Date : Saturday, 09-06-2018
ಕೌಲಾಲಂಪುರ್(ಮಲೇಷಿಯಾ): ಶನಿವಾರ ಕೌಲಾಲಂಪುರ್‌ನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ ಟ್ವೆಂಟಿ-೨೦ ಪಂದ್ಯಾವಳಿಯು ಕಿನ್ರಾರಾ ಅಕಾಡೆಮಿ ಓವಲ್‌ನಲ್ಲಿ ಭಾರತ ಹಾಗೂ ಪಾಕಿಸ್ಥಾನದ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ಥಾನವು 20 ಓವರ್ ಗಳಲ್ಲಿ ಕೇವಲ 72 ರನ್ ಗಳಿಸಲಷ್ಟೇ...
Date : Saturday, 09-06-2018
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೈಪುರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಮೇಲೆ ಹರಿಹಾಯ್ದರು. ’ಕಾಂಗ್ರೆಸ್ ಮುಖಂಡರು ಬಿಜೆಪಿ ಆ ಕೆಲಸ ಮಾಡಿಲ್ಲ, ಈ ಕೆಲಸ ಮಾಡಿಲ್ಲ ಎಂದು ಟೀಕಿಸಿಸುತ್ತಿದ್ದಾರೆಯೇ ಹೊರತು ಭಾರತವನ್ನು ದಶಕಗಳ ಕಾಲ ಆಳಿದ ಅವರ ಮೂರು...
Date : Saturday, 09-06-2018
ಮಹಾರಾಷ್ಟ್ರ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ಯೆ ಯೋಜನೆಯನ್ನು ದೇಶದ ಭದ್ರತಾ ಪಡೆಗಳು ಯಾವತ್ತೂ ಯಶಸ್ವಿಯಾಗಲು ಬಿಡುವುದಿಲ್ಲ. ನಮ್ಮ ಸೇನೆ ಅತೀ ಎಚ್ಚರದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಗೃಹ ಸಚಿವ ಹಂಸರಾಜ್ ಅಹಿರ್ ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಪಡೆಗಳು ಈ ರೀತಿಯ ಯಾವುದೇ ಅಹಿತಕರ...
Date : Friday, 08-06-2018
ನವ ದೆಹಲಿ: ಸಿ.ಆರ್.ಪಿ.ಎಫ್. ಹೆಡ್ ಕಾನ್ಸ್ಟೇಬಲ್ ಹರ್ವಿಂದರ್ ಸಿಂಗ್ ತಮ್ಮ ಜೀವ ಭಯವನ್ನು ತೊರೆದು 2016ರಲ್ಲಿ ವೈಷ್ಣೋ ದೇವಿ ಪ್ರದೇಶದಲ್ಲಿ ಭೂಕುಸಿತಕ್ಕೆ ಸಿಲುಕಿದ್ದ ಯಾತ್ರಿಕರ ಜೀವವನ್ನು ರಕ್ಷಿಸಿದ್ದರು. ಇಂತಹ ಘಟನೆಯಲ್ಲಿ ಧೀರತನ ಮತ್ತು ಸ್ವತ್ಯಾಗವನ್ನು ಮೆರೆದ ವೀರ ಯೋಧನಿಗೆ ಸರ್ಕಾರವು ಮರಣೋತ್ತರ ಪ್ರಧಾನಮಂತ್ರಿ...
Date : Friday, 08-06-2018
ಹೈದರಾಬಾದ್: ಹೈದರಾಬಾದ್‌ನ ಮಹಿಳೆಯನ್ನು ಸೌದಿ ಅರೇಬಿಯಾಕ್ಕೆ ಸಾಗಿಸುವ ಸಂದರ್ಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿ ಭಾರತಕ್ಕೆ ಮರಳಿ ಕರೆತರಲಾಗಿದೆ. ಅಝರ್ ಎಂಬ ಮಧ್ಯವರ್ತಿ ಉದ್ಯೋಗದ ಜೊತೆಗೆ ಒಳ್ಳೆಯ ಸಂಬಳ ನೀಡುವ ಸುಳ್ಳು ಭರವಸೆಯನ್ನು ನೀಡಿ ನನ್ನನ್ನು...
Date : Friday, 08-06-2018
ಅಗರ್ತಾಲ: ‘ಕ್ವೀನ್’ ತಳಿಯ ಅನಾನಸ್ ಹಣ್ಣನ್ನು ತ್ರಿಪುರಾ ರಾಜ್ಯದ ಹಣ್ಣು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಘೋಷಣೆ ಮಾಡಿದ್ದಾರೆ. ಗುರುವಾರ ಅಗರ್ತಾಲದ ರವೀಂದ್ರ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿದ್ದು, ಕ್ವೀನ್ ಅನಾನಸ್ ಹಣ್ಣನ್ನು ವಿದೇಶಗಳಿಗೆ ರಫ್ತು ಮಾಡುವುದರಿಂದ...
Date : Friday, 08-06-2018
ಮುಂಬಯಿ: ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲೆ ಹತ್ಯೆ ನಡೆಸಲು ನಕ್ಸಲರು ಸಂಚು ರೂಪಿಸಿರುವ ವಿಷಯ ಪುಣೆ ಪೊಲೀಸರು ವಶಪಡಿಸಿಕೊಂಡಿರುವ ನಕ್ಸಲ್‌ವೊಬ್ಬನ ಪತ್ರದಿಂದ ಬಹಿರಂಗಗೊಂಡಿದೆ. ಸಿಪಿಐ-ನಕ್ಸಲರೊಂದಿಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ದಲಿತ ಹೋರಾಟಗಾರ ಸುಧೀರ್ ಧಾವಲೆ, ವಕೀಲ...
Date : Friday, 08-06-2018
ರಾವಲ್ಕೋಟ್: 2008ರ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ನಿಷೇಧಿತ ಜಮಾತ್ ಉದ್ ದಾವಾ ಸಂಘಟನೆ ಬಹಿರಂಗ ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ, ಭಾರತವನ್ನು ತುಂಡರಿಸುವ ಬಗ್ಗೆ ಹೇಳಿಕೆ ನೀಡಿದೆ. ‘ಭಾರತ ಮತ್ತು ಅಮೆರಿಕಾದಲ್ಲಿ ಇಸ್ಲಾಂನ ಧ್ವಜ ಹಾರಲಿದೆ. ಮೋದಿಯನ್ನು...
Date : Friday, 08-06-2018
ತಿರುವನಂತಪುರ: ಪ್ರತಿವರ್ಷ ಭಾರತದಲ್ಲಿ ಸಾವಿರಾರು ಮಕ್ಕಳು ನಾಪತ್ತೆಯಾಗುತ್ತಾರೆ. ಇವರಲ್ಲಿ ಹೆಚ್ಚಿನವರು ಸ್ವಇಚ್ಛೆಯಿಂದ ಮನೆಬಿಟ್ಟು ಬಂದವರಾಗಿರುತ್ತಾರೆ, ಅಂತಹವರಲ್ಲಿ ಹೆಚ್ಚಿನ ಮಕ್ಕಳು ರೈಲ್ವೇ ಸ್ಟೇಶನ್‌ನಲ್ಲೇ ಇರುತ್ತಾರೆ. ಇನ್ನು ಕೆಲವು ಮಕ್ಕಳು ದುರ್ಷ್ಕಮಿಗಳ ಕೈಯಲ್ಲಿ ನಲುಗಿ ಹೋಗುತ್ತಾರೆ. ಮನೆ ಬಿಟ್ಟು ಬಂದಿರುವ ಮಕ್ಕಳನ್ನು ಕಾಪಾಡುವುದಕ್ಕಾಗಿ ರೈಲ್ವೇ...
Date : Friday, 08-06-2018
ದುಬೈ: ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಕೇರಳ ಮೂಲದ ದುಬೈನಲ್ಲಿ ರೈತರಾಗಿರುವ ವ್ಯಕ್ತಿಯೊಬ್ಬರು 5 ಸಾವಿರ ಸಸಿಗಳನ್ನು ಹಂಚುವ ಮೂಲಕ ಗಿನ್ನಿಸ್ ದಾಖಲೆಯ ಪುಟ ಸೇರಿದ್ದಾರೆ. ವ್ಯಕ್ತಿಯೊಬ್ಬ ಇಷ್ಟೊಂದು ಸಂಖ್ಯೆಯ ಸಸಿಗಳನ್ನು ಹಂಚಿದ್ದು ವಿಶ್ವದಲ್ಲಿ ಇದೇ ಮೊದಲು ಎನ್ನಲಾಗಿದೆ. ಶಾರ್ಜಾದಲ್ಲಿ ವಾಸಿಸುತ್ತಿರಯವ ಸುಧೀಶ್...