Date : Wednesday, 08-02-2017
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್ ಗ್ರಾಹಕರು ಉಳಿತಾಯ ಖಾತೆಯಿಂದ ಹಣ ವಿತ್‌ಡ್ರಾ ಮಾಡುವ ಮಿತಿಯನ್ನು 24,000ದಿಂದ 50,000ಕ್ಕೆ ಏರಿಸಿದೆ. ಅದರಂತೆ ಫೆಬ್ರವರಿ 20ರಿಂದ ಉಳಿತಾಯ ಖಾತೆ ಹೊಂದಿದ ಬ್ಯಾಂಕ್ ಗ್ರಾಹಕರು ಪ್ರತಿ ವಾರ 50,000 ರೂ. ವರೆಗೆ ಹಣ...
Date : Wednesday, 08-02-2017
ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ 39 ಸಾವಿರ ಪಾಕಿಸ್ಥಾನ ಪ್ರಜೆಗಳನ್ನು ಸೌದಿ ಅರೇಬಿಯಾದ ಅಧಿಕಾರಿಗಳು ಗಡಿಪಾರು ಮಾಡಿದ್ದಾರೆ. ದೇಶದಲ್ಲಿ ವಾಸವಿದ್ದ ಪಾಕಿಸ್ಥಾನ ಪ್ರಜೆಗಳನ್ನು ಗುರುತಿಸಿರುವ ಸೌದಿ ಅರೇಬಿಯಾದ ಅಧಿಕಾರಿಗಳು, ಕಳೆದ ನಾಲ್ಕು ತಿಂಗಳಲ್ಲಿ 39,000 ಪಾಕ್ ಪ್ರಜೆಗಳನ್ನು ಅವರ ಸ್ವದೇಶಕ್ಕೆ...
Date : Wednesday, 08-02-2017
ನವದೆಹಲಿ: ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆ ಮೇಲಿನ ಶುಲ್ಕ ಕಡಿತಗೊಳಿಸುವ ಕುರಿತು ಆರ್‌ಬಿಐ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಡೆಬಿಟ್ ಕಾರ್ಡ್...
Date : Wednesday, 08-02-2017
ನವದೆಹಲಿ: ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಮೆರಿಕದ ಪ್ರಸ್ತಾವನೆಗೆ ಚೀನಾ ಅಡ್ಡಗಾಲು ಹಾಕಿದೆ. ಭಾರತದ ಪ್ರಸ್ತಾವನೆಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಬೆಂಬಲಿಸಿದ್ದು, ಉಗ್ರ ಮಸೂದ್ ಅಜರ್‌ನನ್ನು ಜಾಗರಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯ ಮೆಟ್ಟಿಲೇರಿದ್ದ ಅಮೆರಿಕಗೆ...
Date : Wednesday, 08-02-2017
ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಫೆ.8ರಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ಮರಳು ಉತ್ಸವ ನಡೆಯಲಿದೆ. ಈ ಮೂರು ದಿನಗಳ ಉತ್ಸವ ವಿವಿಧ ದೃಷ್ಯಗಳು, ಆಹಾರ ಹಾಗೂ ರಾಜಸ್ಥಾನದ ಅನನ್ಯ ವಸ್ತು ಪ್ರದರ್ಶನಗಳನ್ನು ಒಳಗೊಂಡಿದೆ. ಜೈಸಲ್ಮೇರ್ ಮರಳು ಉತ್ಸವ ಪ್ರತಿ ವರ್ಷ ಫೆಬ್ರವರಿ...
Date : Wednesday, 08-02-2017
ನವದೆಹಲಿ: ವಿಧಾನಸಭಾ, ಲೋಕಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಪ್ರಸ್ತಾವನೆಯನ್ನು ಪರಿಗಣಿಸುವಂತೆ ರಾಜಕೀಯ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದಾರೆ. ರಾಜಕೀಯ ಪರಿಗಣನೆಯನ್ನು ಮೀರಿ ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ಎಲ್ಲ ಪಕ್ಷಗಳು ಚಿಂತನೆ ನಡೆಸಬೇಕಿವೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದು, ಶೈಕ್ಷಣಿಕ...
Date : Wednesday, 08-02-2017
ನವದೆಹಲಿ: ಆದಾಯ ತೆರಿಗೆ ಇಲಾಖೆ ಅನಾಣ್ಯೀಕರಣ ಬಳಿಕ ಕಪ್ಪು ಹಣ ವಿರುದ್ಧ ಕ್ರಮ ಕೈಗೊಂಡಿದ್ದು, ನ.9, 2016ರಿಂದ ಜ.10, 2017ರ ವರೆಗೆ ಹೆಚ್ಚಿನ ಮೌಲ್ಯದ ಹಳೆ ನೋಟುಗಳ ಶಂಕಾಸ್ಪದ ಠೇವಣಿಗಳ ಪರಿಶೀಲನೆ ವೇಳೆ 1100 ಶೋಧಕಾರ್ಯ, ಮುಟ್ಟುಗೋಲು ಮತ್ತು ಸಮೀಕ್ಷೆಗಳನ್ನು ನಡೆಸಿದೆ. ಅಲ್ಲದೇ...
Date : Wednesday, 08-02-2017
ನವದೆಹಲಿ: ಪರಮಾಣು ಭಯೋತ್ಪಾದನೆ ಒಂದು ಜಾಗತಿಕ ಬೆದರಿಕೆಯಾಗಿದ್ದು, ಅದರ ಋಣಾತ್ಮಕ ಶಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಅದನ್ನು ರಾಷ್ಟ್ರೀಯ ಕಾರ್ಯತಂತ್ರಗಳಿಗೆ ಬಳಸಬಾರದು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜಯ್‌ಶಂಕರ್ ಹೇಳಿದ್ದಾರೆ. ಪರಮಾಣು ಭಯೋತ್ಪಾದನೆ ನಿಗ್ರಹಿಸುವ ಜಾಗತಿಕ ಉಪಕ್ರಮಗಳನ್ನು ನಿರ್ಣಯಿಸುವ ಸಭೆಯಲ್ಲಿ ಮಾತನಾಡುತ್ತಿದ್ದ ಜಯ್‌ಶಂಕರ್,...
Date : Wednesday, 08-02-2017
ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ನಡೆದ ಬಹುಕುತೂಹಲ ಕೆರಳಿಸಿದ್ದ ದೇಶಿ ಆಟ ಕಬಡ್ಡಿ ಪಂದ್ಯದ ಪುರುಷರ ವಿಭಾಗದಲ್ಲಿ ವಿಜಯಬ್ಯಾಂಕ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಮಹಿಳೆಯರ ವಿಭಾಗದಲ್ಲಿ ಕೆಎಸ್‌ಪಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದವು. ಸೆಮಿಫೈನಲ್‌ನಲ್ಲಿ ವಿಜಯ ಬ್ಯಾಂಕ್ ಹಾಗೂ ಎಸ್ಬಿಎಂ ಬೆಂಗಳೂರು...
Date : Wednesday, 08-02-2017
ನವದೆಹಲಿ: ಟೆಲಿಕಾಂ ನಿರ್ವಾಹಕರ ಮೇಲೆ ಜಿಯೋ ಇಫೆಕ್ಟ್ ಇನ್ನೂ ಮುಂದುವರೆದಿದ್ದು, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಯೋಜಕ ಬಿಎಸ್‌ಎನ್‌ಎಲ್ ಭಾನುವಾರಗಳಂದು ಮತ್ತು ಇತರ ದಿನಗಳಲ್ಲಿ ರಾತ್ರಿ ವೇಳೆಯ ಅನಿಯಮಿತ ಉಚಿತ ಕರೆಗಳ ಮಾಸಿಕ ಶುಲ್ಕವನ್ನು 99 ರೂ.ಯಿಂದ 49 ರೂ.ಗೆ ಕಡಿತಗೊಳಿಸಿದೆ. ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಸೇವೆಗಳತ್ತ...