Date : Monday, 06-02-2017
ನವದೆಹಲಿ: ಕೇಂದ್ರ ಸರ್ಕಾರ ಬಳಕೆಯಲ್ಲಿಲ್ಲದ ಮತ್ತು ಪುನರಾವರ್ತಿತ ಸುಮಾರು 1,159 ಕಾನೂನುಗಳನ್ನು ತೆಗೆದು ಹಾಕಿದ್ದು, ಇನ್ನೂ 4000 ಕಾನೂನುಗಳನ್ನು ತಿರಸ್ಕರಿಸಲಿದೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ. ಕೇಂದ್ರ ಸರ್ಕಾರ ರೆಡ್ ಟೇಪ್ ಪೂರ್ಣಗೊಳಿಸಲು 1,159 ಕಾನೂನುಗಳನ್ನು ರದ್ದುಗೊಳಿಸಿದೆ. ಉಳಿದ 400 ಕಾನೂನುಗಳ ಮೇಲೆ...
Date : Monday, 06-02-2017
ನವದೆಹಲಿ: ದೆಹಲಿಯ ಡಾಲ್‌ಹೌಸಿ ರಸ್ತೆಯನ್ನು ದಾರಾ ಶಿಕೋಹ್ ಎಂದು ಮರುನಾಮಕರಣ ಮಾಡಲಾಗಿದೆ. ನವದೆಹಲಿ ಮಹಾನಗರಪಾಲಿಕೆ ಅಧ್ಯಕ್ಷ ನರೇಶ್ ಕುಮಾರ್ ಡಾಲ್‌ಹೌಸಿ ರಸ್ತೆಯ ಮರುನಾಮಕರಣವನ್ನು ಘೋಷಿಸಿದ್ದಾರೆ. ಕಳೆದ 5 ತಿಂಗಳ ಹಿಂದಷ್ಟೇ ಇಲ್ಲಿಯ ರೇಸ್ ಕೋರ್ಸ್ ರೋಡ್ ರಸ್ತೆಗೆ ಲೋಕ ಕಲ್ಯಾಣ್ ಮರ್ಗ್ ಎಂದು...
Date : Monday, 06-02-2017
ಧಾರವಾಡ: ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೂ ಆಳಬಲ್ಲದು ಎಂಬ ಮಾತು ಕೇಳಿದ್ದೆವು. ಇದೀಗ ಅದಕ್ಕೆ ಪೂರಕವಾಗಿ ತೊಟ್ಟಿಲನ್ನು ತೂಗುವ ಕೈ ಹಾಕಿಯನ್ನೂ ಆಡಬಲ್ಲದು ಎಂಬುದಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಿರುವ ರಾಜ್ಯ ಓಲಿಂಪಿಕ್ ಸಾಕ್ಷಿಯಾಗಿದೆ. ಹೌದು. ಬಳ್ಳಾರಿ ಹಾಕಿ ತಂಡದ ಸಯೀದಾ ಅವರ ಸುದ್ದಿ...
Date : Monday, 06-02-2017
ನವದೆಹಲಿ: ಸೆಪ್ಟೆಂಬರ್ 18ರ ಉರಿ ದಾಳಿ ನಂತರ ಭಾರತೀಯ ಸೇನೆಯನ್ನು ಸನ್ನದ್ಧವಾಗಿಡಲು ಹಾಗೂ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ಸಜ್ಜುಗೊಳಿಸುವ ನಿಟ್ಟಿನನಲ್ಲಿ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂ. ಶಸ್ತ್ರಾಸ್ತ್ರ ಖರೀದಿಸಲು ಮುಂದಾಗಿದೆ. ಆಂಗ್ಲ ಪತ್ರಿಕೆಯೊಂದರ ವರದಿ ಪ್ರಕಾರ, ಕೇಂದ್ರ್ ಸರ್ಕಾರ 20 ಕೋಟಿ...
Date : Monday, 06-02-2017
ನವದೆಹಲಿ: ಭಾರತದ ಕರಾವಳಿ ಭದ್ರತಾ ಪಡೆ (ಐಸಿಜಿ) ಹಾಗೂ ಯುಎಇ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಹಾಗೂ ಕಾರ್ಯಾಚರಣೆ ಪರಿಣತಿಯನ್ನು ಸೋಮವಾರದಿಂದ ಆರಂಭಿಸಲಿದೆ. ಭಾರತೀಯ ಕರಾವಳಿ ಭದ್ರತಾ ನೌಕೆ (ಐಎಸ್‌ಜಿಎಸ್) ಸಮುದ್ರ ಪಾವಕ್ ಸೌಹಾರ್ದ ಭೇಟಿಯ ಭಾಗವಾಗಿ ದುಬೈಯ ರಶೀದ್ ಬಂದರು ಪ್ರದೇಶಕ್ಕೆ...
Date : Monday, 06-02-2017
ನವದೆಹಲಿ: ಕಾಶ್ಮೀರ ಭಾರತಕ್ಕೆ ಸಂಬಂಧಿಸಿದ್ದಲ್ಲ, ಭಾರತ ಕಾಶ್ಮೀರವನ್ನು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದೆ ಎಂದು ಜೆಎನ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಪ್ರೊ. ನಿವೇದಿತಾ ಮೆನನ್ ಹೇಳಿದ್ದಾರೆ. ಜೋಧಪುರ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮೆನನ್, ಸಿಯಾಚಿನ್ ಹಾಗೂ ಕಾಶ್ಮೀರದಿಂದ ಭಾರತೀಯ ಸೇನೆಯನ್ನು ಹೊರಗಟ್ಟಬೇಕಿದೆ,...
Date : Monday, 06-02-2017
ನವದೆಹಲಿ: ಅನಾಣ್ಯೀಕರಣದ ಬಳಿಕ ಆದಾಯ ತೆರಿಗೆ ಇಲಾಖೆ ‘ಆಪರೇಶನ್ ಕ್ಲೀನ್ ಮನಿ’ ಉಪಕ್ರಮದ ಭಾಗವಾಗಿ 1 ಕೋಟಿ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದು, 18 ಲಕ್ಷ ಜನರಿಗೆ ಅತಿ ಹೆಚ್ಚು ನಗದು ವ್ಯವಹಾರ ನಡೆಸಿರುವ ಮೂಲಗಳ ಮಾಹಿತಿಯನ್ನು ವಿವರಿಸಿದೆ. ಐಟಿ ಇಲಾಖೆ ಎಲ್ಲ ವಿಭಾಗಗಳ ಬ್ಯಾಂಕ್...
Date : Monday, 06-02-2017
ಹರಿದ್ವಾರ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಎಂದಿಗೂ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಅದನ್ನು ಯಾವ ಶಕ್ತಿಯಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ. ಹರಿದ್ವಾರದಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಭಾರತದೊಂದಿಗೆ...
Date : Monday, 06-02-2017
ನವದೆಹಲಿ: ಮತ ಹಾಕದವರಿಗೆ ಸರ್ಕಾರ ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಒತ್ತುವರಿ ತೆರವಿಗೆ ದೇಶದಾದ್ಯಂತ ಅನ್ವಯವಾಗುವಂತಹ ಆದೇಶ ಹೊರಡಿಸಬೇಕೆಂದು ’ವಾಯ್ಸ್ ಆಫ್ ಇಂಡಿಯಾ’ ಎನ್‌ಜಿಒದ ಧನೇಶ್ ಲೆಶ್ ಧನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಸರ್ಕಾರಗಳು...
Date : Monday, 06-02-2017
ಇಸ್ಲಾಮಾಬಾದ್: ಕಳೆದ ಏಳು ದಶಕಗಳಿಂದ ಭಾರತ ಸರ್ಕಾರ ಕಾಶ್ಮೀರಿ ಜನತೆಯ ಸ್ವ ನಿರ್ಧಾರದ ಹಕ್ಕನ್ನು ನಿರಾಕರಿಸುತ್ತಲೇ ಬಂದಿದೆ. ಭಾರತ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಇತ್ತೀಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯದ ಮೂಲಕ ನೀಡಿದ್ದ ಭರವಸೆಗಳನ್ನು ಕೂಡ ಈಡೇರಿಸಿಲ್ಲ ಎಂದು ಪಾಕಿಸ್ಥಾನ ಪ್ರಧಾನಿ ನವಾಜ್...