Date : Friday, 13-07-2018
ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರ ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದ ಭಾರತವು ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳ ಸಮರ್ಥ ಆಡಳಿತದ ಪರಿಣಾಮವಾಗಿ ಡಿಸೆಂಬರ್ 2017 ರಲ್ಲಿ 6 ನೇ ಸ್ಥಾನಕ್ಕೆ ಏರಿದೆ. 2013 ಡಿಸೆಂಬರ್ ತಿಂಗಳಲ್ಲಿ ಭಾರತದ ಒಟ್ಟು...
Date : Friday, 13-07-2018
ಮಂಗಳೂರು: ಬಜೆಟ್‌ನಲ್ಲಿ ಕಿಂಚಿತ್ತೂ ಅನುದಾನವನ್ನು ನೀಡದೆ ಕರಾವಳಿ ವಿರುದ್ಧ ಮಲತಾಯಿ ಧೋರಣೆಯನ್ನು ಅನುಸರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅವರ ಸರ್ಕಾರದ ವಿರುದ್ಧ ಮಂಗಳೂರು ಜನತೆ ಸಾಮಾಜಿಕ ಜಾಲತಾಣಗಳಲ್ಲಿ ‘ಕುಮಾರ ಸ್ವಾಮಿ ನಾಟ್ ಮೈ ಸಿಎಂ’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಕರಾವಳಿ ವಿರೋಧಿ...
Date : Friday, 13-07-2018
ನವದೆಹಲಿ: ಮುಂದಿನ ವರ್ಷದ ಗಣರಾಜ್ಯೋತ್ಸವ ಸಮಾರಂಭಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಿದೆ. ನರೇಂದ್ರ ಮೋದಿ ಸರ್ಕಾರ ಕಳುಹಿಸಿರುವ ಆಹ್ವಾನಕ್ಕೆ ಅಮೆರಿಕಾ ಇನ್ನಷ್ಟೇ ಅಧಿಕೃತ ಸ್ಪಂದನೆಯನ್ನು ನೀಡಬೇಕಾಗಿದೆ. ಆದರೆ ಮೂಲಗಳ ಪ್ರಕಾರ, ಟ್ರಂಪ್...
Date : Friday, 13-07-2018
ನವದೆಹಲಿ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರು ತಮಗೆ ಪ್ರತ್ಯೇಕತಾವಾದಿಗಳ ಬಗೆಗೆ ಇರುವ ಒಲವನ್ನು ಬಹಿರಂಗಗೊಳಿಸಿದ್ದಾರೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ತನ್ನ ಪಕ್ಷ ಪಿಡಿಪಿಯಲ್ಲಿ ಒಡಕು ಮೂಡಿದರೆ ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಭಯೋತ್ಪಾದಕರು ತಲೆ...
Date : Friday, 13-07-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶುಕ್ರವಾರ ಬೆಳಿಗ್ಗೆ ಸಿಆರ್‌ಪಿಎಫ್ ಕಣ್ಗಾವಲು ಪಡೆಯ ಮೇಲೆ ಭಯೋತ್ಪಾದನಾ ದಾಳಿ ನಡೆದಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಅನಂತನಾಗ್ ಜಿಲ್ಲೆಯ ಶೀರ್ ಪೋರಾದಲ್ಲಿ ಈ ಘಟನೆ ನಡೆದಿದ್ದು, ಯೋಧರು ನಿತ್ಯದಂತೆ ಗಸ್ತು ತಿರುಗುತ್ತಿದ್ದ...
Date : Friday, 13-07-2018
ಚಂಡೀಗಢ: ಅತ್ಯಾಚಾರಿಗಳ ವಿರುದ್ಧ ಹರಿಯಾಣ ಸರ್ಕಾರ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಪ್ರಾಪ್ತ ಹೆಣ್ಣು ಮಕ್ಕಳ ಅತ್ಯಾಚಾರಿಗಳಿಗೆ ಈಗಾಗಲೇ ಗಲ್ಲು ಶಿಕ್ಷೆಯ ಕಾನೂನನ್ನು ಅಲ್ಲಿ ತರಲಾಗಿದೆ. ಇದೀಗ ಅಲ್ಲಿ ಕಾಮುಕರಿಗೆ ಎಲ್ಲಾ ವಿಧದಲ್ಲೂ ಬಹಿಷ್ಕಾರ ಹಾಕುವ ಮಹತ್ಕಾರ್ಯ ಅನುಷ್ಠಾನಕ್ಕೆ ತರುವ ಬಗ್ಗೆ...
Date : Friday, 13-07-2018
ಬ್ಯಾಂಕಾಕ್: ಭಾರತದ ಬ್ಯಾಡ್ಮಿಂಟರ್ ತಾರೆ ಪಿ.ವಿ ಸಿಂಧು ಅವರು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ವರ್ಲ್ಡ್ ಸೂಪರ್ 500 ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫ್ರೀ ಕ್ವಾರ್ಟರ್‌ನಲ್ಲಿ ಅವರು, ಹಾಂಕಾಂಗ್‌ನ ಪುಯಿ ಯಿನ್ ಯಿಪ್ ಅವರನ್ನು...
Date : Friday, 13-07-2018
ನವದೆಹಲಿ: ರಕ್ಷಣಾ ವೇತನಾ ಪ್ಯಾಕೇಜ್‌ಗೆ ಸಂಬಂಧಪಟ್ಟಂತೆ ಭಾರತೀಯ ಸೇನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಎಸ್‌ಬಿಐ ಮತ್ತು ಭಾರತೀಯ ಸೇನೆಯ ನಡುವೆ 2011ರಲ್ಲಿ ವೇತನಾ ಪ್ಯಾಕೇಜ್ ಒಪ್ಪಂದ ನಡೆದಿತ್ತು, ಅದನ್ನು 2015ರ ಫೆ.23ರಂದು ನವೀಕರಣಗೊಳಿಸಲಾಗಿತ್ತು, ಇದಕ್ಕೆ ಗುರುವಾರ ಮತ್ತೆ...
Date : Friday, 13-07-2018
ನವದೆಹಲಿ: ಕಟ್ಟಾ ಇಸ್ಲಾಮಿಕ್ ಮೂಲಭೂತವಾದಿಗಳಿಂದ ತುಂಬಿ ಹೋಗಿರುವ ಪಾಕಿಸ್ಥಾನದಲ್ಲಿ ಇತರ ಧರ್ಮಿಯರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ಇದೆ. ಅಲ್ಲಿರುವ ಹಿಂದೂ, ಸಿಖ್, ಕ್ರಿಶ್ಚಿಯನ್ನರು ನಿರಂತರ ಅವಮಾನ, ದೌರ್ಜನ್ಯಗಳನ್ನು ಎದುರಿಸುತ್ತಲೇ ಇದ್ದಾರೆ. ಇದಕ್ಕೆ ಹೊಸ ಉದಾಹರಣೆ ಎಂದರೆ, ಇತ್ತೀಚಿಗಷ್ಟೇ ಅಲ್ಲಿನ...
Date : Friday, 13-07-2018
ಮುಂಬಯಿ: ಆರ್ಥಿಕ ಪ್ರಗತಿ ಇದೇ ರೀತಿ ಮುಂದುವರೆದರೆ ಶೀಘ್ರದಲ್ಲೇ ಭಾರತ ವಿಶ್ವದ 5ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂಬುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಿಸಿದ್ದಾರೆ. ವಿಶ್ವಬ್ಯಾಂಕ್‌ನ ಪ್ರಸ್ತುತ ರ‍್ಯಾಂಕಿಂಗ್‌ನಲ್ಲಿ ಭಾರತ ಫ್ರಾನ್ಸ್‌ನ್ನು ಹಿಂದಿಕ್ಕಿ ಜಗತ್ತಿನ 6ನೇ ಅತೀದೊಡ್ಡ...