ್ಥ...
Date : Friday, 13-05-2016
ನವದೆಹಲಿ: ದೇಶದ ಸುಪ್ರೀಂಕೋರ್ಟ್ ಶುಕ್ರವಾರ ನಾಲ್ವರು ನೂತನ ನ್ಯಾಯಾಧೀಶರನ್ನು ಪಡೆದುಕೊಂಡಿದೆ. ನ್ಯಾ.ಎಎಂ ಖಾನ್‌ವಿಲ್ಕರ್, ನ್ಯಾ.ಡಿವೈ ಚಂದ್ರಚೂಡ, ನ್ಯಾ.ಅಶೋಕ್ ಭೂಷಣ್, ಹಿರಿಯ ವಕೀಲ ಎಲ್.ನಾಗೇಶ್ವರ್ ರಾವ್ ಅವರು ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ಇವರ ಸೇರ್ಪಡೆಯಿಂದಾಗಿ ಸುಪ್ರೀಂನಲ್ಲಿನ ನ್ಯಾಯಾಧೀಶರ ಸಂಖ್ಯೆ...
Date : Friday, 13-05-2016
ನವದೆಹಲಿ: ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಶದ ಮೊದಲ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿ (ಐಪಿಆರ್) ಶುಕ್ರವಾರ ಘೋಷಿಸಲಿದ್ದಾರೆ ಎಂದು ಸಚಿವ ಸಂಪುಟ ಸ್ಪಷ್ಟಪಡಿಸಿದೆ. ಈ ನೀತಿಯು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಜಾಗೃತಿ ಮೂಡಿಸುವುದು, ಪರಿಣಾಮಕಾರಿ...
Date : Friday, 13-05-2016
ನವದೆಹಲಿ: ರಿಯೋ ಒಲಿಂಪಿಕ್ಸ್‌ನ 74 ಕೆಜಿ ವಿಭಾಗದ ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಸುಶೀಲ್ ಕುಮಾರ್ ಮತ್ತು ನರಸಿಂಗ್ ಯಾದವ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇವರಿಬ್ಬರ ಪೈಕಿ ಯಾರು ಹಿತವರು ಎಂಬ ಗೊಂದಲ ಆಯ್ಕೆ ಸಮಿತಿಯನ್ನೂ ಕಾಡಿದೆ. ಆದರೆ ಮೂಲಗಳ ಪ್ರಕಾರ...
Date : Friday, 13-05-2016
ನವದೆಹಲಿ: ರಾಜ್ಯಸಭೆಯ ’ನಂಬರ್ ಗೇಮ್’ ಶುಕ್ರವಾರದಿಂದ ಬದಲಾಗಲಿದೆ. ಕಾರಣ ಇಂದು ಒಂದೇ ದಿನ ಒಟ್ಟು 53 ಸದಸ್ಯರು ಮೇಲ್ಮನೆಯಿಂದ ನಿವೃತ್ತರಾಗಲಿದ್ದಾರೆ. 53 ಮಂದಿಯಲ್ಲಿ ಕಾಂಗ್ರೆಸ್‌ನ 16 ಸದಸ್ಯರು ನಿವೃತ್ತರಾಗಲಿದ್ದಾರೆ. ರಾಜ್ಯಸಭೆಯಲ್ಲಿ ಒಟ್ಟು 65 ಸದಸ್ಯ ಬಲವನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ನಿವೃತ್ತರಾದ...
Date : Friday, 13-05-2016
ನವದೆಹಲಿ: ಯೋಜನಾ ಆಯೋಗವನ್ನು ನೀತಿ ಆಯೋಗವಾಗಿ ಪರಿವರ್ತನೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇದೀಗ ದೇಶದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂ ಆರಂಭಿಸಿದ್ದ ಪಂಚ ವಾರ್ಷಿಕ ಯೋಜನೆಯನ್ನು ಬದಲಾಯಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಪಂಚವಾರ್ಷಿಕ ಯೋಜನೆಯ ಬದಲು...
Date : Friday, 13-05-2016
ನವದೆಹಲಿ: ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಮಾನನಷ್ಟ ಪ್ರಕರಣ ಕ್ರಿಮಿನಲ್ ಅಪರಾಧದ ವ್ಯಾಪ್ತಿಗೆ ಒಳಪಡುತ್ತದೆ, ಇದು ಸಿವಿಲ್ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಸುಬ್ರಹ್ಮಣ್ಯಂ ಸ್ವಾಮಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಇತರರು ಸಲ್ಲಿಸಿದ ಅರ್ಜಿಯ...
Date : Friday, 13-05-2016
ತಿರುವನಂತಪುರಂ : ಸೌರಶಕ್ತಿ ಚಾಲಿತ ಬಲ್ಬ್‌ಗಳು, ಕಾರು, ಬಸ್‌ಗಳ ಬಳಿಕ ಈಗ ಬರಲಿದೆ ಸೌರಶಕ್ತಿ ಚಾಲಿತ ದೋಣಿ. ನವ್‌ಆಲ್ಟ್ ಸೋಲಾರ್ ಎಂಡ್ ಇಲೆಕ್ಟ್ರಿಕ್ ಬೋಟ್ಸ್ ವಿನ್ಯಾಸಗೊಳಿಸಿ ನಿರ್ಮಿಸಿದ ಸೌರಶಕ್ತಿ ಚಾಲಿತ ದೋಣಿಯನ್ನು ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ ಕಾರ್ಯಾರಂಭಗೊಳಿಸಲಿದೆ. ಕೊಚ್ಚಿ...
Date : Friday, 13-05-2016
ಹೈದರಾಬಾದ್: ಹೈದರಾಬಾದ್‌ನ ದಲಿತ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ವಿಷಯದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯ ಇಬ್ಭಾಗವಾಗಿದೆ. ಕೆಲ ವಿದ್ಯಾರ್ಥಿಗಳು ಆತನಿಗೆ ನ್ಯಾಯ ಸಿಗಬೇಕು ಎಂದು ಹೋರಾಟವನ್ನು ನಡೆಸುತ್ತಿದ್ದರೆ, ಕೆಲ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯನ್ನು ಮುಂದುವರೆಸುವಂತೆ ಒತ್ತಾಯಿಸುತ್ತಿದ್ದಾರೆ. ಸಿಪಿಎಂನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐನ ನಾಯಕ...
Date : Friday, 13-05-2016
ನವದೆಹಲಿ: 2008ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡದೇ ಇರಲು ರಾಷ್ಟ್ರೀಯ ತನಿಖಾ ತಂಡ ನಿರ್ಧರಿಸಿದೆ. ಈ ಪ್ರಕರಣದ ಚಾರ್ಜ್‌ಶೀಟ್‌ನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ತಂಡ ಮುಂಬಯಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದೆ. ಇದರಲ್ಲಿ...