Date : Friday, 11-05-2018
ಜನಕಪುರ: ಭಾರತದ ಇತಿಹಾಸ, ನಂಬಿಕೆ ಮತ್ತು ಶ್ರೀರಾಮ ನೇಪಾಳವಿಲ್ಲದೆ ಅಪೂರ್ಣ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಸೀತಾ ಮಾತೆಯ ಜನ್ಮಸ್ಥಳವಾಗಿರುವ ನೇಪಾಳದ ಜನಕಪುರಕ್ಕೆ ಭೇಟಿ ನೀಡಿದ ಮೋದಿ, ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅಲ್ಲಿನ ಪ್ರಧಾನಿ ಕೆಪಿ ಶರ್ಮಾ ಓಲಿ...
Date : Friday, 11-05-2018
ಬೀಜಿಂಗ್: ಪ್ರಧಾನಿ, ವಿದೇಶಾಂಗ ಸಚಿವೆ, ರಕ್ಷಣಾ ಸಚಿವೆ ಬಳಿಕ ಇದೀಗ ಪ್ರವಾಸೊದ್ಯಮ ಸಚಿವ ಕೆ.ಜೆ.ಅಲ್ಫೋನ್ಸ್ ಅವರು ಚೀನಾ ಭೇಟಿ ನೀಡಿದ್ದು, ಉಭಯ ದೇಶಗಳ ನಡುವಣ ಪ್ರವಾಸೋದ್ಯಮ ಸಂಬಂಧವನ್ನು ವೃದ್ಧಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್‌ಸಿಓ) ವತಿಯಿಂದ ವುಹಾನ್ ನಗರದಲ್ಲಿ ನಡೆದ...
Date : Friday, 11-05-2018
ನವದೆಹಲಿ: ಜನರನ್ನು ತಲುಪಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುವುದರಲ್ಲಿ ನಿಸ್ಸೀಮರೆನಿಸಿದ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ನಮೋ ಆ್ಯಪ್ ಮೂಲಕ ಕರ್ನಾಟಕದ 25 ಲಕ್ಷ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಒಂದೆಡೆ ಕರ್ನಾಟಕದ ಹಲವಾರು ಕಡೆ ಸುತ್ತಾಡಿ ಸಮಾವೇಶಗಳನ್ನು ಆಯೋಜಿಸಿ ಮತಯಾಚನೆ ನಡೆಸಿದ ಅವರು,...
Date : Friday, 11-05-2018
ನವದೆಹಲಿ: ಬಿಸಿಲನ ತಾಪ ಏರಿಕೆಯಾಗುತ್ತಿದೆ, ಇದರಿಂದ ಜನರು ಮಾತ್ರವಲ್ಲ ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ದೇಶದಾದ್ಯಂತ ನ್ಯಾಷನಲ್ ಪಾರ್ಕ್, ಝೂಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಲವಾರು ನ್ಯಾಷನಲ್ ಪಾರ್ಕ್, ಝೂಗಳಲ್ಲಿ ಕೂಲರ್ ಮತ್ತು ಸ್ಪ್ರಿಂಕ್ಲರ್‌ಗಳನ್ನು ಅಳವಿಡಿಸಿ, ಪ್ರಾಣಿಗಳನ್ನು ತಂಪಾಗಿ ಇಡುವ...
Date : Friday, 11-05-2018
ಲಕ್ನೋ: ಮುಂಬರುವ ಕುಂಭ ಮೇಳಕ್ಕೆ ದಿನಾಂಕ ನಿಗದಿಯಾಗಿದ್ದು, ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ 2019ರ ಜನವರಿ 14ರಿಂದ ಜರುಗಲಿದೆ. ಇದರಲ್ಲಿ ದೇಶ ವಿದೇಶಗಳ ಸುಮಾರು 150 ಮಿಲಿಯನ್ ಜನರು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 50 ದಿನಗಳ ಕಾಲ ಕುಂಭಮೇಳ ಜರುಗಲಿದ್ದು, ಜ.14ರ ಮಕರ ಸಂಕ್ರಾಂತಿಯಂದು...
Date : Friday, 11-05-2018
ನವದೆಹಲಿ: ಗಂಗಾ ಶುದ್ಧೀಕರಣಕ್ಕೆ ಮತ್ತು ಶೇ.70ರಿಂದ ಶೇ.80ರಷ್ಟು ನೀರಿನ ಗುಣಮಟ್ಟ ವೃದ್ಧಿಗೆ ಮಾರ್ಚ್ 2019ರ ಡೆಡ್‌ಲೈನ್ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ನಮಾಮಿ ಗಂಗಾ ಯೋಜನೆಗೆ ಸಂಬಂಧಿಸಿದ ಹಲವಾರು ಯೋಜನೆಗಳು ಪೂರ್ಣಗೊಳ್ಳಲಿದೆ, 2019ರ...
Date : Friday, 11-05-2018
ನವದೆಹಲಿ: ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಸಲುವಾಗಿ ಬಿಜೆಪಿಯ ಕಿಸಾನ್ ಮೋರ್ಚಾ ದೇಶದಾದ್ಯಂತ ‘ಕಿಸಾನ್ ಸಂವಾದ್’ ಎಂಬ ರೈತ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ದೇಶದ ಪ್ರತಿ ಗ್ರಾಮದಲ್ಲೂ ರೈತ ಸಂವಾದ ಕಾರ್ಯಕ್ರಮ ಜರುಗಲಿದೆ ಎಂದು ಸಂಸದ ಹಾಗೂ ಕಿಸಾನ್ ಮೋರ್ಚಾ...
Date : Friday, 11-05-2018
ನವದೆಹಲಿ: 1998ರಲ್ಲಿ ಭಾರತ ರಾಜಸ್ಥಾನದ ಪೋಕ್ರಾನ್‌ನಲ್ಲಿ ನಡೆಸಿದ್ದ ಐತಿಹಾಸಿಕ ಪರಮಾಣು ಪರೀಕ್ಷೆಗೆ 20 ವರ್ಷಗಳು ಆಗಿವೆ. ಮೇ 11 ಮತ್ತು 13ರಂದು ಈ ಪರೀಕ್ಷೆಯನ್ನು ನಡೆಸಲಾಗಿತ್ತು ಮೇ 11ರಂದು ಸಂಜೆ 3.45ರ ಸುಮಾರಿಗೆ 3 ಸ್ಫೋಟಗಳನ್ನು ಭಾರತ ನಡೆಸಿತ್ತು, ಮೇ 13ರಂದು 2 ನ್ಯೂಕ್ಲಿಯರ್ ಡಿವೈಸ್‌ಗಳನ್ನು...
Date : Friday, 11-05-2018
ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನೇಪಾಳಕ್ಕೆ ಬಂದಿಳಿದಿದ್ದು, ಅಲ್ಲಿನ ಜನಕಪುರದ ಪ್ರಸಿದ್ಧ ರಾಮ ಜಾನಕಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಮತ್ತು ಅವರ ಉನ್ನತ ಅಧಿಕಾರಿಗಳು ದೇಗುಲದ ದ್ವಾರದ ಬಳಿಕ ಮೋದಿಯವರನ್ನು ಬರಮಾಡಿಕೊಂಡರು. ಸ್ಥಳಿಯ...
Date : Friday, 11-05-2018
ನವದೆಹಲಿ: ಭಾರತದ ಲೆಜೆಂಡರಿ ನೃತ್ಯಗಾರ್ತಿ ಮೃನಾಲಿನಿ ಸಾರಾಭಾಯ್ ಅವರ 100ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಗೂಗಲ್ ಡೂಡಲ್ ಗೌರವ ಸಮರ್ಪಿಸಿದೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಷ್ಕೃತೆ ಸಾರಾಭಾಯ್ ಅವರು 1918ರ ಮೇ11ರಂದು ಜನಿಸಿದರು. ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಯಂನಲ್ಲಿ ಇವರು ಪರಿಣಿತೆಯಾಗಿದ್ದರು. ರವೀಂದ್ರ...