Date : Thursday, 09-02-2017
ವಾಷಿಂಗ್ಟನ್: ಜಾಗತಿಕ ಆವಿಷ್ಕಾರ ಸೂಚ್ಯಂಕದ 45 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 43ನೇ ಸ್ಥಾನದಲ್ಲಿದೆ ಎಂದು ಅಮೇರಿಕಾದ ವಾಣಿಜ್ಯ ಚೇಂಬರ್ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಅಮೇರಿಕಾದ ವಾಣಿಜ್ಯ ಚೇಂಬರ್‌ನ ಜಾಗತಿಕ ಬೌದ್ಧಿಕ ಆಸ್ತಿ ಕೇಂದ್ರ (ಜಿಪಿಐಸಿ)ಯ 5ನೇ ಆವೃತ್ತಿಯ ವಾರ್ಷಿಕ ಐಪಿ ಸೂಚ್ಯಂಕ ‘ದ ರೂಟ್ಸ್ ಆಫ್...
Date : Thursday, 09-02-2017
ನವದೆಹಲಿ: ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಕರೆ ಮಾಡಿ ಮಾತನಾಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧದ ವೃದ್ಧಿಯ ಕುರಿತು ಮಾತನಾಡಿದ್ದಾರೆ. ಟ್ರಂಪ್ ಅಧಿಕಾರವಹಿಸಿಕೊಂಡ ಮೇಲೆ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿ ಪ್ರಮಾಣ...
Date : Thursday, 09-02-2017
ನವದೆಹಲಿ: ಕೇಂದ್ರ ಸರ್ಕಾರದ ಎರಡು ಪ್ರೋತ್ಸಾಹಕ ಯೋಜನೆಗಳಾದ ‘ಲಕ್ಕಿ ಗ್ರಾಹಕ್ ಯೋಜನೆ’ ಹಾಗೂ ‘ಡಿಜಿಧನ್ ವ್ಯಾಪಾರ್ ಯೋಜನೆ’ ಅಡಿಯಲ್ಲಿ ಫೆಬ್ರವರಿ 7, 2017ರಂದು 7.6 ಲಕ್ಷ ಗ್ರಾಹಕರು ಹಾಗೂ ವ್ಯಾಪಾರಿಗಳು 117.4 ಕೋಟಿ ರೂ. ಬಹುಮಾನ ಪಡೆದಿದ್ದಾರೆ ಎಂದು ನೀತಿ ಆಯೋಗ...
Date : Thursday, 09-02-2017
ನವದೆಹಲಿ: ದೇಶದ 6 ಕೋಟಿ ಗ್ರಾಮೀಣ ಕುಟುಂಬಗಳು ಡಿಜಿಟಲ್ ಸಾಕ್ಷರತೆ ಪಡೆಯಲು ‘ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ’ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಗ್ರಾಮೀಣ ಭಾರತದ ಜನರು ಮಾರ್ಚ್, 2019ರ ಒಳಗಾಗಿ ಡಿಜಿಟಲ್ ಸಾಕ್ಷರತೆ ಹೊಂದಲು 2,351.38 ಕೋಟಿ...
Date : Thursday, 09-02-2017
ಬೇತುಲ್: ಹಿಂದುತ್ವ ಎಂಬುದು ನಮ್ಮ ರಾಷ್ಟ್ರೀಯತೆ. ಭಾರತದಲ್ಲಿ ಜನಿಸಿದ ಎಲ್ಲರೂ ಹಿಂದುಗಳೇ. ಅಲ್ಲದೇ ಭಾರತದಲ್ಲಿ ಜನಿಸಿದ ಮುಸ್ಲಿಮರು ರಾಷ್ಟ್ರೀಯತೆ ವಿಷಯ ಬಂದಾಗ ಅವರೂ ಕೂಡ ಹಿಂದೂಗಳೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ. ಮಧ್ಯಪ್ರದೇಶದ ಬೇತುಲ್ ನಲ್ಲಿ...
Date : Thursday, 09-02-2017
ನವದೆಹಲಿ: ಕೇಂದ್ರ ಸರ್ಕಾರ ನವೆಂಬರ್ 8ರಂದು ನೋಟು ನಿಷೇಧ ಮಾಡಿದ ನಂತರ 700 ಮಾವೋವಾದಿಗಳು ಶರಣಾಗಿದ್ದಾರೆ ಮತ್ತು ನೋಟು ನಿಷೇಧ ಜಗತ್ತಿನಲ್ಲೇ ಅತಿ ದೊಡ್ಡ ನಿರ್ಧಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ...
Date : Thursday, 09-02-2017
ನವದೆಹಲಿ: ಭಾರತೀಯರ ಮನಸ್ಸಿನಲ್ಲಿ ವಂದೇ ಮಾತರಂಗೆ ವಿಶೇಷ ಸ್ಥಾನವಿದ್ದು ಅದನ್ನು ರವೀಂದ್ರ ನಾಥ ಠಾಕೂರ್ ಅವರ ರಾಷ್ಟ್ರಗೀತೆ ಜನಗಣ ಮನಕ್ಕೆ ಸಮನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ. ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ಬರೆದ...
Date : Thursday, 09-02-2017
ಶ್ರೀನಗರ: ದೇಶವನ್ನು ಡಿಜಿಟಲ್ ಆಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಡಿಜಿ ಧನ್ ಮೇಳ ಯೋಜನೆಯನ್ನು ಮೊದಲ ಬಾರಿ ಶ್ರೀನಗರದ ಇಂಡೋರ್ ಸ್ಟೇಡಿಯಂನಲ್ಲಿ ಆಯೋಜಿಸಲಾಯಿತು. ಡಿಜಿ ಧನ್ ಮೇಳವನ್ನು ಕಾಶ್ಮೀರದ ವಿಭಾಗೀಯ ಆಯುಕ್ತ ಬಶೀರ್ ಖಾನ್ ಉದ್ಘಾಟಿಸಿದ್ದು, ಪ್ರಸ್ತುತ ದೇಶದಲ್ಲಿ ನಗದು ರಹಿತ...
Date : Thursday, 09-02-2017
ವಾಷಿಂಗ್ಟನ್: ದೇಶಕ್ಕೆ ಆಗಮಿಸುವ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೇರಿಕಾ ಸೆನೆಟ್‌ನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ. ರಿಪಬ್ಲಿಕನ್ ಪಕ್ಷದ ಸೆನೆಟರ್ ಟಾಮ್ ಕಾಟನ್ ಹಾಗೂ ಡೆಮಾಕ್ರೆಟಿಕ್ ಪಕ್ಷದ ಡೇವಿಡ್ ಪರ್ಡ್ಯೂ ಪ್ರತಿ ವರ್ಷ ನೀಡಲಾಗುವ ಗ್ರೀನ್ ಕಾರ್ಡ್‌ಗಳ (ಖಾಯಂ ನಿವಾಸ) ಸಂಖ್ಯೆಯನ್ನು 1 ಮಿಲಿಯನ್‌ನಿಂದ...
Date : Wednesday, 08-02-2017
ಘಾಜಿಯಾಬಾದ್: ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರವನ್ನು ಟೀಕಿಸುತ್ತಿರುವ ವಿಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ನನ್ನ ಹೋರಾಟದಿಂದ ಕೆಲವು ಜನರಿಗೆ ತೊಂದರೆಯಾಗಿದೆ. ನೋಟು ನಿಷೇಧಿಸಿ ಇಷ್ಟು ದಿನ...