Date : Monday, 06-02-2017
ನವದೆಹಲಿ: ಭಾರತದ ಕರಾವಳಿ ಭದ್ರತಾ ಪಡೆ (ಐಸಿಜಿ) ಹಾಗೂ ಯುಎಇ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಹಾಗೂ ಕಾರ್ಯಾಚರಣೆ ಪರಿಣತಿಯನ್ನು ಸೋಮವಾರದಿಂದ ಆರಂಭಿಸಲಿದೆ. ಭಾರತೀಯ ಕರಾವಳಿ ಭದ್ರತಾ ನೌಕೆ (ಐಎಸ್‌ಜಿಎಸ್) ಸಮುದ್ರ ಪಾವಕ್ ಸೌಹಾರ್ದ ಭೇಟಿಯ ಭಾಗವಾಗಿ ದುಬೈಯ ರಶೀದ್ ಬಂದರು ಪ್ರದೇಶಕ್ಕೆ...
Date : Monday, 06-02-2017
ನವದೆಹಲಿ: ಕಾಶ್ಮೀರ ಭಾರತಕ್ಕೆ ಸಂಬಂಧಿಸಿದ್ದಲ್ಲ, ಭಾರತ ಕಾಶ್ಮೀರವನ್ನು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದೆ ಎಂದು ಜೆಎನ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಪ್ರೊ. ನಿವೇದಿತಾ ಮೆನನ್ ಹೇಳಿದ್ದಾರೆ. ಜೋಧಪುರ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮೆನನ್, ಸಿಯಾಚಿನ್ ಹಾಗೂ ಕಾಶ್ಮೀರದಿಂದ ಭಾರತೀಯ ಸೇನೆಯನ್ನು ಹೊರಗಟ್ಟಬೇಕಿದೆ,...
Date : Monday, 06-02-2017
ನವದೆಹಲಿ: ಅನಾಣ್ಯೀಕರಣದ ಬಳಿಕ ಆದಾಯ ತೆರಿಗೆ ಇಲಾಖೆ ‘ಆಪರೇಶನ್ ಕ್ಲೀನ್ ಮನಿ’ ಉಪಕ್ರಮದ ಭಾಗವಾಗಿ 1 ಕೋಟಿ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದು, 18 ಲಕ್ಷ ಜನರಿಗೆ ಅತಿ ಹೆಚ್ಚು ನಗದು ವ್ಯವಹಾರ ನಡೆಸಿರುವ ಮೂಲಗಳ ಮಾಹಿತಿಯನ್ನು ವಿವರಿಸಿದೆ. ಐಟಿ ಇಲಾಖೆ ಎಲ್ಲ ವಿಭಾಗಗಳ ಬ್ಯಾಂಕ್...
Date : Monday, 06-02-2017
ಹರಿದ್ವಾರ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಎಂದಿಗೂ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಅದನ್ನು ಯಾವ ಶಕ್ತಿಯಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ. ಹರಿದ್ವಾರದಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಭಾರತದೊಂದಿಗೆ...
Date : Monday, 06-02-2017
ನವದೆಹಲಿ: ಮತ ಹಾಕದವರಿಗೆ ಸರ್ಕಾರ ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಒತ್ತುವರಿ ತೆರವಿಗೆ ದೇಶದಾದ್ಯಂತ ಅನ್ವಯವಾಗುವಂತಹ ಆದೇಶ ಹೊರಡಿಸಬೇಕೆಂದು ’ವಾಯ್ಸ್ ಆಫ್ ಇಂಡಿಯಾ’ ಎನ್‌ಜಿಒದ ಧನೇಶ್ ಲೆಶ್ ಧನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಸರ್ಕಾರಗಳು...
Date : Monday, 06-02-2017
ಇಸ್ಲಾಮಾಬಾದ್: ಕಳೆದ ಏಳು ದಶಕಗಳಿಂದ ಭಾರತ ಸರ್ಕಾರ ಕಾಶ್ಮೀರಿ ಜನತೆಯ ಸ್ವ ನಿರ್ಧಾರದ ಹಕ್ಕನ್ನು ನಿರಾಕರಿಸುತ್ತಲೇ ಬಂದಿದೆ. ಭಾರತ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯದ ಮೂಲಕ ನೀಡಿದ್ದ ಭರವಸೆಗಳನ್ನು ಕೂಡ ಈಡೇರಿಸಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ನವಾಜ್...
Date : Monday, 06-02-2017
ಕರಂಗಲ್ಪಾಡಿ: ಸ್ಥಳೀಯ ನಾಗರೀಕರು ಹಾಗೂ ಆಟೋ ಚಾಲಕರು ಇಂದು ಕರಂಗಲ್ಪಾಡಿ ಕೂಡು ರಸ್ತೆ ಹಾಗೂ ಸಿ ಜೆ ಕಾಮತ್ ರಸ್ತೆಯಲ್ಲಿ ಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಿನಾಂಕ 05-02-2017 ರಂದು ಭಾನುವಾರ ಬೆಳಿಗ್ಗೆ 7.30 ಕ್ಕೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಸ್ವಚ್ಛತಾ...
Date : Monday, 06-02-2017
ಧಾರವಾಡ : ರಾಜ್ಯ ಓಲಿಂಪಿಕ್‌ನ ಮೂರನೇ ದಿನ ಆತಿಥೇಯ ಧಾರವಾಡ ಮಹಿಳಾ ವಿಭಾಗದ ಪಟುಗಳು ಟೈಕ್ವಾಂಡೋ ಸ್ಪರ್ಧೆಯ 42 ಕೆ.ಜಿ, 50 ಕೆ.ಜಿ ಹಾಗೂ 70 ಕೆ.ಜಿಗಳಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 42 ಕೆಜಿ ವಿಭಾಗದಲ್ಲಿ ಶ್ರೇಯಾ ರಾಯಬಾಗಿ. ಧಾರವಾಡ ಪ್ರಥಮ...
Date : Monday, 06-02-2017
ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಕ್ರೀಡಾ ಕೂಟದ ಮೂರನೇ ದಿನ ಹುಬ್ಬಳ್ಳಿಯ ಹೊರವಲಯದ ಗಬ್ಬೂರು ಬೈಪಾಸ್‌ನಲ್ಲಿ ಪುರುಷರ ವೈಯಕ್ತಿಕ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಗದಗಿನ ಸಂತೋಷ ವಿಭೂತಿಹಳ್ಳಿ ಚಿನ್ನದ ಪದಕ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರ ಗಬ್ಬೂರು ಬೈಪಾಸ್‌ನಿಂದ ವರೂರು ಗ್ರಾಮದವರೆಗೆ 60 ಕಿ.ಮೀ...
Date : Sunday, 05-02-2017
ಧಾರವಾಡ: ನಗರದಲ್ಲಿ ನಡೆಯುತ್ತಿರುವ ರಾಜ್ಯ ಓಲಂಪಿಕ್‌ನಲ್ಲಿ ಮಹಿಳೆಯರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದ ತಾಸನಾ ಚಾನು ಅವರು 181 ಕೆ.ಜಿ. ತೂಕ ಎತ್ತುವ ಮೂಲಕ ಕಳೆದ ಬಾರಿಯ ಮಂಡ್ಯ ಒಲಿಂಪಿಕ್ ಕ್ರೀಡಾಕೂಟದ ದಾಖಲೆಯನ್ನು ಅಳಿಸಿ ಹಾಕಿದರು. ಮೂಡಬಿದರೆಯ...