ನವದೆಹಲಿ: ದೆಹಲಿಯ ಡಾಲ್ಹೌಸಿ ರಸ್ತೆಯನ್ನು ದಾರಾ ಶಿಕೋಹ್ ಎಂದು ಮರುನಾಮಕರಣ ಮಾಡಲಾಗಿದೆ.
ನವದೆಹಲಿ ಮಹಾನಗರಪಾಲಿಕೆ ಅಧ್ಯಕ್ಷ ನರೇಶ್ ಕುಮಾರ್ ಡಾಲ್ಹೌಸಿ ರಸ್ತೆಯ ಮರುನಾಮಕರಣವನ್ನು ಘೋಷಿಸಿದ್ದಾರೆ. ಕಳೆದ 5 ತಿಂಗಳ ಹಿಂದಷ್ಟೇ ಇಲ್ಲಿಯ ರೇಸ್ ಕೋರ್ಸ್ ರೋಡ್ ರಸ್ತೆಗೆ ಲೋಕ ಕಲ್ಯಾಣ್ ಮರ್ಗ್ ಎಂದು ನಾಮಕರಣ ಮಾಡಲಾಗಿತ್ತು.
ದಾರಾ ಶಿಕೋಹ್ ಮುಘಲ್ ಸಾಮ್ರಾಟ ಔರಂಗಜೇಬನ ಹಿರಿಯ ಸಹೋದರನಾಗಿದ್ದ. ಲಾರ್ಡ್ ಡಾಲ್ಹೌಸಿ 1848-56ರ ವರೆಗೆ ಭಾರತದ ಗವರ್ನರ್ ಜನರಲ್ ಆಗಿದ್ದರು.
201ರಲ್ಲಿ ದೆಹಲಿ ಮಹಾನಗರಪಾಲಿಕೆ ಔರಂಗಜೇಬ್ ರಸ್ತೆಗೆ ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ನಾಮಕರಣ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.